Katrina Kaif texted Alia Bhatt : ಆಲಿಯಾಗೆ ಹಲವು ಬಾರಿ ತಡರಾತ್ರಿ ಕತ್ರಿನಾ ಕೈಫ್ ಮೆಸೇಜ್ ಮಾಡಿ ಪ್ರಶ್ನೆ ಕೇಳಿದ್ದರಂತೆ. ಈಗ ಈ ಪ್ರಶ್ನೆ ಏನು ಮತ್ತು ಅದಕ್ಕೆ ಆಲಿಯಾ ಏನು ಉತ್ತರ ನೀಡಿದ್ದರು ಇಲ್ಲಿದೆ ನೋಡಿ...
Bollywood Actress: ಸ್ಟಾರ್ ಹೀರೋಗಳು, ನಿರ್ದೇಶಕರು, ನಟರ ಮಕ್ಕಳು ಸಿನಿಮಾ ಪ್ರವೇಶಿಸುವುದು ಕಷ್ಟವೇನಲ್ಲ. ಚಿತ್ರರಂಗಕ್ಕೆ ಬಂದು ಬೆಳೆಯಬೇಕಾದರೆ ಪ್ರತಿಭೆಯ ಜೊತೆಗೆ ಅದೃಷ್ಟವೂ ಬೇಕು.
Actress Tamannah: ತಮನ್ನಾ ಭಾಟಿಯಾ ಮದುವೆಯಾಗದೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದ್ದು.. ಮಿಲ್ಕಿ ಬ್ಯೂಟಿ ತೆಗೆದುಕೊಂಡ ಈ ನಿರ್ಧಾರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
Bollywood Actresses Not Eligible To Vote In India: ಭಾರತದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿಯೇ ಇದ್ದು, ಹಲವಾರು ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆಯೇ ಹಲವು ಬಾಲಿವುಡ್ನ ಖ್ಯಾತ ಹೀರೋಯಿನ್ಗಳು ಭಾರತದಲ್ಲಿ ಮತ ಚಲಾಯಿಸಲು ಹಕ್ಕನ್ನು ಪಡೆದು ಕೊಂಡಿಲ್ಲ. ಇದರ ಪಟ್ಟಿ ಇಲ್ಲಿದೆ.
Sapthami Gowda In Kantara 1: ಕಾಂತಾರ ಚಾಪ್ಟರ್ 1 ರೇಸ್ನಿಂದ ನಟಿ ಸಪ್ತಮಿ ಗೌಡ ಸಿನಿಮಾದಿಂದ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ರಿವೀಲ್ ಆಗಿದೆ. ಇನ್ನೂ ಈ ರೇಸ್ನಲ್ಲಿ ಮೂವರು ನಾಯಕಿಯರು ಇದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Ranbir Kapoor Daughter Bunglow: ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ತಮ್ಮ ಒಂದು ವರ್ಷದ ಪುತ್ರಿಯ ಹೆಸರಲ್ಲಿ ದುಬಾರಿ ಬೆಲೆಯ ಬಂಗಲೆಯನ್ನು ರೆಜಿಸ್ಟಾರ್ ಮಾಡಿದ್ದಾರೆ? ಹಾಗಿದ್ರೆ ಈ ಬಂಗಲೆ ಎಲ್ಲಿದೆ? ಇದರ ಮೊತ್ತ ಎಷ್ಟು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Bollywood Actress: ಯಾವುದೇ ವಿಭಿನ್ನ ರೀತಿಯ ಪಾತ್ರದಲ್ಲಿ ನಟಿಸಲು ಹಿಂಜರಿಯದ ಹಿಂದಿನ ನಟಿ. 64ರಲ್ಲೂ ಎಲ್ಲ ರೀತಿಯ ಪಾತ್ರಗಳಿಗೂ ಹೊಂದಿಕೊಳ್ಳುವ ಈಕೆ ತನ್ನ ಪಾತ್ರಗಳಿಂದ ಜನರ ಮನ ಗೆಲ್ಲುವುದಲ್ಲದೆ.. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.. ಹಾಗಾದರೆ ಆ ನಟಿ ಯಾರು ಗೊತ್ತಾ?
Bollywood Actress: ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ಹೀರೋಯಿನ್... ಮದುವೆಯಾದ್ರೂ ಸಿನಿಮಾದಲ್ಲಿ ಸಖತ್ ಆಗಿ ಮಿಂಚುವ ನಟಿಯ ಕುರಿತಾದ ಇಟ್ರೆಂಸ್ಟಿಂಗ್ ಮಾಹಿತಿಗಳನ್ನು ಇದೀಗ ತಿಳಿಯೋಣ..
Rashmika Mandanna: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ, ಅನಿಮಲ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ, ಮಾಧ್ಯಮದವರು ಡೀಪ್ಫೇಕ್ ವಿಡಿಯೋ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಮೌನ ಮುರಿದು ಮಾತಾಡಿದ್ದಾರೆ.
Alia Bhat on Ranbir Kapoor: ಬಾಲಿವುಡ್ ಬೆಡಗಿ ಆಲಿಯಾ ಭಟ್ ಗೆ ಗಂಡನಿಂದ ಕಿರುಕುಳ.. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸುದ್ದಿಯಲ್ಲಿ ಎಷ್ಟು ಸತ್ಯವಿದೆ? ಈ ವಿಚಾರದಲ್ಲಿ ಆಲಿಯಾ ಭಟ್ ಕೊಟ್ಟ ಸ್ಪಷ್ಟನೆ ಏನು..? ಇಲ್ಲಿದೆ ಫುಲ್ ಡಿಟೇಲ್ಸ್..
Ranbir Kapoor Taking Break from Movies: ಬಾಲಿವುಡ್ ನಟ ರಣಬೀರ್ ಕಪೂರ್ 'ಅನಿಮಲ್' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ವೈಯಕ್ತಿಕ ವಿಚಾರಗಳಿಂದಲೇ ಸದಾ ಸುದ್ದಿಯಲ್ಲಿರುವ ರಣಬೀರ್ ಕಪೂರ್ ಸದ್ಯ ಶಾಕಿಂಗ್ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.
Ranbir kapoor on Anushka sharma : ರಣಬೀರ್ ಕಪೂರ್ ಹಾಗು ನಟಿ ಆಲಿಯಾ ಭಟ್ ಇಬ್ಬರು ಕಳೆದ ವರ್ಷ ಎಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಹಲವು ವರ್ಷಗಳ ಕಾಲ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದರು. ಇಷ್ಟು ದಿನಗಳು ಆದಮೇಲೆ ಆಲಿಯಾ ಮದುವೆಯಾಗಲು ಇಷ್ಟವಿರಲಿಲ್ಲ.
Ranbir Kapoor Secrete Instagram Account: ಬಾಲಿವುಡ್ನ ಸಖತ್ ಹ್ಯಾಂಡ್ಸಮ್ ನಟ ರನಬೀರ್ ಅಭಿಮಾನಿಗಳಿಗೆ ಬೇಸರದ ವಿಷವೆಂದರೇ ಅವರು ಇನ್ಸ್ಟಾಗ್ರಾಂ ಖಾತೆ ಹೊಂದಿಲ್ಲ ಎಂಬುದು. ಆದರೆ ಇದೀಗ ಅವರ ಪ್ರತ್ನಿ ಆಲಿಯಾ ಭಟ್ ಅವರ ಸಿಕ್ರೇಟ್ ಅಕೌಂಟ್ ಇರುವುದನ್ನು ಖಚಿತಪಡಿಸಿದ್ದಾರೆ.
Highest paid actor on instagram: ಸಿನಿಮಾವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ಬಾಲಿವುಡ್ ನಟ-ನಟಿಯರು ಇನ್ಸ್ಟಾಗ್ರಾಂನಿಂದಲೂ ಲಕ್ಷ ಲಕ್ಷ ಗಳಿಸುತ್ತಾರೆ. ಹೀಗೆ ಇನ್ಸ್ಟಾಗ್ರಾಂನಿಂದ ಅತೀ ಹೆಚ್ಚು ದುಡಿಯವವರು ಯಾರು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ..
Bollywood Actresses with foreign citizenship : ಬಾಲಿವುಡ್ನಲ್ಲಿ ಮಿಂಚುತ್ತಿರುವ ಕೆಲವು ಸೆಲೆಬ್ರಿಟಿಗಳಿಗೆ ಭಾರತೀಯ ಪೌರತ್ವವೇ ಇಲ್ಲ. ಕೆನಡಾ, ಅಮೇರಿಕಾ ಬ್ರಿಟನ್ ಸೇರಿದಂತೆ ಹಲವು ದೇಶಗಳ ಪೌರತ್ವ ಹೊಂದಿದ್ದಾರೆ. ಸದ್ಯ ಈ ವಿಷಯ ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ ಏಕೆಂದರೆ ಕೆನಡಾದ ಪೌರತ್ವ ಹೊಂದಿದ ನಟ ಅಕ್ಷಯ್ ಕುಮಾರ್ ಭಾರತೀಯ ಪೌರತ್ವ ಪಡೆದಿದ್ದಾರೆ. ಹಾಗಾದರೆ ಭಾರತೀಯ ಪೌರತ್ವ ಇಲ್ಲದ ಬಾಲಿವುಡ್ ನಟ ನಟಿಯರ ಲಿಸ್ಟ್ ಇಲ್ಲಿದೆ ನೋಡಿ.
Sudha Murthy about Alia Bhat : ಇನ್ಪೋಸಿಸ್ ಫೌಂಡೇಶನ್ನ ಅಧ್ಯಕ್ಷರಾದ ಸುಧಾಮೂರ್ತಿಯವರು ಬಾಲಿವುಡ್ನ ಖ್ಯಾತ ನಟಿಯೊಬ್ಬರ ಸಿನಿಮಾ ನೋಡಿ ಕಣ್ಣೀರು ಹಾಕಿದ್ದರಂತೆ ಹಾಗಾದರೆ ಯಾರು ಆ ನಟಿ ಅಂತಿರಾ...ಇಲ್ಲಿದೆ ಮಾಹಿತಿ
Alia Bhat : ರಣಬೀರ್ ಕಪೂರ್ ಅವರ ಪತ್ನಿ, ಮಹೇಶ್ ಭಟ್ ಅವರ ಪುತ್ರಿ ಹಾಗೂ ಬಾಲಿವುಡ್ ನ ಪ್ರತಿಭಾವಂತ ನಟಿ ಆಲಿಯಾ ಭಟ್. ಇದೀಗ ನಟಿ ಸೀರೆಯಲ್ಲಿ ಸಖತ್ ಪೋಟೋಶೂಟ್ ಮಾಡಿಸಿದ್ದಾರೆ. ನೆಟ್ಟಿಗರು ಸುಂದರಿಯ ನೋಟಕ್ಕೆ ಫಿದಾ ಆಗಿದ್ದಾರೆ.
ಇದೇ ತಿಂಗಳ ಎರಡನೇ ವಾರದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯಾಗಲಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿದೆ. ಸುದ್ದಿ ಮಾಧ್ಯಮವೊಂದು ನಡೆಸಿದ ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ಮದುವೆಯ ಬಗ್ಗೆ ಚರ್ಚೆ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.