Actress rachitha mahalakshmi: ತಮಿಳು ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗಿರುವ ರಚಿತಾ ಮಹಾಲಕ್ಷ್ಮಿ ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಹಾಗಾದ್ರೆ ಇವರ ಮೊದಲ ಪತಿ ಯಾರು? ಡಿವೋರ್ಸ್ ಪಡೆದಿದ್ದು ಯಾಕೆ? ಈ ವಿವರಗಳನ್ನು ಇಲ್ಲಿ ತಿಳಿಯೋಣ..
Ridhima Pandit About Shubhman Gill: ಟೀಂ ಇಂಡಿಯಾ ಸ್ಟಾರ್ ಆಟಗಾರ ಶುಭ್ಮನ್ಗಿಲ್ ಹೆಸರು ಅನೇಕ ನಟಿಯರೊಂದಿಗೆ ತಳುಕುಹಾಕಿಕೊಂಡಿದೆ.. ಅದೇ ರೀತಿ ಇತ್ತೀಚೆಗೆ ಖ್ಯಾತ ಸಿರೀಯಲ್ ನಟಿಯೊಂದಿಗೆ ಶುಭ್ಮನ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು..
Salman Khan: ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ 58 ವರ್ಷ ವಯಸ್ಸಿನಲ್ಲೂ ಇನ್ನೂ ಮದುವೆಯಾಗಿಲ್ಲ. ಸಲ್ಮಾನ್ ಖಾನ್ ಇನ್ನೂ ಬ್ಯಾಚುಲರ್. ನಟನ ಹೆಸರು ಇದುವರೆಗೆ ಅನೇಕ ನಟಿಯರೊಂದಿಗೆ ತಳುಕು ಹಾಕಿಕೊಂಡಿದೆ.
Jyothi Rai: ನಟಿ ಜ್ಯೋತಿ ರೈ ಬಣ್ಣದ ಲೋಕದಲ್ಲಿ ವ್ಯಾಪಕವಾಗಿ ಗುರುತಿಸಿಕೊಂಡಿದ್ದಾರೆ.. ಸಿರೀಯಲ್ಗಳಲ್ಲಿ ಅತೀ ಸಾಂಪ್ರದಾಯಿಕವಾಗಿ ನಟಿಸಿದ್ದ ಈ ಚೆಲುವೆ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದರು.. ಇದೀಗ ನಟಿ ಓಪನ್ ಕಾಮೆಂಟ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ..
Famous Anchor And Sandalwood Actress: ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ನಟ-ನಟಿಯರ ಬಾಲ್ಯದ ಪೋಟೋಗಳು ಸಖತ್ ವೈರಲ್ ಆಗುತ್ತಿವೆ.. ಅದೇ ರೀತಿ ಇದೀಗ ನಟಿ ಹಾಗೂ ಜನಪ್ರಿಯ ಆಂಕರ್ ಚೈಲ್ಡ್ಹುಡ್ ಪೋಟೋವೊಂದು ಸಖತ್ ಟ್ರೆಂಡ್ ಆಗುತ್ತಿದೆ.. ಹಾಗಾದ್ರೆ ಆ ಚಿತ್ರದಲ್ಲಿರುವ ಮೊಗ್ಗಿನ ಜಡೆ ಚೆಲುವೆ ಯಾರೆಂದು ಗುರುತಿಸಬಲ್ಲಿರಾ?..
Shubman Gill Dating With TV Actress: ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ಸದ್ಯ ನ್ಯೂಯಾರ್ಕ್ ನಲ್ಲಿದ್ದಾರೆ. ಟಿ-20 ವಿಶ್ವಕಪ್ಗೂ ಮುನ್ನ ಭಾರತ ಇಲ್ಲಿ ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯ ಆಡಬೇಕಿದೆ.
Padma Vasanthi Daughter: ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದರ ಪೈಕಿ ಪದ್ಮಾ ವಾಸಂತಿಯೂ ಒಬ್ಬರು.. ಸಿನಿರಂಗದಲ್ಲಿ ಗುರುತಿಸಿಕೊಳ್ಳಲು ಬಣ್ಣಕ್ಕಿಂತ ಹೆಚ್ಚಾಗಿ ಕಲೆ ಇದ್ದರೆ ಸಾಕು ಎಂದು ತಿಳಿಸಿಕೊಟ್ಟ ಮಹಾನ್ ನಟಿ ಇವರು.. ಸಿನಿಮಾರಂಗವಲ್ಲದೇ ಕಿರುತೆರೆಯಲ್ಲಿಯೂ ಪ್ರೇಕ್ಷಕರನ್ನು ರಂಜಿಸಿದ ನಟಿ ಪದ್ಮಾವಾಸಂತಿಯವರ ಕೆಲವು ವೈಯಕ್ತಿಕ ವಿಚಾರಗಳನ್ನು ಇದೀಗ ತಿಳಿದುಕೊಳ್ಳೋಣ..
Famous Serial Actress: ಜಯಲಲಿತಾ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಹಲವಾರು ವರ್ಷಗಳಿಂದ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.. ಪ್ರೇಮ ಎಂಟ್ ಮಧುರಮ್ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಅವರು ಇದ್ದಕ್ಕಿದ್ದಂತೆ ಸಿರೀಯಲ್ನಿಂದ ಹೊರನಡೆದರು.. ಇದೀಗ ನಟಿ ಇದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
Bigg Boss contestant: ಇಂಡಸ್ಟ್ರಿಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾಸ್ಟಿಂಗ್ ಕೌಚ್ ಸಾಮಾನ್ಯ ಎನ್ನುವಂತಾಗಿದೆ.. ಅದರಂತೆ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ.. ಏಕೆಂದರೆ ಹಲವಾರು ಸೆಲೆಬ್ರಿಟಿಗಳು ಈ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ..
Namrtha Gowda Viral Video: ಇತ್ತೀಚೆಗೆ ಸೋಷಿಯಲ್ ಮಿಡಿಯಾನೇ ಜನರ ದೈನಂದಿನ ಬದುಕಾಗಿದೆ.. ಬೆಳಿಗ್ಗೆ ಎದ್ದಾಗಿನಿಂದ ಶುರುವಾಗೋ ನಮ್ಮ ಮತ್ತು ಮೊಬೈಲ್ ನಂಟು ಮಲಗೋವರೆಗೂ ಜೊತೆಜೊತೆಗೆ ಇರುತ್ತೆ.. ಏನೇ ಕೆಲಸ ಮಾಡಿದ್ರು ಈ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡೋದು ಎಲ್ಲರ ರೂಢಿಯಾಗಿಬಿಟ್ಟಿದೆ.. ಆದರೆ ಕೆಲವೊಮ್ಮೆ ನಾವು ಹಾಕೋ ವಿಡಿಯೋಗಳು ನಮ್ಮ ಬಗ್ಗೆನೇ ನೆಗೆಟಿಗ್ ಆಗೋದಕ್ಕೆ ಶುರುವಾಗುತ್ತವೆ.. ಅದರಲ್ಲೂ ಸೆಲೆಬ್ರಿಟಿಗಳಿಗೆ ಇಂತಹ ಅನುಭವಗಳಾಗೋದು ಸಹಜ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.