IND vs SL: ಸತತ ಎರಡನೇ ಪಂದ್ಯದಲ್ಲೂ ಡಕ್‌ ಔಟ್‌ ಆಗುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸಂಜು ಸ್ಯಾಮ್ಸನ್‌..ಹುಸಿಯಾದ ನಿರೀಕ್ಷೆ..

Sanju Samson Fails Again: ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಮತ್ತೊಂದು ಅವಕಾಶವನ್ನು ಸದುಪಯೋಗ ಪಡಸಿಕೊಳ್ಳದೆ ವ್ಯರ್ಥ ಮಾಡಿದ್ದಾರೆ. ಸತತ ಎರಡನೇ ಪಂದ್ಯದಲ್ಲೂ ಅವರು ಡಕ್ ಆಗುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. 
 
IND vs SL: ಸತತ ಎರಡನೇ ಪಂದ್ಯದಲ್ಲೂ ಡಕ್‌ ಔಟ್‌ ಆಗುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸಂಜು ಸ್ಯಾಮ್ಸನ್‌..ಹುಸಿಯಾದ ನಿರೀಕ್ಷೆ..

About the Author