Olympics 2024: ಜಾವೆಲಿನ್ ಥ್ರೋದಲ್ಲಿ ಫೈನಲ್ ಗೆ ಎಂಟ್ರಿ ಕೊಟ್ಟ ನೀರಜ್ ಚೋಪ್ರಾ..!

ಭಾರತದ 'ಗೋಲ್ಡನ್ ಬಾಯ್' ನೀರಜ್ ಚೋಪ್ರಾ ಮಂಗಳವಾರ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ಪ್ರವೇಶಿಸಿದ್ದಾರೆ.

Written by - Manjunath N | Last Updated : Aug 6, 2024, 04:07 PM IST
  • ಇನ್ನೊಂದೆಡೆಗೆ ಭಾರತ ಇನ್ನೊಬ್ಬ ಆಟಗಾರ ಕಿಶೋರ್ ಜೇನಾ ಇದೆ ಮೊದಲ ಬಾರಿಗೆ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದರು
  • ಆದರೆ ಅವರು ಫೈನಲ್ ಗೆ ಎಂಟ್ರಿ ಕೊಡುವಲ್ಲಿ ವಿಫಲರಾದರು
  • ಇನ್ನೊಂದೆಡೆಗೆ ಪಾಕಿಸ್ತಾನದ ನದೀಮ್ 86.59 ಅಂತರದಲ್ಲಿ ಜಾವೆಲಿನ್ ಎಸೆಯುವ ಮೂಲಕ ಅವರು ಸಹ ಫೈನಲ್ ಗೆ ಎಂಟ್ರಿಕೊಟ್ಟಿದ್ದಾರೆ.
 Olympics 2024: ಜಾವೆಲಿನ್ ಥ್ರೋದಲ್ಲಿ ಫೈನಲ್ ಗೆ ಎಂಟ್ರಿ ಕೊಟ್ಟ ನೀರಜ್ ಚೋಪ್ರಾ..! title=

ಪ್ಯಾರಿಸ್: ಭಾರತದ 'ಗೋಲ್ಡನ್ ಬಾಯ್' ನೀರಜ್ ಚೋಪ್ರಾ ಮಂಗಳವಾರ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಬಿ ಗುಂಪಿನ ಅರ್ಹತಾ ಸುತ್ತಿನಲ್ಲಿ, ಚೋಪ್ರಾ ಅವರು 89.34 ಮೀಟರ್‌ಗಳಷ್ಟು ದೂರದಲ್ಲಿ ಜಾವೆಲಿನ್ ಎಸೆಯುವ ಮೂಲಕ ಮೊದಲ ಯತ್ನದಲ್ಲಿಯೇ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನೊಂದೆಡೆಗೆ ಭಾರತದ ಇನ್ನೊಬ್ಬ ಆಟಗಾರ ಕಿಶೋರ್ ಜೇನಾ ಇದೆ ಮೊದಲ ಬಾರಿಗೆ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದರು,ಆದರೆ ಅವರು ಫೈನಲ್ ಗೆ ಎಂಟ್ರಿ ಕೊಡುವಲ್ಲಿ ವಿಫಲರಾದರು. ಇನ್ನೊಂದೆಡೆಗೆ ಪಾಕಿಸ್ತಾನದ ನದೀಮ್ 86.59 ಅಂತರದಲ್ಲಿ ಜಾವೆಲಿನ್ ಎಸೆಯುವ ಮೂಲಕ ಅವರು ಸಹ ಫೈನಲ್ ಗೆ ಎಂಟ್ರಿಕೊಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News