ಎದೆಯುರಿ ಸಮಸ್ಯೆಯಿಂದ ಪಾರಾಗಲು ನಿಮ್ಮ ಮನೆಯಲ್ಲಿಯೇ ಪರಿಹಾರವಿದೆ. ನೆಲ್ಲಿಕಾಯಿ ಪುಡಿಯನ್ನು ಬಳಸಿ ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು. ಇದನ್ನು ಬಳಸಿದ ನಂತರ ಮೊದಲ ಬಾರಿಗೆ ಪರಿಣಾಮವು ಗೋಚರಿಸುತ್ತದೆ.
How to Cure Acidity: ಕೆಲವೊಂದು ಆಹಾರವನ್ನು ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಹೆಚ್ಚಾಗಿ ಉಂಟಾಗುತ್ತದೆ. ಪ್ರತಿದಿನ ಬೆಳಿಗ್ಗೆ ನೀವು ಸಹ ಈ ದೊಡ್ಡ ತಪ್ಪು ಮಾಡುತ್ತಿದ್ದರೆ ನೀವು ಆಸಿಡಿಟಿ ಸಮಸ್ಯೆಗೆ ಗುರಿಯಾಗಬಹುದು.
ಕಳಪೆ ಆಹಾರ ಪದ್ಧತಿಯೂ ಅಸಿಡಿಟಿ ಗೆ ಕಾರಣ. ಅಸಿಡಿಟಿ ಸಮಸ್ಯೆಯಿಂದ ಮುಕ್ತಿ ಹೊಂದಲು ಆಹಾರ ಪದ್ಧತಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ಒಳ್ಳೆಯ ಲಾಭವಾಗುತ್ತದೆ ಎನ್ನುತ್ತಾರೆ ವೈದ್ಯರು.
Fenugreek Benefits: ಮೆಂತ್ಯದಿಂದ (Fenugreek) ನೀವು ರುಚಿಕರವಾದ ಆಹಾರವನ್ನು ತಯಾರಿಸಬಹುದು. ಮಾತ್ರವಲ್ಲ ಇದು ಹಲವಾರು ರೋಗಗಳಿಗೆ ರಾಮಬಾಣವಾಗಿದೆ, ಇದರ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ?
Benefits Of Amla In Winter Season - ಬೆಟ್ಟದ ನೇರಳೆ ಹಣ್ಣು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ ಮತ್ತು ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಚಳಿಗಾಲದಲ್ಲಿ (Winter Season) ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
Do Not Eat These With Empty Stomach - ಬೆಳಗಿನ ಉಪಹಾರ ನಿಮ್ಮ ಆರೋಗ್ಯವನ್ನು ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದರೆ ಕೆಲವೊಮ್ಮೆ ಸಮಯದ ಕೊರತೆ ಅಥವಾ ಕೆಟ್ಟ ಆಹಾರ ಪದ್ಧತಿಯಿಂದಾಗಿ, ಜನರು ಬೆಳಗ್ಗೆ ಉಪಾಹಾರವನ್ನು ಬಿಟ್ಟುಬಿಡುತ್ತಾರೆ ಅಥವಾ ಖಾಲಿ ಹೊಟ್ಟೆಯಲ್ಲಿ ಹಸಿವನ್ನು ನೀಗಿಸಲು ಏನನ್ನಾದರೂ ತಿನ್ನುತ್ತಾರೆ. ನೀವೂ ಒಂದು ವೇಳೆ ಇದೆ ಕೆಲಸ ಮಾಡುತಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ.
ಎಲ್ಲರಿಗೂ ಸಾಮಾನ್ಯಾವಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಅಸಿಡಿಟಿ ಕೂಡ ಒಂದು. ಅಂತಹ ಪರಿಸ್ಥಿತಿಯಲ್ಲಿ, ಆಂಟಾಸಿಡ್ ಔಷಧಿಗಳನ್ನು ತಿನ್ನುವ ಬದಲು, ನಿಮ್ಮ ನಿಯಮಿತ ಆಹಾರದಲ್ಲಿ ನೀವು ಕೆಲವು ಆಹಾರಗಳನ್ನು ಸೇರಿಸಿದರೆ ಎಂದಿಗೂ ಅಸಿಡಿಟಿ ಸಮಸ್ಯೆ ಉಂಟಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.