Jaya Bachchan on Aishwarya Rai: ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧದಲ್ಲಿ ಸದಾ ಜಗಳ, ಮನಸ್ಥಾಪ ಇದ್ದೇ ಇರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು.. ಜಯಾ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಈ ವದಂತಿಗಳು ಹಲವು ಬಾರಿ ಹೊರಹೊಮ್ಮಿದವು, ಆದರೆ ಇಬ್ಬರೂ ಈ ವದಂತಿಗಳ ಬಗ್ಗೆ ಎಂದಿಗೂ ಪ್ರತಿಕ್ರಿಯಿಸಿಲ್ಲ..
Aishwarya rais statement: ಮಗಳು ಆರಾಧ್ಯ ಬಚ್ಚನ್ ಆರೈಕೆಯಲ್ಲಿ ಐಶ್ ಬ್ಯುಸಿಯಾಗಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಆರಾಧ್ಯ 2011 ರಲ್ಲಿ ಜನಿಸಿದರು. ಪುಟ್ಟ ಬಾಲಕಿ ಇದ್ದಾಗಿನಿಂದಲೂ ಆರಾಧ್ಯ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಐಶ್ವರ್ಯಾ ಎಲ್ಲಿ ಹೋದರೂ ತನ್ನ ಮಗಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ಆರಾಧ್ಯ ಹುಟ್ಟಿದ ನಂತರ ಜೀವನ ಬದಲಾಯಿತು ಎಂದು ಐಶ್ವರ್ಯಾ ರೈ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.
Chandrasekhara Swamy Predicts: ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿ ದೇವರೇ ಖುದ್ದು ಮಾಡಿದ ಜೋಡಿಯಂತೆ. ಇವರ ಮಧ್ಯೆ ಎಷ್ಟೇ ಜಗಳ ಆದರೂ ಬೇರೆ ಮಾಡೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.