IPL 2020 ವೇಳಾಪಟ್ಟಿ ಬಿಡುಗಡೆ.. ಇಲ್ಲಿದೆ COMPLETE SCHEDULE

ಮಾರ್ಚ್ 29ರಂದು ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ 13ನೇ ಆವೃತ್ತಿಯ ಸಂಪೂರ್ಣ ವೆಳಾಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ನಡೆಯಲಿದೆ.

Last Updated : Feb 18, 2020, 04:31 PM IST
IPL 2020 ವೇಳಾಪಟ್ಟಿ ಬಿಡುಗಡೆ.. ಇಲ್ಲಿದೆ COMPLETE SCHEDULE title=

ಮುಂಬೈ: ಮಾರ್ಚ್ 29ರಂದು ಆರಂಭವಾಗಲಿರುವ ಇಂಡಿಯನ್  ಪ್ರೀಮಿಯರ್ ಲೀಗ್ ಸೀಸನ್ 13ರ ಸಂಪೂರ್ಣ ವೆಳಾಪಟ್ಟಿ ಬಿಡುಗಡೆಯಾಗಿದೆ. BCCI ಅಧಿಕೃತವಾಗಿ IPL2020ರ ವೆಳಾಪಟ್ಟಿ ಬಿಡುಗಡೆಗೊಳಿಸಿದೆ. ಮಾರ್ಚ್ 29 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಮುಂಬೈ ಇಂಡಿಯನ್ಸ್ ತಂಡ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸೆಣೆಸಲಿವೆ. ಈ ಪಂದ್ಯ ಮುಂಬೈನ ವಾಂಖೆಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. IPL 13ನೇ ಆವೃತ್ತಿಯ ಕೊನೆಯ ಪಂದ್ಯಮೇ 24ರಂದು ನಡೆಯಲ್ಲಿದೆ. ಈ ಬಾರಿ ಒಟ್ಟು 57 ದಿನಗಳವರೆಗೆ ಈ ಟೂರ್ನಮೆಂಟ್ ನಡೆಯಲಿದೆ.

ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

Trending News