ಅಸ್ಸಾಂ

ಅಸ್ಸಾಂ, ಮೇಘಾಲಯದಲ್ಲಿ ಇಂದು ಭಾರಿ ಮಳೆ ಸಾಧ್ಯತೆ

ಅಸ್ಸಾಂ, ಮೇಘಾಲಯದಲ್ಲಿ ಇಂದು ಭಾರಿ ಮಳೆ ಸಾಧ್ಯತೆ

ಮೇಘಾಲಯ, ಅಸ್ಸಾಂನಲ್ಲಿ ಇಂದು ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

Oct 25, 2019, 10:22 AM IST
ಈ ರಾಜ್ಯದಲ್ಲಿ 2021ರಿಂದ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಸರ್ಕಾರಿ ಉದ್ಯೋಗಕ್ಕೆ ಅನರ್ಹರು

ಈ ರಾಜ್ಯದಲ್ಲಿ 2021ರಿಂದ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಸರ್ಕಾರಿ ಉದ್ಯೋಗಕ್ಕೆ ಅನರ್ಹರು

ಈ ನಿಯಮ 2021 ರ ಜನವರಿ 1 ರಿಂದ ಜಾರಿಗೆ ಬರಲಿದ್ದು, ರಾಜ್ಯದಲ್ಲಿ ಜನಸಂಖ್ಯಾ ಸ್ಫೋಟವನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Oct 23, 2019, 07:46 AM IST
ಇಂದು ಸುಪ್ರೀಂಕೋರ್ಟ್‌ನಲ್ಲಿ ಪಿ.ಚಿದಂಬರಂ ಜಾಮೀನು ಅರ್ಜಿ ಸೇರಿದಂತೆ  4 ಪ್ರಮುಖ ಪ್ರಕರಣಗಳ ವಿಚಾರಣೆ

ಇಂದು ಸುಪ್ರೀಂಕೋರ್ಟ್‌ನಲ್ಲಿ ಪಿ.ಚಿದಂಬರಂ ಜಾಮೀನು ಅರ್ಜಿ ಸೇರಿದಂತೆ 4 ಪ್ರಮುಖ ಪ್ರಕರಣಗಳ ವಿಚಾರಣೆ

ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಜಾಮೀನು ಅರ್ಜಿ, ಪಿಎಂಸಿ ಬ್ಯಾಂಕಿನಲ್ಲಿ ಹಣ ವಿತ್ ಡ್ರಾ ನಿಷೇಧ, ಅಸ್ಸಾಂನಲ್ಲಿ ಎನ್ಆರ್ ಸಿ ಜಾರಿ, ಸಂತ ರವಿದಾಸ್ ದೇವಾಲಯ ನೆಲಸಮ ಸೇರಿದಂತೆ ನಾಲ್ಕು ಪ್ರಮುಖ ಪ್ರಕರಣಗಳನ್ನು ಶುಕ್ರವಾರ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. 

Oct 18, 2019, 08:35 AM IST
ಎನ್ಆರ್ಸಿಯಿಂದ ಹೊರಗುಳಿದಿರುವ ವ್ಯಕ್ತಿಗಳು ಮತ ಚಲಾಯಿಸಬಹುದು- ಚುನಾವಣಾ ಆಯೋಗ

ಎನ್ಆರ್ಸಿಯಿಂದ ಹೊರಗುಳಿದಿರುವ ವ್ಯಕ್ತಿಗಳು ಮತ ಚಲಾಯಿಸಬಹುದು- ಚುನಾವಣಾ ಆಯೋಗ

ಎನ್ ಆರ್ ಸಿ ಪಟ್ಟಿಯಿಂದ ಹೊರಗೂಳಿದಿರುವ ಅಸ್ಸಾಂನಲ್ಲಿನ ನೊಂದಾಯಿತ ಮತದಾರರು ನ್ಯಾಯಮಂಡಳಿ ಅಂತಿಮ ತಿರ್ಮಾನ ತೆಗೆದುಕೊಳ್ಳುವವರೆಗೂ ಮತ ಚಲಾಯಿಸಬಹುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. 

Sep 27, 2019, 04:10 PM IST
ಅಸ್ಸಾಂ ಅಂತಿಮ ಎನ್‌ಆರ್‌ಸಿ ಪಟ್ಟಿ ಪ್ರಕಟ; 19 ಲಕ್ಷಕ್ಕೂ ಅಧಿಕ ಜನರು ಪಟ್ಟಿಯಿಂದ ಹೊರಕ್ಕೆ

ಅಸ್ಸಾಂ ಅಂತಿಮ ಎನ್‌ಆರ್‌ಸಿ ಪಟ್ಟಿ ಪ್ರಕಟ; 19 ಲಕ್ಷಕ್ಕೂ ಅಧಿಕ ಜನರು ಪಟ್ಟಿಯಿಂದ ಹೊರಕ್ಕೆ

ಕಾನೂನುಬದ್ಧ ನಿವಾಸಿಗಳನ್ನು ಗುರುತಿಸಲು ಮತ್ತು ಅಸ್ಸಾಂನಿಂದ ಅಕ್ರಮ ವಲಸಿಗರನ್ನು ಕಳೆಗಟ್ಟಲು ಉದ್ದೇಶಿಸಿರುವ ಅಂತಿಮ ರಾಷ್ಟ್ರೀಯ ನಾಗರಿಕರ ನೋಂದಣಿ ಅಥವಾ ಎನ್‌ಆರ್‌ಸಿ ಪಟ್ಟಿಯಿಂದ 19 ಲಕ್ಷಕ್ಕೂ ಹೆಚ್ಚು ಜನರನ್ನು ಹೊರಗಿಡಲಾಗಿದೆ.

Aug 31, 2019, 11:15 AM IST
ಅಸ್ಸಾಂ ಪ್ರವಾಹಕ್ಕೆ 37 ಬಲಿ, ಶೇ.80 ರಷ್ಟು ಮುಳುಗಿದ ಕಾಜಿರಂಗ ರಾಷ್ಟ್ರೀಯ ಉದ್ಯಾನವನ

ಅಸ್ಸಾಂ ಪ್ರವಾಹಕ್ಕೆ 37 ಬಲಿ, ಶೇ.80 ರಷ್ಟು ಮುಳುಗಿದ ಕಾಜಿರಂಗ ರಾಷ್ಟ್ರೀಯ ಉದ್ಯಾನವನ

ಅಸ್ಸಾಂನಲ್ಲಿ ಈವರೆಗೆ ಪ್ರವಾಹದಿಂದಾಗಿ ಸುಮಾರು 53,52,107 ಜನರು ಬಾಧಿತರಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗುರುವಾರ ತಿಳಿಸಿದೆ.

Jul 19, 2019, 09:51 AM IST
ಅಸ್ಸಾಂ ಪ್ರವಾಹ: 29 ಜಿಲ್ಲೆಗಳು ಜಲಾವೃತ, 27 ಮಂದಿ ಸಾವು, 55 ಲಕ್ಷ ಜನ ಪ್ರವಾಹ ಪೀಡಿತರು

ಅಸ್ಸಾಂ ಪ್ರವಾಹ: 29 ಜಿಲ್ಲೆಗಳು ಜಲಾವೃತ, 27 ಮಂದಿ ಸಾವು, 55 ಲಕ್ಷ ಜನ ಪ್ರವಾಹ ಪೀಡಿತರು

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಬಗ್ಗೆ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಹದ ನೀರಿನಿಂದಾಗಿ ಒಂದು ಖಡ್ಗಮೃಗ ಸಾವನ್ನಪ್ಪಿದೆ ಎಂದು ತಿಳಿಸಿದೆ.

Jul 18, 2019, 11:01 AM IST
ಅಸ್ಸಾಂನಲ್ಲಿ ಪ್ರವಾಹ: ಹಲವು ರೈಲುಗಳ ಸಂಚಾರ ಸ್ಥಗಿತ

ಅಸ್ಸಾಂನಲ್ಲಿ ಪ್ರವಾಹ: ಹಲವು ರೈಲುಗಳ ಸಂಚಾರ ಸ್ಥಗಿತ

ಅಸ್ಸಾಂನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದ ಪರಿಣಾಮ ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Jul 16, 2019, 05:52 PM IST
ಅಸ್ಸಾಂನ 25 ಜಿಲ್ಲೆಯಲ್ಲಿ ಪ್ರವಾಹ; 14 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿ

ಅಸ್ಸಾಂನ 25 ಜಿಲ್ಲೆಯಲ್ಲಿ ಪ್ರವಾಹ; 14 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿ

ಅಸ್ಸಾಂ ಕಂದಾಯ ಮತ್ತು ವಿಪತ್ತು ನಿರ್ವಹಣಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ರಾಜ್ಯದಲ್ಲಿ 2200 ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ ಎಂದು ತಿಳಿಸಿದ್ದಾರೆ.

Jul 15, 2019, 11:51 AM IST
ಅಸ್ಸಾಂ ಪ್ರವಾಹ: ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಶೇ.70ರಷ್ಟು ಜಲಾವೃತ

ಅಸ್ಸಾಂ ಪ್ರವಾಹ: ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಶೇ.70ರಷ್ಟು ಜಲಾವೃತ

ರಾಷ್ಟ್ರೀಯ ಉದ್ಯಾನವನದ ಮುಕ್ಕಾಲು ಭಾಗ ಜಲಾವೃತಗೊಂಡಿರುವ ಕಾರಣ ಪ್ರಾಣಿಗಳನ್ನು ಎತ್ತರದ ಪ್ರದೇಶಗಳಿಗೆ ಕರೆದೊಯ್ಯಲಾಗಿದ್ದು, ಬೇಟೆಗಾರರು ಪ್ರಾಣಿಗಳ ಬೇಟೆಯನ್ನು ತಪ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಅರಣ್ಯ ಇಲಾಖೆ ಸಂಪೂರ್ಣ ಎಚ್ಚರಿಕೆ ವಹಿಸಿದೆ.

Jul 14, 2019, 11:05 AM IST
ಅಸ್ಸಾಂ ಪ್ರವಾಹ: 17 ಜಿಲ್ಲೆಗಳ 700 ಗ್ರಾಮಗಳಲ್ಲಿ 4 ಲಕ್ಷ ಜನರ ಜೀವನ ಅಸ್ತವ್ಯಸ್ತ

ಅಸ್ಸಾಂ ಪ್ರವಾಹ: 17 ಜಿಲ್ಲೆಗಳ 700 ಗ್ರಾಮಗಳಲ್ಲಿ 4 ಲಕ್ಷ ಜನರ ಜೀವನ ಅಸ್ತವ್ಯಸ್ತ

ಗುವಾಹಟಿಯ ಮೂಲಕ ಹರಿಯುವ ಬ್ರಹ್ಮಪುತ್ರ ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

Jul 12, 2019, 08:31 AM IST
ನೀರಿನಲ್ಲಿ ಮುಳುಗುತ್ತಿದ್ದ ತಾಯಿ-ಮಗುವನ್ನು ರಕ್ಷಿಸಿದ 11 ವರ್ಷದ ದಿಟ್ಟ ಬಾಲಕ!

ನೀರಿನಲ್ಲಿ ಮುಳುಗುತ್ತಿದ್ದ ತಾಯಿ-ಮಗುವನ್ನು ರಕ್ಷಿಸಿದ 11 ವರ್ಷದ ದಿಟ್ಟ ಬಾಲಕ!

ದಡದಲ್ಲಿ ಕುಳಿತಿದ್ದ 11 ವರ್ಷದ ಬಾಲಕ ಉತ್ತಮ್ ತತಿ ಕೊಂಚವೂ ತಡ ಮಾಡದೆ ಕೂಡಲೇ ನೀರಿಗೆ ಜಿಗಿದು ತಾಯಿ ಮತ್ತು ಒಂದು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ.

Jul 9, 2019, 06:06 PM IST
ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್; ಬಿಜೆಪಿ ಪದಾಧಿಕಾರಿ ಬಂಧನ

ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್; ಬಿಜೆಪಿ ಪದಾಧಿಕಾರಿ ಬಂಧನ

ಬಿಜೆಪಿಯ ಮೋರಿಂಗಾವ್ ಜಿಲ್ಲಾ ಘಟಕದ ಐಟಿ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಸಂಚಾಲಕ ನಿತು ಕುಮಾರ್‌ ಬೋರಾ ಅವರನ್ನು ಬಂಧಿಸಲಾಗಿದೆ.

Jun 15, 2019, 06:31 AM IST
ಬಾಂಗ್ಲಾದೇಶಕ್ಕೆ ಜಾನುವಾರುಗಳ ಕಳ್ಳಸಾಗಣೆಗೆ ಯತ್ನಿಸಿದ 9 ಮಂದಿ ಬಂಧನ

ಬಾಂಗ್ಲಾದೇಶಕ್ಕೆ ಜಾನುವಾರುಗಳ ಕಳ್ಳಸಾಗಣೆಗೆ ಯತ್ನಿಸಿದ 9 ಮಂದಿ ಬಂಧನ

ಬಾಂಗ್ಲಾದೇಶಕ್ಕೆ ಜಾನುವಾರುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ 9 ಮಂದಿಯನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.

Jun 13, 2019, 11:29 AM IST
ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದರೆ ನಾವು ಭಾರತದಲ್ಲಿ ಉಳಿಯುವುದಿಲ್ಲ: ಗೊಗೊಯಿ

ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದರೆ ನಾವು ಭಾರತದಲ್ಲಿ ಉಳಿಯುವುದಿಲ್ಲ: ಗೊಗೊಯಿ

ಪ್ರಸ್ತಾವಿತ ಮಸೂದೆಯು ಬಾಂಗ್ಲಾದೇಶ, ಅಫ್ಘಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡಲು ಉದ್ದೇಶಿಸಿದೆ.
 
Jan 28, 2019, 08:22 AM IST
ಈ ಗ್ರಾಮದಲ್ಲಿ ಮೀಸೆ ಹೊತ್ತ ಇಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಈ ಗ್ರಾಮದಲ್ಲಿ ಮೀಸೆ ಹೊತ್ತ ಇಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಈಶಾನ್ಯ ಪ್ರದೇಶದ ಕೆಲ ಸಮುದಾಯದವರು ಇಲಿಯನ್ನು ವಿಶೇಷ ಖಾದ್ಯವಾಗಿ ಸೇವಿಸುತ್ತಾರೆ. ಈ ಗ್ರಾಮದಲ್ಲಿ ಕೋಳಿ ಮತ್ತು ಇಲಿ ಮಾಂಸವನ್ನು ಒಂದೇ ಬೆಲೆಗೆ ಮಾರಾಟ ಮಾಡಲಾಗುತ್ತದೆ.

Dec 27, 2018, 09:28 PM IST
ಇಂದು ದೇಶದ ಅತಿ ಉದ್ದದ ರಸ್ತೆ, ರೈಲ್ವೆ ಸೇತುವೆ ಬೋಗಿಬೀಲ್ ಲೋಕಾರ್ಪಣೆ

ಇಂದು ದೇಶದ ಅತಿ ಉದ್ದದ ರಸ್ತೆ, ರೈಲ್ವೆ ಸೇತುವೆ ಬೋಗಿಬೀಲ್ ಲೋಕಾರ್ಪಣೆ

4.94 ಕಿ.ಮೀ. ಉದ್ದವಿರುವ ಈ ಸೇತುವೆ ದೇಶದ ಅತಿದೊಡ್ಡ ರೈಲ್ವೆ ಮತ್ತು ರಸ್ತೆ ಮಾರ್ಗದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

Dec 25, 2018, 11:55 AM IST
ಅಸ್ಸಾಂ: 45 ಪ್ರಯಾಣಿಕರಿದ್ದ ದೋಣಿ ಬ್ರಹ್ಮಪುತ್ರ ನದಿಯಲ್ಲಿ ಮುಳುಗಡೆ

ಅಸ್ಸಾಂ: 45 ಪ್ರಯಾಣಿಕರಿದ್ದ ದೋಣಿ ಬ್ರಹ್ಮಪುತ್ರ ನದಿಯಲ್ಲಿ ಮುಳುಗಡೆ

45 ಮಂದಿ ಪ್ರಯಾಣಿಕರಿದ್ದ ದೋಣಿಯೊಂದು ಬ್ರಹ್ಮಪುತ್ರ ನದಿಯಲ್ಲಿ ಮುಳುಗಡೆಯಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. 

Sep 5, 2018, 05:28 PM IST