Hindu religious beliefs: ವಿಘ್ನ ನಿವಾರಕ ಗಣೇಶನಿಗೆ ಎಕ್ಕದ ಹೂವಿನ ಮಾಲೆ ಅತ್ಯಂತ ಶ್ರೇಷ್ಠ. ಗಣೇಶ ಹಬ್ಬಗಳಂದು ಗಣಪನ ಮೂರ್ತಿಗೆ ಎಕ್ಕದ ಹಾರ ಹಾಕುವುದನ್ನು ನೋಡಿರಬಹುದು. ಇದು ವಾಸ್ತು ದೋಷವನ್ನೂ ಸರಿಪಡಿಸುತ್ತದೆ.
ಭಜರಂಗಬಲಿಗೆ ಪ್ರಿಯವಾದುದು ಎಂದರೆ ವೀಳ್ಯದೆಲೆಯ ಹಾರ. ಮಂಗಳವಾರ ಯಾವುದಾದರೂ ಹನುಮಂತನ ಗುಡಿಗೆ ಹೋಗಿ ವೀಳ್ಯದ ಹಾರವನ್ನು ಕಾಣಿಕೆಯಾಗಿ ನೀಡಿದರೆ ಉದ್ಯೋಗ, ಶನಿ ವಕ್ರದೃಷ್ಟಿ, ವಿದ್ಯಾಭ್ಯಾಸ ಮತ್ತು ಹಣಕಾಸಿನ ತೊಂದರೆಗಳು ಇತ್ಯಾದಿ ಸಂಕಷ್ಟಗಳಿಂದ ಪರಿಹಾರ ಸಿಗುತ್ತದೆ.
God Hanuman Lucky Zodiac Sign: ಪುರಾಣಗಳ ಪ್ರಕಾರ, ಹನುಮಂತನನ್ನು ರಾಮನ ಭಕ್ತ ಮತ್ತು ವಾನರ ದೇವರು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಆಂಜನೇಯ ಪರಾಕ್ರಮಿ, ಅಂತಹ ಆಂಜನೇಯನಿಗೆ ರಾಶಿಚಕ್ರದ ಕೆಲ ರಾಶಿಗಳೆಂದರೆ ಪಂಚಪ್ರಾಣ, ಆ ಜನರಿಗೆ ಸರ್ವ ಸಂಪತ್ತು ಕರುಣಿಸಿ ರಾತ್ರೋ ರಾತ್ರಿ ಶ್ರೀಮಂತರನ್ನಾಗಿಸುತ್ತಾನೆ ಎಂಬುದು ನಂಬಿಕೆ.
Lord Hanuman Photo On Watermelon: ಒಬ್ಬ ನಿಜವಾದ ಕಲಾವಿದನಿಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಯಾವುದೇ ವೇದಿಕೆಯ ಅಗತ್ಯವಿಲ್ಲ ಮತ್ತು ಅವನು ಎಲ್ಲಿದ್ದರೂ ಮಿಂಚುತ್ತಾನೆ. ಈ ಬಾಣಸಿಗನ ಅದ್ಭುತ ಕಲೆ ಇದಕ್ಕೆ ಪುರಾವೆಯಾಗಿದೆ.
Adipurush : ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಸಿನಿಮಾ ಆದಿಪುರುಷ. ಪ್ರಭಾಸ್ ಭಗವಾನ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಡುಗಳಿಂದ ಮೋಡಿ ಮಾಡಿರುವ ಆದಿಪುರುಷ ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಲು ಸಿನಿಪ್ರಿಯರು ಕಾತುರರಾಗಿದ್ದಾರೆ.
Lord Hanuman: ಬೂಂದಿಯನ್ನು ನೈವೇದ್ಯದ ರೂಪದಲ್ಲಿ ದೇವರಿಗೆ ಅರ್ಪಿಸಬೇಕು. ಇದು ಹನುಮಂತ ಪ್ರಿಯ ಎಂದು ಹೇಳಲಾಗುತ್ತದೆ. ಆಂಜನೇಯನನ್ನು ಪೂಜಿಸಿದಾಗಲೆಲ್ಲಾ ಬೂಂದಿಯನ್ನು ನೈವೇದ್ಯವಾಗಿ ಅರ್ಪಿಸಿ, ಬಳಿಕ ಅದನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಿ. ಹೀಗೆ ಮಾಡಿದರೆ, ನಿಮಗೆ ಒಳಿತು ಮಾಡುತ್ತಾನೆ ಪವನಸುತ.
ಆಂಜನೇಯ ಜನಾರ್ದನರೆಡ್ಡಿಗೆ ಆಶೀರ್ವಾದ ಮಾಡಿದ್ದಾನೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಬ್ಬಲಗುಡ್ಡ ಗ್ರಾಮದ ಆಂಜನೇಯ ದೇವರಿಗೆ ಪೂಜೆ ಸಲ್ಲಿಸೋ ವೇಳೆ ಬಲಗಡೆಯಿಂದ ಹೂವಿನ ಹಾರ ಬಿದ್ದಿದೆ.
ಮಂಗಳವಾರವನ್ನು ಹನುಮಂತ ದೇವರಿಗೆ ಸಮರ್ಪಿಸಲಾಗಿದೆ. ದೇಶಾದ್ಯಂತ ಕೋಟಿಗಟ್ಟಲೆ ಹನುಮಾನ್ ಭಕ್ತರಿದ್ದಾರೆ. ಸಾಮಾನ್ಯವಾಗಿ ಜನರು ತಮ್ಮ ಮನೆಗಳಲ್ಲಿ ಹನುಮಾನ್ ಚಿತ್ರಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಮನೆಯಲ್ಲಿ ಯಾವ ರೀತಿಯ ಫೋಟೋವನ್ನು ಅಳವಡಿಸಬಹುದು ಎಂದು ನಿಮಗೆ ತಿಳಿದಿದೆಯೇ? ಮನೆಯಲ್ಲಿ ಹನುಮಂತನ ಚಿತ್ರವನ್ನು ಇಡುವುದರಿಂದ ದುಷ್ಟ ಶಕ್ತಿಗಳು ಮನೆಯಲ್ಲಿ ನೆಲೆಸುವುದಿಲ್ಲ ಎಂದು ನಂಬಲಾಗಿದೆ.
ಜ್ಯೋತಿಷ್ಯ: ಪ್ರತಿ ರಾಶಿಚಕ್ರದ ಜನರು ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿದ್ದಾರೆ, ಅವರು ತಮ್ಮ ಗ್ರಹಗಳ ಮಾಲೀಕರಿಂದ ಪ್ರಭಾವಿತರಾಗುತ್ತಾರೆ. ಆದ್ದರಿಂದ, ಅವರ ಸ್ವಭಾವ ಮತ್ತು ನಡವಳಿಕೆಯಲ್ಲಿ ಕೆಲವು ಸಾಮ್ಯತೆಗಳಿವೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರು ಜನ್ಮತಃ ತುಂಬಾ ಅದೃಷ್ಟವಂತರಾಗಿರುತ್ತಾರೆ ಎಂದು ಹೇಳಲಾಗುತ್ತದೆ.
Anjaneya Hundi of Anjadnadri of Koppal has collected Rs 9.92 lakh a month. Three foreign coins have been found.
One coin found in Thailand's 5 yen, the German euro and the Queen Elizabeth of the UK is money that was collected during the month.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.