ಬೆಂಕಿ ಅವಘಡ

ಬಹುಮಹಡಿ ಹೋಟೆಲ್‌ನಲ್ಲಿ ಬೆಂಕಿ ಅವಘಡ; ಹಲವರು ಸಿಲುಕಿರುವ ಶಂಕೆ

ಬಹುಮಹಡಿ ಹೋಟೆಲ್‌ನಲ್ಲಿ ಬೆಂಕಿ ಅವಘಡ; ಹಲವರು ಸಿಲುಕಿರುವ ಶಂಕೆ

ಇಂದೋರ್‌ನ ವಿಜಯನಗರದ ವಾಣಿಜ್ಯ ಪ್ರದೇಶದಲ್ಲಿರುವ ಸುಮಾರು ಐದು ಅಂತಸ್ತಿನ ಈ ಹೋಟೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡ ಮತ್ತು ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ಮೂಲಕ ಹೋಟೆಲ್ ನಲ್ಲಿದ್ದ ಸುಮಾರು 12 ಅತಿಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Oct 21, 2019, 02:30 PM IST
ಮುಂಬೈ ಬಹುಮಹಡಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ; 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆ

ಮುಂಬೈ ಬಹುಮಹಡಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ; 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆ

ಸೋಮವಾರ ಮಧ್ಯಾಹ್ನ ಸುಮಾರು 3.15ರ ಸುಮಾರಿಗೆ ಕಟ್ಟಡದ 3ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಇತರ ಮಹಡಿಗಳಿಗೂ ಆವರಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. 

Jul 22, 2019, 07:20 PM IST
ಬಟ್ಟೆ ಶೋರೂಂಗೆ ಬೆಂಕಿ; ಐವರು ಸಾವು

ಬಟ್ಟೆ ಶೋರೂಂಗೆ ಬೆಂಕಿ; ಐವರು ಸಾವು

ಮೇ 9 ರ ಮುಂಜಾನೆ ರಾಜಯೋಗ್ ಸಾರೀ ಡಿಪೋದಲ್ಲಿ ಬೆಂಕಿ ಅವಘಡ ಸಂಭವ್ಸಿ ಕೆಲವೇ ಕ್ಷಣಗಳಲ್ಲಿ ಸುತ್ತಲಿನ ಪ್ರದೇಶಕ್ಕೂ ಆವರಿಸಿತು. 

May 9, 2019, 11:06 AM IST
ಚೀನಾ ಬಸ್ಸಿನಲ್ಲಿ ಬೆಂಕಿ: 26 ಮಂದಿ ದಾರುಣ ಸಾವು, 29 ಜನರಿಗೆ ಗಾಯ

ಚೀನಾ ಬಸ್ಸಿನಲ್ಲಿ ಬೆಂಕಿ: 26 ಮಂದಿ ದಾರುಣ ಸಾವು, 29 ಜನರಿಗೆ ಗಾಯ

ಘಟನೆಯಲ್ಲಿ ಗಾಯಗೊಂಡ 29 ಮಂದಿಯನ್ನು ಮೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. 
 

Mar 23, 2019, 02:45 PM IST
ಕಾರಿಗೆ ಬೆಂಕಿ: ಮಹಿಳೆ, ಇಬ್ಬರು ಪುತ್ರಿಯರು ಸಜೀವ ದಹನ

ಕಾರಿಗೆ ಬೆಂಕಿ: ಮಹಿಳೆ, ಇಬ್ಬರು ಪುತ್ರಿಯರು ಸಜೀವ ದಹನ

ಕಾರಿನಲ್ಲಿದ್ದ ಸಿಎನ್ ಜಿ ಸೋರಿಕೆಯಿಂದಾಗಿ ಈ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದುಬಂದಿದೆ. 

Mar 11, 2019, 12:01 PM IST
ರಾಸಾಯನಿಕ ಗೋದಾಮಿನಲ್ಲಿ ಬೆಂಕಿ ಅನಾಹುತ; 69 ಮಂದಿ ಸಜೀವ ದಹನ

ರಾಸಾಯನಿಕ ಗೋದಾಮಿನಲ್ಲಿ ಬೆಂಕಿ ಅನಾಹುತ; 69 ಮಂದಿ ಸಜೀವ ದಹನ

ಈ ಬೆಂಕಿ ಅವಘಡದಲ್ಲಿ ಸುಮಾರು 69 ಮಂದಿ ಸಜೀವ ದಹನವಾಗಿದ್ದು, ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Feb 21, 2019, 11:17 AM IST
ದೆಹಲಿಯ ಶೂ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ

ದೆಹಲಿಯ ಶೂ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ

ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದು ಇದುವರೆಗೂ ತಿಳಿದು ಬಂದಿಲ್ಲ. 

Feb 19, 2019, 10:36 AM IST
ಪಟಾಕಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ನಾಲ್ವರು ಸಾವು

ಪಟಾಕಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ನಾಲ್ವರು ಸಾವು

ಮೃತರನ್ನು ಶಾರುಖ್ (19), ಸಲ್ಮಾನ್ (16), ನಫಿಸ್ (35) ಮತ್ತು ರಾಮ್ವಧ್ರಾ(15) ಎಂದು ಗುರುತಿಸಲಾಗಿದ್ದು, ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Feb 1, 2019, 04:02 PM IST
ಮನೆಗೆ ಬೆಂಕಿ; 16 ತಿಂಗಳ ಮಗು ಸಾವು

ಮನೆಗೆ ಬೆಂಕಿ; 16 ತಿಂಗಳ ಮಗು ಸಾವು

ಶಾರ್ಟ್ ಸರ್ಕ್ಯೂಟ್ ಕಾರಣದಿಂದಾಗಿ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಐವರು ಮಕ್ಕಳನ್ನೂ ಒಳಗೊಂಡಂತೆ ಕುಟುಂಬದ 8 ಸದಸ್ಯರು ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದಾರೆ. 

Jan 19, 2019, 04:54 PM IST
ನಿರ್ಮಾಣ ಹಂತದ ಆಸ್ಪತ್ರೆ ಕಟ್ಟಡದಲ್ಲಿ ಬೆಂಕಿ; 7 ಮಂದಿಗೆ ಗಾಯ

ನಿರ್ಮಾಣ ಹಂತದ ಆಸ್ಪತ್ರೆ ಕಟ್ಟಡದಲ್ಲಿ ಬೆಂಕಿ; 7 ಮಂದಿಗೆ ಗಾಯ

ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಕಟ್ಟಡದಲ್ಲಿ ಸಿಲುಕಿರುವ ಸಾಧ್ಯತೆಯಿದೆ. ಅವರಲ್ಲಿ ಹೆಚ್ಚು ಮಂದಿ ಕಾರ್ಮಿಕರಿದ್ದಾರೆ ಎಂದು ಆರಂಭಿಕ ವರದಿಗಳು ತಿಳಿಸಿವೆ. 

Jan 9, 2019, 04:55 PM IST
ಮುಂಬೈ ಕಟ್ಟಡದಲ್ಲಿ ಬೆಂಕಿ ಅವಘಡ

ಮುಂಬೈ ಕಟ್ಟಡದಲ್ಲಿ ಬೆಂಕಿ ಅವಘಡ

ನವೆಂಬರ್ 17ರಂದು ಮುಂಬೈನ ಮದನಪುರ ಪ್ರದೇಶದಲ್ಲಿ ಇದೇ ರೀತಿ ಬೆಂಕಿ ಅವಘಡ ಸಂಭವಿಸಿತ್ತು. 

Nov 21, 2018, 06:55 PM IST
ದೆಹಲಿಯ ಕರೋಲ್ ಬಾಗ್ ಫ್ಯಾಕ್ಟರಿಯಲ್ಲಿ ಬೆಂಕಿ, ನಾಲ್ವರ ಸಜೀವ ದಹನ

ದೆಹಲಿಯ ಕರೋಲ್ ಬಾಗ್ ಫ್ಯಾಕ್ಟರಿಯಲ್ಲಿ ಬೆಂಕಿ, ನಾಲ್ವರ ಸಜೀವ ದಹನ

ಮಧ್ಯಾಹ್ನ 12.30ರ ಸುಮಾರಿಗೆ ಸಂಭವಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.

Nov 19, 2018, 05:22 PM IST
ಭೋಪಾಲ್: ಭಾರೀ ಮಳೆಯ ನಡುವೆಯೂ ಹೊತ್ತಿ ಉರಿದ ಕಟ್ಟಡ

ಭೋಪಾಲ್: ಭಾರೀ ಮಳೆಯ ನಡುವೆಯೂ ಹೊತ್ತಿ ಉರಿದ ಕಟ್ಟಡ

ಪತ್ರಿಕಾ ಕಾಂಪ್ಲೆಕ್ಸ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗ ಉರಿದ ಘಟನೆ ಭೂಪಾಲ್'ನ ವಾಣಿಜ್ಯ ಪ್ರದೇಶವಾದ ಎಂ.ಪಿ.ನಗರದಲ್ಲಿ ನಡೆದಿದೆ. 

Jul 17, 2018, 02:03 PM IST
ಲಖನೌ ಹೋಟೆಲ್ ಬೆಂಕಿ ಅವಘಡ; ಇಬ್ಬರ ಬಂಧನ

ಲಖನೌ ಹೋಟೆಲ್ ಬೆಂಕಿ ಅವಘಡ; ಇಬ್ಬರ ಬಂಧನ

ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

 

Jun 20, 2018, 07:00 PM IST
ಉತ್ತರಪ್ರದೇಶ: ಹೋಟೆಲ್ ಅಗ್ನಿ ದುರಂತದಲ್ಲಿ ನಾಲ್ವರು ಸಾವು

ಉತ್ತರಪ್ರದೇಶ: ಹೋಟೆಲ್ ಅಗ್ನಿ ದುರಂತದಲ್ಲಿ ನಾಲ್ವರು ಸಾವು

ಲಖನೌನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

Jun 19, 2018, 01:42 PM IST
ಮಧುರೈ ಮೀನಾಕ್ಷಿ ದೇವಾಲಯದಲ್ಲಿ ಬೆಂಕಿ ಅವಘಡ

ಮಧುರೈ ಮೀನಾಕ್ಷಿ ದೇವಾಲಯದಲ್ಲಿ ಬೆಂಕಿ ಅವಘಡ

ಇತಿಹಾಸ ಪ್ರಸಿದ್ಧ ಮಧುರೈ ಮಿನಾಕ್ಷಿ ದೇವಾಲಯದ ಆವರಣದಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದೆ. 

Feb 3, 2018, 10:36 AM IST
ದೆಹಲಿ ಬಳಿಯ ಶೂ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ದೆಹಲಿ ಬಳಿಯ ಶೂ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ಶುಕ್ರವಾರ ದೆಹಲಿಯ ಪೀರಗರ್ಹಿ ಸಮೀಪದ ಶೂ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.

Feb 2, 2018, 11:49 AM IST
ದಕ್ಷಿಣ ಕೊರಿಯಾದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ, ಸುಟ್ಟು ಕರಕಲಾದ 33 ಜನ

ದಕ್ಷಿಣ ಕೊರಿಯಾದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ, ಸುಟ್ಟು ಕರಕಲಾದ 33 ಜನ

ದಕ್ಷಿಣ ಕೊರಿಯಾದ ಆಸ್ಪತ್ರೆಯಲ್ಲಿ ಬೆಂಕಿಯ ಕಾರಣದಿಂದ ಕನಿಷ್ಠ 33 ಜನರು ಮೃತಪಟ್ಟಿದ್ದಾರೆ. ಇದೇ ತಿಂಗಳು ನಡೆದ ಮತ್ತೊಂದು ಘಟನೆಯಲ್ಲಿ ಹೋಟೆಲ್'ನಲ್ಲಿ ರೂಂ ನೀಡದ ಕಾರಣ ಹೋಟೆಲ್'ಗೆ ಬೆಂಕಿ ಹಚ್ಚಲಾಗಿದೆ.

Jan 26, 2018, 11:25 AM IST