ಕರ್ನಾಟಕ ವಿಧಾನಸಭಾ ಚುನಾವಣೆ 2018

ಮೋದಿ, ಶಾ ಕುಮ್ಮಕ್ಕಿನಿಂದ ಬಾದಾಮಿಯಲ್ಲಿ ಐಟಿ ದಾಳಿ- ಸಿದ್ದರಾಮಯ್ಯ

ಮೋದಿ, ಶಾ ಕುಮ್ಮಕ್ಕಿನಿಂದ ಬಾದಾಮಿಯಲ್ಲಿ ಐಟಿ ದಾಳಿ- ಸಿದ್ದರಾಮಯ್ಯ

ನಾನೂ ರೆಸಾರ್ಟ್ ನಲ್ಲಿ ಉಳಿದುಕೊಂಡು ಬಂದು ನಾಲ್ಕು ದಿನವಾಗಿದೆ. ಈಗ ದಾಳಿ‌ಮಾಡುತ್ತಾರೆ ಎಂದರೆ ಅದರ ಅರ್ಥ ಏನು ?

May 8, 2018, 11:56 AM IST
ಇಂದು ವರುಣಾ ಕ್ಷೇತ್ರದಲ್ಲಿ ಅಮಿತ್ ಶಾ

ಇಂದು ವರುಣಾ ಕ್ಷೇತ್ರದಲ್ಲಿ ಅಮಿತ್ ಶಾ

ಮೇ. 7ಕ್ಕೆ ನಿಗದಿಯಾಗಿದ್ದ ಪ್ರವಾಸವನ್ನು ಎರಡು ದಿನ ಮುಂಚಿತವಾಗಿ ನಿಗದಿ ಪಡಿಸಿದ ಶಾ.

May 5, 2018, 08:34 AM IST
ಜಯನಗರದ ಶಾಸಕ ವಿಜಯ್ ಕುಮಾರ್ ವಿಧಿವಶ

ಜಯನಗರದ ಶಾಸಕ ವಿಜಯ್ ಕುಮಾರ್ ವಿಧಿವಶ

ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ವಿಜಯ್ ಕುಮಾರ್ ಕ್ಷೇತ್ರದಲ್ಲಿ ಗುರುವಾರ ಚುನಾವಣಾ ಪ್ರಚಾರ ಮಾಡುವಾಗ ಕುಸಿದು ಬಿದ್ದರು. ನಂತರ ಅವರನ್ನು ಕೂಡಲೇ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು.

May 4, 2018, 08:29 AM IST
ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವ ಬಗ್ಗೆ ವಿಶ್ವಾಸವಿಲ್ಲ-ಜಿಟಿ ದೇವೇಗೌಡ

ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವ ಬಗ್ಗೆ ವಿಶ್ವಾಸವಿಲ್ಲ-ಜಿಟಿ ದೇವೇಗೌಡ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಈ ಕ್ಷೇತ್ರವನ್ನು ನಿರ್ಲಕ್ಷಿಸಿದರು- ಜಿಟಿಡಿ.

Apr 26, 2018, 05:18 PM IST
ಸಿದ್ದರಾಮಯ್ಯ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದರಲ್ಲಿ ತಪ್ಪೇನು: ಮಲ್ಲಿಕಾರ್ಜುನ ಖರ್ಗೆ

ಸಿದ್ದರಾಮಯ್ಯ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದರಲ್ಲಿ ತಪ್ಪೇನು: ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ಮೋದಿ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದಾಗ ಯಾರು ಅದನ್ನು ಪ್ರಶ್ನಿಸಲಿಲ್ಲ- ಮಲ್ಲಿಕಾರ್ಜುನ ಖರ್ಗೆ 

Apr 23, 2018, 01:22 PM IST
ಸಿದ್ದರಾಮಯ್ಯನವರ ಅಂಗೈ ಟಿ.ವಿ ಯಲ್ಲಿ ಕೆಂಪಾಗಿ ಕಂಡಿದ್ದಂತೂ ನಿಜ- ಸದಾನಂದ ಗೌಡ

ಸಿದ್ದರಾಮಯ್ಯನವರ ಅಂಗೈ ಟಿ.ವಿ ಯಲ್ಲಿ ಕೆಂಪಾಗಿ ಕಂಡಿದ್ದಂತೂ ನಿಜ- ಸದಾನಂದ ಗೌಡ

ಯಾವ ಸೋಪಿನಿಂದ, ರಾಸಾಯನಿಕದಿಂದ ತೊಳೆದರೂ ಹೋಗದ ಕೆಂಪು ಬಣ್ಣವಂತೆ ಅದು. ಆ ಕಾರಣ ಏನೆಂದು ಇಂದು ತಿಳಿಸಲಿದ್ದಾರೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ.

Apr 21, 2018, 07:25 AM IST
ಚಿಕ್ಕ ವಯಸ್ಸಿನಲ್ಲಿ ಚಹಾ ಮಾರುತ್ತಿದ್ದ ಈ ಅಭ್ಯರ್ಥಿ, ಈಗ 339 ಕೋಟಿ ರೂ. ಒಡೆಯ

ಚಿಕ್ಕ ವಯಸ್ಸಿನಲ್ಲಿ ಚಹಾ ಮಾರುತ್ತಿದ್ದ ಈ ಅಭ್ಯರ್ಥಿ, ಈಗ 339 ಕೋಟಿ ರೂ. ಒಡೆಯ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಗಳ ಮೂಲಕ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಯಿತು. ಅದೇ ಸಮಯದಲ್ಲಿ, ಪಕ್ಷೇತರ ಅಭ್ಯರ್ಥಿಯೊಬ್ಬರು ಪ್ರತಿಯೊಬ್ಬರ ಗಮನವನ್ನು ಸೆಳೆದಿದ್ದಾರೆ.

Apr 20, 2018, 04:24 PM IST
ಬಿಜೆಪಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲು

ಬಿಜೆಪಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲು

ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ತಾವು ಯಾವುದೇ ಮಟ್ಟಕ್ಕೆ ಹೋಗಬಹುದೆಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಸಂಜಯ್ ಪಾಟೀಲ್.

Apr 20, 2018, 02:50 PM IST
ಯುಪಿಯ ಈ 10 ಐಎಎಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕರ್ನಾಟಕ ಚುನಾವಣೆ

ಯುಪಿಯ ಈ 10 ಐಎಎಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕರ್ನಾಟಕ ಚುನಾವಣೆ

ಒಂದೆಡೆ ರಾಜಕೀಯ ಪಕ್ಷಗಳು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಹಿಡಿತವನ್ನು ಹೆಚ್ಚಿಸುತ್ತಿವೆ ಮತ್ತು ಮತ್ತೊಂದೆಡೆ ಚುನಾವಣಾ ಆಯೋಗವು ಸಿದ್ಧತೆಗಳನ್ನು ಬಲಪಡಿಸುತ್ತಿದೆ.

Apr 20, 2018, 01:51 PM IST
ನಾನು ಮತ್ತು ಮೆಲ್ಲಹಳ್ಳಿಯ ಜನರು ಒಂದೇ ಕುಟುಂಬದ ಸದಸ್ಯರಿದ್ದಂತೆ- ಸಿದ್ದರಾಮಯ್ಯ

ನಾನು ಮತ್ತು ಮೆಲ್ಲಹಳ್ಳಿಯ ಜನರು ಒಂದೇ ಕುಟುಂಬದ ಸದಸ್ಯರಿದ್ದಂತೆ- ಸಿದ್ದರಾಮಯ್ಯ

ನನಗೆ 70 ವರ್ಷ. ಹೀಗಾಗಿ ಇದೇ ನನಗೆ ಕೊನೆಯ ಚುನಾವಣೆ. ಮೊದಲ ಚುನಾವಣೆಯನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಎದುರಿಸಿದ್ದೆ. ಕೊನೆಯ ಚುನಾವಣೆಯನ್ನೂ ಅಲ್ಲಿಂದಲೇ ಎದುರಿಸುತ್ತೇನೆ- ಸಿದ್ದರಾಮಯ್ಯ

Apr 19, 2018, 01:06 PM IST
ಹಾಲಪ್ಪ ವಿರುದ್ಧ ಬೇಳೂರು ಸ್ಪರ್ಧೆ: ಬಿಎಸ್ ವೈಗೆ ಶಾಕ್

ಹಾಲಪ್ಪ ವಿರುದ್ಧ ಬೇಳೂರು ಸ್ಪರ್ಧೆ: ಬಿಎಸ್ ವೈಗೆ ಶಾಕ್

ಹರತಾಳು ಹಾಲಪ್ಪ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ ಬೇಳೂರು ಗೋಪಾಲಕೃಷ್ಣ.

Apr 19, 2018, 12:21 PM IST
ಬೆಂಗಳೂರಿನಲ್ಲಿ ಇಂದೂ ಸಹ ಮುಂದುವರೆಯಲಿದೆ ಅಮಿತ್ ಶಾ 'ಹವಾ'

ಬೆಂಗಳೂರಿನಲ್ಲಿ ಇಂದೂ ಸಹ ಮುಂದುವರೆಯಲಿದೆ ಅಮಿತ್ ಶಾ 'ಹವಾ'

'ಕರುನಾಡ ಜಾಗೃತಿ ಯಾತ್ರೆ' ಅಂಗವಾಗಿ ನಿನ್ನೆಯಿಂದ ಎರಡು ದಿನ ಬೆಂಗಳೂರು ಪ್ರವಾಸ ಕೈಗೊಂಡಿರುವ ಬಿಜೆಪಿ ಚಾಣಕ್ಯ.

Apr 19, 2018, 09:18 AM IST
ವಿಧಾನಸಭಾ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ವಿಧಾನಸಭಾ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಏಪ್ರಿಲ್ 24 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ.

Apr 17, 2018, 11:03 AM IST
ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಪಟ್ಟಿ ಬಿಡುಗಡೆ

ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಪಟ್ಟಿ ಬಿಡುಗಡೆ

224 ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ.

Apr 16, 2018, 07:50 AM IST
ಕೆಸಿಆರ್ ಜೊತೆ ದೇವೇಗೌಡರನ್ನು ಭೇಟಿಯಾದ ಪ್ರಕಾಶ್ ರೈ!

ಕೆಸಿಆರ್ ಜೊತೆ ದೇವೇಗೌಡರನ್ನು ಭೇಟಿಯಾದ ಪ್ರಕಾಶ್ ರೈ!

ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಡಿ ಎಂದಿದ್ದ ರೈ, ಇದೀಗ ಜೆಡಿಎಸ್ ಮುಖ್ಯಸ್ಥರನ್ನು ಭೇಟಿಯಾಗಿರುವುದು ರಾಜಕೀಯ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Apr 13, 2018, 01:08 PM IST
ಬೆಳಗಾವಿ, ಬಾಗಲಕೋಟೆಯಲ್ಲಿಂದು ಅಮಿತ್ ಶಾ ಪ್ರವಾಸ

ಬೆಳಗಾವಿ, ಬಾಗಲಕೋಟೆಯಲ್ಲಿಂದು ಅಮಿತ್ ಶಾ ಪ್ರವಾಸ

   ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಬೆಳಗಾವಿ, ಬಾಗಲಕೋಟೆ ಪ್ರದೇಶಗಳಲ್ಲಿ ತಮ್ಮ ಪ್ರವಾಸ ಕೈಗೊಳ್ಳಲಿದ್ದಾರೆ. 

Apr 13, 2018, 11:07 AM IST
ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ?

ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ?

ಹಾಲಿ ಶಾಸಕರು, ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಸಿಗುವ ಸಾಧ್ಯತೆ.

Apr 13, 2018, 10:23 AM IST
ಇಂದು ದೇವೇಗೌಡರನ್ನು ಭೇಟಿಯಾಗಲಿರುವ ತೆಲಂಗಾಣ ಸಿಎಂ ಕೆಸಿಆರ್

ಇಂದು ದೇವೇಗೌಡರನ್ನು ಭೇಟಿಯಾಗಲಿರುವ ತೆಲಂಗಾಣ ಸಿಎಂ ಕೆಸಿಆರ್

ಭೇಟಿ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಸ್ಪರ್ಧೆ ನೀಡಲು ತೃತೀಯ ರಂಗ ರಚಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

Apr 13, 2018, 09:47 AM IST
ನೀವು ಅಭಿವೃದ್ಧಿಯ ಬಗ್ಗೆ ಚರ್ಚಿಸಬಹುದಾದರೆ ಈ ಪ್ರಶ್ನೆಗಳಿಗೆ ಉತ್ತರಿಸಿ- ಬಿಜೆಪಿಗೆ ಸವಾಲೆಸೆದ ಸಿಎಂ

ನೀವು ಅಭಿವೃದ್ಧಿಯ ಬಗ್ಗೆ ಚರ್ಚಿಸಬಹುದಾದರೆ ಈ ಪ್ರಶ್ನೆಗಳಿಗೆ ಉತ್ತರಿಸಿ- ಬಿಜೆಪಿಗೆ ಸವಾಲೆಸೆದ ಸಿಎಂ

ಆಧಾರ ರಹಿತ ಆರೋಪ ಮಾಡುವುದನ್ನು ನಿಲ್ಲಿಸಿ, ದೂರದೃಷ್ಟಿಯ ಬಗ್ಗೆ ಮಾತನಾಡಿ- ಸಿದ್ದರಾಮಯ್ಯ

Apr 13, 2018, 08:34 AM IST