'ಧೋನಿ - ದೀಪಾವಳಿ'

                       

Updated: Oct 20, 2017 , 10:47 AM IST
'ಧೋನಿ - ದೀಪಾವಳಿ'

ಬೆಳಕಿನ ಹಬ್ಬ ದೀಪಾವಳಿ ಉತ್ಸವವು ದೇಶದೆಲ್ಲೆಡೆ ಆಚರಿಸಲ್ಪಡುವ ಹಬ್ಬ. ದೇಶಾದ್ಯಂತದ ಜನರು ತಮ್ಮ ಕುಟುಂಬಗಳೊಂದಿಗೆ ದೀಪಾವಳಿಯನ್ನು ಆಚರಿಸುತ್ತಾರೆ. ಇದಕ್ಕೆ ನಮ್ಮ ಧೋನಿ ಹೊರತೇನಲ್ಲ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತವರು ಡಿಯೊರಿ ಕೊವೈನಲ್ಲಿ ಧೋನಿ ಅವರ ಆಗಮನವು ಅಲ್ಲಿನ ಅಭಿಮಾನಿಗಳಿಂದ ತುಂಬಿತ್ತು. 

ಧೋನಿ ದೀಪಾವಳಿಯ ಕೆಲವು ಚಿತ್ರಗಳು ಇಲ್ಲಿವೆ. ನೋಡಿ ಆನಂದಿಸಿ...