2 app banned : ಭಾರತದಲ್ಲಿ ಈ ಎರಡು ಅಪ್ಲಿಕೇಶನ್ಗಳ ವೆಬ್ಸೈಟ್ಗಳನ್ನು ನಿರ್ಬಂಧಿಸಲು ಸರ್ಕಾರವು ಭಾರತೀಯ ಇಂಟರ್ನೆಟ್ ಸೇವಾ ಪೂರೈಕೆದಾರರು (ISP) ಮತ್ತು ಟೆಲಿಕಾಂ ಕಂಪನಿಗಳನ್ನು ಕೇಳಿದೆ.
Ditigal Strike By Indian Government - ಚೀನಾ ಸೇರಿದಂತೆ ವಿಭಿನ್ನ ದೇಶಗಳ ಸುಮಾರು 348 ಆಪ್ ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ಪ್ರೊಫೈಲಿಂಗ್ ರಚನೆಗಾಗಿ ಬಳಕೆದಾರರ ವಿವರಗಳನ್ನು ಸಂಗ್ರಹಿಸಿ ಅದನ್ನು ವಿದೇಶದಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ಸರ್ಕಾರ ಈ ಕ್ರಮ ಜರುಗಿಸಿದೆ ಎನ್ನಲಾಗಿದೆ.
Punjab Election 2022 - 2022ರ ಪಂಜಾಬ್ ವಿಧಾನಸಭೆ ಚುನಾವಣೆಗೂ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ದೊಡ್ಡ ಚುನಾವಣಾ ಘೋಷಣೆಯೊಂದನ್ನು ಮೊಳಗಿಸಿದ್ದಾರೆ. ಈ ಹೆಜ್ಜೆ ಮಹಿಳಾ ಸಬಲೀಕರಣದ ದೊಡ್ಡ ಅಭಿಯಾನಗಾಬಲಿದೆ ಎಂದು ಕೇಜ್ರಿವಾಲ್ ಬಣ್ಣಿಸಿದ್ದಾರೆ.
‘ಇದೊಂದು ಖಾಸಗಿ ಮೊಬೈಲ್ ಆ್ಯಪ್ ಆಗಿದೆ. ಇದರ ನೀತಿಯನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವುದಾದರೆ ವಾಟ್ಸಾಪ್ ಬಳಸಬೇಡಿ. ಬೇರೆ ಇನ್ನಾವುದಾದರೂ ಆ್ಯಪ್ ಬಳಸಿ, ಎಂದ ದಿಲ್ಲಿ ಹೈಕೋರ್ಟ್
59 ಚೀನೀ ಮೊಬೈಲ್ ಅಪ್ಲಿಕೇಶನ್ಗಳ ನಿಷೇಧದ ಮಧ್ಯೆ, ಭಾರತೀಯ ಅಪ್ಲಿಕೇಶನ್ ಶೇರ್ಚಾಟ್ ಡೌನ್ಲೋಡ್ಗಳ ವಿಷಯದಲ್ಲಿ ದಾಖಲೆಗಳನ್ನು ಮುರಿದಿದೆ. ಈ ಪ್ಲಾಟ್ಫಾರ್ಮ್ ಪ್ರತಿ ಗಂಟೆಗೆ 5 ಲಕ್ಷ ಡೌನ್ಲೋಡ್ಗಳನ್ನು ಮುಟ್ಟಿದೆ.
ದೆಹಲಿಯಲ್ಲಿ ಕಾಂಗ್ರೆಸ್ ಹಾಗೂ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಮೈತ್ರಿ ವಿಚಾರಗಳ ಕುರಿತಾಗಿ ಹರಡಿದ್ದ ಎಲ್ಲ ಊಹಾಪೋಹಗಳಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಂತಿಮ ತೆರೆ ಎಳೆದಿದ್ದಾರೆ. ದೆಹಲಿಯ ಎಲ್ಲ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ,ಆದ್ದರಿಂದ ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲವೆಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.