ಪ್ರತಿಕೂಲ ವಾತಾವರಣದಿಂದಾಗಿ ವಾಯುಸೇನೆಯ ಕಿರಣ್ ಏರ್ ಪಥ್ U692 ವಿಮಾನ ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದಲ್ಲಿ ಪತನಗೊಂಡಿದೆ. ಪೈಲೆಟ್ ಗಳಿಗೆ ಕುತ್ತಿಗೆ ಬಳಿ ಸಣ್ಣಪುಟ್ಟ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
Pilot Helmet : 4+ ತಲೆಮಾರಿನ ಯುದ್ಧ ವಿಮಾನ ಪೈಲಟ್ಗಳ ಹೆಲ್ಮೆಟ್ ಅತ್ಯಂತ ಆಧುನಿಕವಾಗಿವೆ. ಅವುಗಳನ್ನು ಪೈಲಟ್ಗಳ ಅರಿವು, ಕಾದಾಟ ಸಾಮರ್ಥ್ಯ, ಹಾಗೂ ಹಾರಾಟ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಲು ಪೂರಕವಾಗಿವೆ.
ದಿನೇ ದಿನೇ ಬೆಳೆಯುತ್ತಿರುವ ಭಾರತದ ಜನಸಂಖ್ಯೆ 2022ರ ಕೊನೆಯ ಭಾಗದಲ್ಲಿ ಚೀನಾದ ಜನಸಂಖ್ಯೆಯನ್ನೂ ಮೀರಿ, ಭಾರತ ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎನಿಸುವಂತೆ ಮಾಡಿತು. ಆದರೆ ಭಾರತದ ಜನಸಂಖ್ಯೆ ಇಷ್ಟು ಅಪಾರವಾಗಿದ್ದರೂ, ನಾಗರಿಕ ವಿಮಾನಯಾನದ ವಿಚಾರದಲ್ಲಿ ಮಾತ್ರ ಆ ಸಂಖ್ಯೆ ಕಾಣಿಸುವುದಿಲ್ಲ. ಇಂದು ಭಾರತದಲ್ಲಿ ಕೇವಲ ಅಂದಾಜು 700 ವಿಮಾನಗಳು ಮಾತ್ರವೇ ಇವೆ. ಅದರಲ್ಲಿ ಬೃಹತ್ ಗಾತ್ರದ ವಿಮಾನಗಳಂತೂ ಕೇವಲ 50ರ ಆಸುಪಾಸಿನಲ್ಲಿವೆ.
ವಿಮಾನದ ಬಿಡಿಭಾಗಗಳ ಪೂರೈಕೆಗಾಗಿ, ರಷ್ಯಾ ಈಗ ಭಾರತ, ಟರ್ಕಿ ಮತ್ತು ಇತರ ದೇಶಗಳಿಂದ ನೆರವು ಪಡೆಯಲು ಯೋಜಿಸಿದೆ.ರಷ್ಯಾಕ್ಕೆ ವಿಮಾನದ ಭಾಗಗಳನ್ನು ಪೂರೈಸಲು ಚೀನಾ ನಿರಾಕರಿಸಿರುವ ಬೆನ್ನಲ್ಲೇ ಈಗ ರಷ್ಯಾ ಭಾರತದೆಡೆಗೆ ಮುಖ ಮಾಡಿದೆ ಎಂದು ಗ್ಲೋಬಲ್ ಡಿಫೆನ್ಸ್ ಕಾರ್ಪ್ ವರದಿ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.