ಮಲೈಕಾ ಆರೋರಾ

ಅರ್ಜುನ್ ಕಪೂರ್ ಹುಟ್ಟುಹಬ್ಬದಂದು ಪ್ರೀತಿಯ ಮುದ್ರೆ ಒತ್ತಿದ ಮಲೈಕಾ ಆರೋರಾ..!

ಅರ್ಜುನ್ ಕಪೂರ್ ಹುಟ್ಟುಹಬ್ಬದಂದು ಪ್ರೀತಿಯ ಮುದ್ರೆ ಒತ್ತಿದ ಮಲೈಕಾ ಆರೋರಾ..!

ಹಲವು ಊಹಾಪೋಹಗಳಿಗೆ ಕಾರಣವಾಗಿದ್ದ ಅರ್ಜುನ್ ಕಪೂರ್ ಹಾಗೂ ಮಲೈಕಾ ಆರೋರಾ ನಡುವಿನ ಸಂಬಂಧಕ್ಕೆ ಈಗ ಅಧಿಕೃತ ಮುದ್ರೆ ಬಿದ್ದಿದೆ.

Jun 27, 2019, 03:37 PM IST
ಲವ್ ಬಗ್ಗೆ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್ -ಮಲೈಕಾ ಜೋಡಿ

ಲವ್ ಬಗ್ಗೆ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್ -ಮಲೈಕಾ ಜೋಡಿ

 ಬಾಲಿವುಡ್ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಊಹಾಪೋಹಕ್ಕೆ ಕಾರಣವಾದ ಜೋಡಿ ಎಂದರೆ ಅದು ಅರ್ಜುನ್ ಕಪೂರ್ -ಮಲೈಕಾ ಆರೋರಾ ಜೋಡಿ. ಆಗಾಗ ಪಾರ್ಟಿ, ವಿದೇಶಿ ಪ್ರವಾಸ, ಅವಾರ್ಡ್ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ, ಈಗ ತಮ್ಮ ಪ್ರೀತಿಯ ವಿಚಾರವಾಗಿ ಮೌನ ಮುರಿದಿದೆ.         

May 28, 2019, 06:25 PM IST
ಬಿಸಿಲ ಬೇಗೆಯಲ್ಲಿ ನಟಿ ಮಲೈಕಾ ಆರೋರಾ ಮತ್ಸ್ಯಕನ್ಯೆಯಾಗಿದ್ದು ಹೇಗೆ ಗೊತ್ತೇ..?

ಬಿಸಿಲ ಬೇಗೆಯಲ್ಲಿ ನಟಿ ಮಲೈಕಾ ಆರೋರಾ ಮತ್ಸ್ಯಕನ್ಯೆಯಾಗಿದ್ದು ಹೇಗೆ ಗೊತ್ತೇ..?

ಇತ್ತೀಚಿನ ದಿನಗಳಲ್ಲಿ ಅದು ಅತಿ ಸುದ್ದಿಯಲ್ಲಿರುವ ನಟಿ ಯಾರಾದರೂ ಬಾಲಿವುಡ್ ನಲ್ಲಿದ್ದರೆ..ಅದು ಮಲೈಕಾ ಆರೋರಾ!.  ತಮ್ಮ 45 ರ ಹರೆಯದಲ್ಲೂ ಯೋಗದ ಮೂಲಕ ಫಿಟ್ ನೆಟ್ ಕಾಪಾಡಿಕೊಂಡಿರುವ ಅವರು ಈಗ ಸದಾ ತಮ್ಮ ಒಂದಿಲ್ಲೊಂದು ಇನ್ಸ್ಟಾ ಪೋಸ್ಟ್ ಮೂಲಕ ಸುದ್ದಿಯಲ್ಲಿರುತ್ತಾರೆ.

Apr 26, 2019, 04:02 PM IST
ಮಲೈಕಾ ಆರೋರಾ ಜೊತೆಗಿನ ಲವ್ವಿ ಡವ್ವಿಗೆ ಅರ್ಜುನ್ ಕಪೂರ್ ಹೇಳಿದ್ದೇನು?

ಮಲೈಕಾ ಆರೋರಾ ಜೊತೆಗಿನ ಲವ್ವಿ ಡವ್ವಿಗೆ ಅರ್ಜುನ್ ಕಪೂರ್ ಹೇಳಿದ್ದೇನು?

ಬಾಲಿವುಡ್ ನಲ್ಲಿ ಇತ್ತೀಚಿಗೆ ಬಾಲಿವುಡ್ ನಟಿ ಮಲೈಕಾ ಆರೋರಾ ಹಾಗೂ ಅರ್ಜುನ್ ಕಪೂರ್ ನಡುವಿನ ಲವ್ವಿ ಡವ್ವಿ ಸಮಾಚಾರ ಕೆಲವು ತಿಂಗಳಿಂದ ನಡೆಯುತ್ತಲೇ ಇದೆ. ಇತ್ತೀಚಿಗೆ ಇವರಿಬ್ಬರು ಮಾಲ್ಡಿವ್ಸ್ ಗೆ ಗುಟ್ಟಾಗಿ ಪ್ರವಾಸ ಮಾಡಿಕೊಂಡು ಬಂದಿದ್ದು ಈಗ ಗುಟ್ಟಾಗಿ ಅಂತೂ ಉಳಿದಿಲ್ಲ. 

Apr 25, 2019, 12:52 PM IST