ರವೀಂದ್ರ ಜಡೇಜಾ ಕ್ಯಾಚ್ ಬಿಟ್ಟಿದ್ದಕ್ಕೆ ಪತ್ನಿ ರಿವಾಬಾ ರಿಯಾಕ್ಷನ್‌ ಹೇಗಿತ್ತು ಗೊತ್ತಾ..? ವಿಡಿಯೋ ನೋಡಿ

Ravindra Jadeja catch miss : ಕೈಗೆ ಬಂದ ಕ್ಯಾಚ್‌ ಬಿಟ್ಟ ರವೀಂದ್ರ ಜಡೇಜಾ ಎಡವಟ್ಟು ಕ್ರಿಕೆಟ್‌ ಪ್ರೇಮಿಗಳಿಗೆ ಬಹಳ ಬೇಸರ ಉಂಟುಮಾಡಿತು. ಇದೆ ವೇಳೆ ಸ್ಟೇಡಿಯಂನಲ್ಲಿ ಪಂದ್ಯ ವಿಕ್ಷೀಸುತ್ತಿದ್ದ ಜಡೇಜಾ ಪತ್ನಿಯ ರಿಯಾಕ್ಷನ್‌ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Written by - Krishna N K | Last Updated : Oct 22, 2023, 05:15 PM IST
  • ಕೈಗೆ ಬಂದ ಕ್ಯಾಚ್‌ ಬಿಟ್ಟ ರವೀಂದ್ರ ಜಡೇಜಾ
  • ಕ್ರಿಕೆಟ್‌ ಪ್ರೇಮಿಗಳಿಗೆ ಬಹಳ ಬೇಸರ
  • ಜಡೇಜಾ ಪತ್ನಿಯ ರಿಯಾಕ್ಷನ್‌ ಕ್ಯಾಮರಾದಲ್ಲಿ ಸೆರೆ
ರವೀಂದ್ರ ಜಡೇಜಾ ಕ್ಯಾಚ್ ಬಿಟ್ಟಿದ್ದಕ್ಕೆ ಪತ್ನಿ ರಿವಾಬಾ ರಿಯಾಕ್ಷನ್‌ ಹೇಗಿತ್ತು ಗೊತ್ತಾ..? ವಿಡಿಯೋ ನೋಡಿ title=

India vs New Zealand score :  ಧರ್ಮಶಾಲಾ ​​ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಪಂದ್ಯ ರೋಚಕತೆ ಪಡೆಯುತ್ತಿದೆ. ಕ್ರಿಕೆಟ್ ಅಭಿಮಾನಿಗಳು ತಮ್ಮ ಆಸನಗಳ ತುದಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದಾರೆ. ಈ ವೇಳೆ ಸರಳವಾದ ಕ್ಯಾಚ್‌ ಕೈ ಬಿಟ್ಟ ರವೀಂದ್ರ ಜಡೇಜಾ ಎಡವಟ್ಟು ಕ್ರಿಕೆಟ್‌ ಅಭಿಮಾನಿಗಳಿಗೆ ಬೇಸರ ತಂದಿತು. ಅಲ್ಲದೆ ಮ್ಯಾಚ್‌ ವಿಕ್ಷೀಸುತ್ತಿದ್ದ ಅವರ ಪತ್ನಿ ರಿವಾಬಾ ನಿರಾಶೆ ಉಂಟುಮಾಡಿತು.

ICC ಕ್ರಿಕೆಟ್ ವಿಶ್ವಕಪ್ 2023 ರ 21 ನೇ ಪಂದ್ಯದಲ್ಲಿ, ಮೊಹಮ್ಮದ್ ಶಮಿ ಎಸೆತಕ್ಕೆ ನ್ಯೂಜಿಲೆಂಡ್‌ನ ಬ್ಯಾಟರ್ ರಚಿನ್ ರವೀಂದ್ರ ಹೊಡೆದ ಚೆಂಡನ್ನು ಹಿಡಿಯುವಲ್ಲಿ ರವೀಂದ್ರ ಜಡೇಜಾ ವಿಫಲರಾದರು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ಸ್ಟೆಡಿಯಂನಲ್ಲಿದ್ದ ಪ್ರೇಕ್ಷಕರು ನಿಟ್ಟುಸಿರು ಬಿಟ್ಟರು. ಇನ್ನು ಪಂದ್ಯ ವೀಕ್ಷಿಸುತ್ತಿದ್ದ ರಿವಾಬಾಗೆ ಭಾರಿ ಬೇಸರ ಉಂಟಾಯಿತು.

ಇದನ್ನೂ ಓದಿ: 4 ರನ್’ಗೆ 2 ವಿಕೆಟ್ ಕಿತ್ತ ಕಿಲಾಡಿ! ಮಾವನ ದಾಖಲೆಯನ್ನೇ ಮುರಿದು ವಿಶ್ವದಾಖಲೆ ಬರೆದ ಸ್ಟಾರ್ ವೇಗಿ

ಹೌದು.. ಟೀಮ್ ಇಂಡಿಯಾವನ್ನು ಹುರಿದುಂಬಿಸಲು ರವೀಂದ್ರ ಅವರ ಪತ್ನಿ ರಿವಾಬಾ ಜಡೇಜಾ ಅವರು ಹಾಜರಿದ್ದದ್ದರು. ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ರಿವಾಬಾ ಪತಿ ಕ್ಯಾಚ್‌ ಮಿಸ್‌ ಮಾಡಿದಕ್ಕೆ ಬೇಸರಗೊಂಡು ಮುಖ ಮುಚ್ಚಿಕೊಂಡ ಧೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೆ ಸೋಷಿಯಲ್‌ ವೈರಲ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News