DC Vs CSK : ಪಂತ್ ಬ್ಯಾಟಿಂಗ್, ಮುಕೇಶ್ ಬೌಲಿಂಗ್ 20 ರನ್ ಗಳ ಮೊದಲ ಗೆಲುವು ಕಂಡ ಡೆಲ್ಲಿ ಕ್ಯಾಪಿಟಲ್ಸ್

ಐಪಿಎಲ್ 2024 13ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ ಮುಖಾಮುಖಿಯಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವನ್ನು ಸಾಧಿಸಿದೆ. 

Written by - Zee Kannada News Desk | Last Updated : Mar 31, 2024, 11:35 PM IST
  • ವಿಶಾಖಪಟ್ಟಣಂನ ಡಾ. ವೈ ಎಸ್ ರಾಜಶೇಖರ್ ರೆಡ್ಡಿ ACA-VDCA ಸ್ಟೇಡಿಯಂ ನಲ್ಲಿ ಚೆನ್ನೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು.
  • ಎರಡು ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಗೆಲುವನ್ನ ಪಡೆದುಕೊಂಡಿದೆ.
  • 20ರನ್ ಗಳ ಅಂತರದಿಂದ ಮೊದಲ ವಿಜಯಭೇರಿ ಬಾರಿಸಿದೆ.
DC Vs CSK : ಪಂತ್ ಬ್ಯಾಟಿಂಗ್, ಮುಕೇಶ್ ಬೌಲಿಂಗ್ 20 ರನ್ ಗಳ ಮೊದಲ ಗೆಲುವು ಕಂಡ ಡೆಲ್ಲಿ ಕ್ಯಾಪಿಟಲ್ಸ್ title=

ವಿಶಾಖಪಟ್ಟಣಂನ ಡಾ. ವೈ ಎಸ್ ರಾಜಶೇಖರ್ ರೆಡ್ಡಿ ACA-VDCA ಸ್ಟೇಡಿಯಂ ನಲ್ಲಿ ಚೆನ್ನೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. 

ಟಾಸ್ಕ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ಪೃಥ್ವಿ ಶಾ 43(27), ಡೆಬಿಟ್ ವಾರ್ನರ್ 52(35), ರಿಷಬ್ ಪಂತ್ 35(27), ಮಿಚೆಲ್ ಮಾರ್ಷ್ 28(12),  ಟ್ರಿಸ್ಟಾನ್ ಸ್ಟಬ್ಸ್ 0(2), ಅಕ್ಷರ್ ಪಟೇಲ್ 7(8), ಅಭಿಷೇಕ್ ಪೊರೆಲ್ 9(6) ರನ್ ಗಳಿಸಿದರು. 

ಇದನ್ನು ಓದಿ :DC Vs CSK : ರಿಷಬ್ ಪಂತ್ ಅರ್ಧಶತಕದ ಆಟ : 180 ರನ್ ಗಳ ಟಾರ್ಗೆಟ್ ನೀಡಿದ DC

ಆರಂಭದಲ್ಲಿ ಪೃಥ್ವಿ ಶಾ, ಡೆಬಿಟ್ ವಾರ್ನರ್, ರಿಷಬ್ ಪಂತ್ ಭರ್ಜರಿ ಆರಂಭವನ್ನು ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 180 ಗೆಲುವಿನ ಗುರಿಯನ್ನು ನೀಡಿತ್ತು. 

ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ, ಮುಸ್ತಫೀಸರ್ ರೆಹಮಾನ್ ತಲಾ 1 ವಿಕೆಟ್ ಪಡೆದರೆ, ಮತಿಶ್ ಪತಿರಾನ 3 ವಿಕೆಟ್ ಪಡೆದುಕೊಂಡರು

ಎರಡನೇ ಇನ್ನಿಂಗ್ಸ್ ನಲ್ಲಿ  ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ  ರುತುರಾಜ್ ಗಾಯಕ್ವಾಡ್  1(2), ರಚಿನ್ ರವೀಂದ್ರ 2(12), ಅಜಿಂಕ್ಯ ರಹಾನೆ 45(30), ಡೆರಿಲ್ ಮಿಚೆಲ್ 34(26), ಶಿವಂ ದುಬೆ 18(17), ಸಮೀರ್ ರಿಜ್ವಿ 0(1), ರವೀಂದ್ರ ಜಡೇಜಾ 21(17) , ಎಂ.ಎಸ್.ಧೋನಿ 37 (16) ರನ್ ಹೊಡೆದರು 

ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ  ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖೇಶ್ ಕುಮಾರ್ 3 , ಅಕ್ಷರ್ ಪಟೇಲ್ 1, ಖಲೀಲ್ ಅಹ್ಮದ್ 2 ವಿಕೆಟ್ ಪಡೆದುಕೊಂಡರು

ಇದನ್ನು ಓದಿ : Holi 2024 : ಬಾಲಿವುಡ್ ನಟ-ನಟಿಯರ ಈ ಬಾರಿಯ ಹೋಲಿ ಆಚರಣೆ ಹೀಗಿದೆ ನೋಡಿ

ಎರಡು ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಗೆಲುವನ್ನ ಪಡೆದುಕೊಂಡಿದ್ದು, 20ರನ್ ಗಳ ಅಂತರದಿಂದ ಮೊದಲ ವಿಜಯಭೇರಿ ಬಾರಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News