2023ರ ಅತ್ಯಧಿಕ ಶತಕ ಭಾರಿಸಿದ ಆಟಗಾರ ಪಟ್ಟಿ! ಭಾರತೀಯರೇ ಮೇಲುಗೈ...

2023 highest century :  2023 ರಲ್ಲಿ ಭಾರತದ ಆಟಗಾರರು ಅನೇಕ ದಾಖಲೆಗಳನ್ನು ನಿರಮಿಸಿದಲ್ಲದೇ,  ಅನೇಕ ಐಸಿಸಿ ಪ್ರಶಸ್ತಿಗಲನ್ನು ತಮ್ಮ ಮುಡಿಗೇರಿಸಿಕೊಂಡಿದ್ಧಾರೆ. ಅದೇ ಶಾಲಿನಲ್ಲಿ 2023 ರಲ್ಲಿ ಅತ್ಯಧಿಕ ಶತಕ ಭಾರಿಸಿದ ಆಟಗಾರರ ಸಾಲಿನಲ್ಲಿ ಭಾರತೀಯ ಇಬ್ಬರು ಆಟಗಾರರು ಅಗ್ರ ಸ್ಥಾನವನ್ನು ಪಡೆದಿದ್ಧಾರೆ. ಅದರ ಸಂಪೂರ್ಣ  ಮಾಹಿತಿ ಇಲ್ಲಿದೆ ನೋಡಿ.

Written by - Zee Kannada News Desk | Last Updated : Jan 7, 2024, 08:29 PM IST
  • 2023ರ ವರ್ಷದಲ್ಲಿ ಅತೀ ಹೆಚ್ಚು ಶತಕ ಭಾರಿಸಿದವರ ಪಟ್ಟಿ
  • ಅತ್ಯಧಿಕ ಶತಕಗಳಿಸಿದವರಲ್ಲಿ ಭಾರತದ ಇಬ್ಬರು ಆಟಗಾರರು
  • ಮೂರನೇ ಆಟಗಾರನಾಗಿ ನ್ಯೂಜಿಲೆಂಡ್‌ನ ಆಟಗಾರನಿಗೆ ಸ್ಥಾನ
2023ರ ಅತ್ಯಧಿಕ ಶತಕ ಭಾರಿಸಿದ ಆಟಗಾರ ಪಟ್ಟಿ! ಭಾರತೀಯರೇ ಮೇಲುಗೈ... title=

2023 highest century scorer : ಭಾರತ ತಂಡವು 2023ರಲ್ಲಿ ಅತ್ಯಧ್ಬುತ ಪ್ರದರ್ಶನ ನೀಡಿದೆ. ಅನೇಕ ಭಾರತೀಯ ಆಟಗಾರರು ಹಲವಾರು ದಾಖಲೆಗಳನ್ನು ನಿರ್ಮಿಸಿದರು. ವಿರಾಟ್‌, ಗಿಲ್‌, ರೋಹಿತ್‌ ಸೇರಿದಂತೆ ಇನ್ನೂ ಅನೇಕರು ದಾಖಲೆಗಳನ್ನು ನಿರ್ಮಿಸಿದರು.

ಭಾರತವು ಟಿ20 ಹಾಗೂ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಅಗ್ರ ಮೊದಲನೇ ಸ್ಥಾನವನ್ನು ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಗ್ರ 2ನೇ ಸ್ಥಾನವನ್ನು ಅಲಂಕರಿಸಿದೆ. ಇಷ್ಟು ಮಾತ್ರವಲ್ಲದೇ 2024 ವರ್ಷವನ್ನು ಗೆಲುವಿನ ಮೂಲಕ ಆರಂಭಿಸಿದೆ.

ಇದನ್ನು ಓದಿ-ಇಂಡಿಯಾ ಮತ್ತು ಆಸಿಸ್‌ ನಡುವಿನ ಮಹಿಳೆಯರ 2ನೇ ಟಿ20 ಕ್ಷಣಗಣನೆ ಆರಂಭ! ಆಸಿಸ್‌ ಗೆ ಮಾಡು ಇಲ್ಲವೇ ಮಡಿ ಪಂದ್ಯ

ಭಾರತ ತಂಡ ಮಾತ್ರವಲ್ಲದೇ ಭಾರತೀಯ ಆಟಗಾರರು ಸಹಾ ಅಗ್ರ ಸ್ಥಾನವನ್ನು ಅಲಂಕರಿಸಿದ್ಧಾರೆ. ಅನೇಕ ದಾಖಲೆಗಳನ್ನು 2023ರಲ್ಲಿ ಮಾಡಿದ್ದಾರೆ. ವಿಶ್ವಕಪ್‌ನಲ್ಲಿ ಟ್ರೋಪಿ ವಂಚಿತವಾಗಿರುವುದನ್ನು ಹೊರತು ಪಡಿಸಿದರೆ, ಟೀಂ ಇಂಡಿಯಾದಲ್ಲಿ ಯಾವುದೇ ಧೊಷ ಕಂಡುಬಂದಿಲ್ಲ. 

ವಿರಾಟ್‌ ಕೊಹ್ಲಿ ಹಾಗೂ ಶುಭ್ಮನ್‌ ಗಿಲ್‌ ಈ 2023ರಲ್ಲಿ ಅನೇಕ ದಾಖಲೆಗಳನ್ನು ಸೃಷ್ಠಿಸಿದ್ಧಾರೆ. ಈ ವರ್ಷದ ಅತ್ಯಧಿಕ ರನ್‌ ಗಳಿಸದ ಆಟಗಾರರ ಪಟ್ಟಿಯಲ್ಲಿ ಈ ಇಬ್ಬರು ಆಟಗಾರರೇ ಮುಂಚೂಣಿಯಲ್ಲಿದ್ಧಾರೆ. ಅದೇ ಸಾಲಿನಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿದ ದಾಕಲೆಯನ್ನು ಸಹಾ ತಮ್ಮ ಹಸರಿಗೆ ಮಾಡಿಕೊಂಡಿದ್ಧಾರೆ.  

ಇದನ್ನು ಓದಿ-ಟೀಂ ಇಂಡಿಯಾ ವಿರುದ್ಧ ಟಿ20 ಸರಣಿಗೆ ಬಲಿಷ್ಠ ಅಫ್ಘಾನ್‌ ತಂಡ ಪ್ರಕಟ

ಭಾರತ ತಂಡದ ಆಟಗಾರರಾದ ವಿರಾಟ್‌ ಕೊಹ್ಲಿ, ಶುಭ್ಮನ್‌ ಗಿಲ್‌ ಮತ್ತು ನ್ಯೂಜೆಲಂಡ್‌ ಆಟಗಾರ ಡೇರಿಲ್‌ ಮಿಚೆಲ್‌ 2023ರಲ್ಲಿ ಅತೀ ಹೆಚು ಶತಕ ಗಳಿಸಿದ ಆಟಗಾರರಾಗಿದ್ಧಾರೆ.

ವಿರಾಟ್‌ ಕೊಹ್ಲಿ ಅತೀ ಹೆಚು ಶತಕ ಭಾರಿಸಿದ ಸಾಲಿನಲ್ಲಿ ಮೊದಲನೇ ಸ್ಥಾನದಲ್ಲಿದ್ಧಾರೆ. 36 ಇನ್ನಿಂಗ್ಸ್‌ಗಳಿಂದ 2048 ರನ್‌ ಗಳಿಸಿದಲ್ಲದೇ 8 ಶತಕಗಳನ್ನು ಬಾರಿಸಿದ್ಧಾರೆ. 

ಶುಭ್ಮನ್‌ ಗಿಲ್‌ ಭಾರತ ತಂಡದ ಇನ್ನೋರ್ವ ಆಟಗಾರನಾಗಿದ್ದು, 2023ನೇ ವರ್ಷ ಶುಭ್ಮನ್‌ ಗಿಲ್‌ ವರ್ಷವಾಗಿ ಮಾರ್ಪಟ್ಟಿದೆ. ಗಿಲ್‌ 2023ರ ವರ್ಷದ ಅತೀ ಹೆಚ್ಚು ಶತಕ ಭಾರಿಸಿದ 2ನೇ ಆಟಗಾರರಾಗಿದ್ಧಾರೆ. ಇವರು 52 ಇನ್ನಿಂಗ್ಸ್‌ಗಳಿಂದ 7 ಶತಕವನ್ನು ಸಿಡಿಸಿದ್ಧಾರೆ.

ಮೂರನೇ ಅತೀ ಹೆಚ್ಚು ಶತಕ ಭಾರರಿಸದ ಆಟಗಾರನಾಗಿ ನ್ಯೂಜಿಲೆಂಡ್‌ನ ಡೇರಿಲ್‌ ಮಿಚೆಲ್‌ ಕಾಣಿಸಿಕೊಂಡದ್ಧಾರೆ. ತಂಡದ ಪರ ಅನೇಕ ಪಂದ್ಯಗಳನ್ನು ಗೆಲ್ಲಲು ಪ್ರಮುಖ ಫಾತ್ರ ವಹಿಸಿದ ಮಿಚೆಲ್ 54 ಇನ್ನಿಂಗ್ಸ್‌ಗಲೀಮದ ಗಳಿಸಿದ್ದು 6 ಶತಕಗಳನ್ನು.  ಈ ಮೂಲಕ ಈ ಮೂವರು ಆಟಗಾರರು 2023ರ ವರ್ಷದಲ್ಲಿ ಅತ್ಯಧ್ಬುತ ಪ್ರದರ್ಶನ ನೀಡಿದ್ಧಾರೆ.

 

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News