Dangerous Apps: ಪ್ರಸ್ತುತ, ಸ್ಮಾರ್ಟ್ಫೋನ್ ಎಲ್ಲರ ಜೀವನಾಡಿ ಆಗಿಬಿಟ್ಟಿದೆ. ಆದರೆ, ಅದರಲ್ಲಿರುವ ಕೆಲವು ಅಪ್ಲಿಕೇಶನ್ಗಳು ನಿಮ್ಮನ್ನು ಮೋಸದ ಜಾಲದಲ್ಲಿ ಸಿಲುಕಿಸಬಹುದು. ಅಂತಹ ಆಪ್ ಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
ಭಾರತ ಸರ್ಕಾರದ ಇತರ ಇಲಾಖೆಗಳು, ಕಾನೂನು ತಜ್ಞರು ಮತ್ತು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ತಜ್ಞರೊಂದಿಗೆ ಚರ್ಚೆ ನಡೆಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
New feature on Google Play Store: ನೀವು ಅತಿ ವೇಗದ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೂ (Wi-Fi ಅಥವಾ 5G), ಗೂಗಲ್ ಪ್ಲೇ ಸ್ಟೋರ್ನಲ್ಲಿ ಒಂದು ಬಾರಿಗೆ ಒಂದೇ ಒಂದು ಅಪ್ಲಿಕೇಶನ್ ಮಾತ್ರ ಡೌನ್ಲೋಡ್ ಮಾಡಲು ಸಾಧ್ಯವಾಗುತ್ತಿತ್ತು. ಆದರೆ, ಇನ್ನೂ ಮುಂದೆ ಈ ಸಮಸ್ಯೆ ಕೊನೆಗೊಳ್ಳಲಿದೆ. ಈಗ ಬಳಕೆದಾರರು ಒಮ್ಮೆಗೆ ಏಕಕಾಲದಲ್ಲಿ ಹಲವಾರು ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ.
Popular Indian Apps Back On Playstore: ಭಾರತ ಸರ್ಕಾರದ ಒತ್ತಡಕ್ಕೆ ಮಣಿದ Google ತನ್ನ Playstore ನಲ್ಲಿ ಮತ್ತೆ ಭಾರತದ ಜನಪ್ರಿಯ ಆಪ್ಗಳಿಗೆ ಅವುಗಳ ಸ್ಥಾನ ಕಲ್ಪಿಸಿದೆ. ಆದರೆ, ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI) ಭಾರತೀಯ ಕಂಪನಿಗಳ ಅಪ್ಲಿಕೇಶನ್ಗಳನ್ನು ತೆಗೆದುಹಾಕುವುದನ್ನು ಟೀಕಿಸಿ, ನಂತರ ತೆಗೆದುಹಾಕಲಾದ ಅಪ್ಲಿಕೇಶನ್ಗಳನ್ನು ತನ್ನ ಪ್ಲೇ ಸ್ಟೋರ್ನಲ್ಲಿ ಮರುಸ್ಥಾಪಿಸಲು Google ಗೆ ಮನವಿ ಮಾಡಿಕೊಂಡಿತ್ತು. (Technology News In Kannada)
Google Play Store Action: ಗೂಗಲ್ ಹಲವು ಜನಪ್ರಿಯ ಭಾರತೀಯ ಆಪ್ ಗಳನ್ನು ತನ್ನ ಪ್ಲೇ ಸ್ಟೋರ್ ನಿಂದ ತೆಗೆದುಹಾಕಿದೆ. ಈ ಆಪ್ ಗಳಲ್ಲಿ ಭಾರತ್ ಮ್ಯಾಟ್ರಿಮೋನಿ, ಶಾದಿ ಡಾಟ್ ಕಾಮ್ (Shaadi.Com), ನೌಕರಿ ಡಾಟ್ ಕಾಮ್ ಮತ್ತು 99 ಎಕರ್ಸ್ ಅನೇಕ ದೊಡ್ಡ ಅಪ್ಲಿಕೇಶನ್ಗಳು ಶಾಮೀಲಾಗಿವೆ. ಏಕೆ ಕಾರಣ ತಿಳಿದುಕೊಳ್ಳೋಣ ಬನ್ನಿ (Technology News In Kannada)
2 app banned : ಭಾರತದಲ್ಲಿ ಈ ಎರಡು ಅಪ್ಲಿಕೇಶನ್ಗಳ ವೆಬ್ಸೈಟ್ಗಳನ್ನು ನಿರ್ಬಂಧಿಸಲು ಸರ್ಕಾರವು ಭಾರತೀಯ ಇಂಟರ್ನೆಟ್ ಸೇವಾ ಪೂರೈಕೆದಾರರು (ISP) ಮತ್ತು ಟೆಲಿಕಾಂ ಕಂಪನಿಗಳನ್ನು ಕೇಳಿದೆ.
ನೀವು ಒಂದು ವೇಳೆ ನಿಮ್ಮ ಜೀವನದಲ್ಲಿ ಒಂಟಿತನದಿಂದ ಬಳಲುತ್ತಿದ್ದು, ಸ್ನೇಹ ಸಂಗಾತಿ ಮಾಡಿಕೊಳ್ಳಲು ಅಡೆತಡೆ ಎದುರಿಸುತ್ತಿದ್ದರೆ, ನಿಮ್ಮ ಈ ಪರಿಸ್ಥಿತಿ ಹೆಚ್ಚು ಕಾಲ ಮುಂದುವರೆಯುವುದಿಲ್ಲ.
Dangerous Apps: ಸಿನೊಪ್ಸಿಸ್ ಸೈಬರ್ ಸೆಕ್ಯುರಿಟಿ ರಿಸರ್ಚ್ ಸೆಂಟರ್ ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಮೂರು ಅಪ್ಲಿಕೇಶನ್ಗಳು ಬಳಕೆದಾರರನ್ನು ವಂಚನೆಗೆ ಬಲಿಯಾಗುವಂತೆ ಮಾಡಬಹುದು ಎಂದು ಎಚ್ಚರಿಕೆ ನೀಡಿದೆ.
Dangerous Apps In Smartphone: ಗೂಗಲ್ ಇತ್ತೀಚಿಗೆ 20 ದಶಲಕ್ಷಕ್ಕೂ ಹೆಚ್ಚು ಡೌನ್ಲೋಡ್ಗಳನ್ನು ಹೊಂದಿರುವ 10 ಕ್ಕೂ ಹೆಚ್ಚು ಅಪ್ಲಿಕೇಶನ್ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕಿದೆ. ಈ ಅಪ್ಲಿಕೇಶನ್ಗಳು Android ಸಾಧನಗಳಲ್ಲಿ ಬ್ಯಾಟರಿಯನ್ನು ಬೇಗ ಖಾಲಿ ಮಾಡುತ್ತದೆ.
Online Friendship: ನೀವು ಒಂದು ವೇಳೆ ನಿಮ್ಮ ಜೀವನದಲ್ಲಿ ಒಂಟಿತನದಿಂದ ಬಳಲುತ್ತಿದ್ದು, ಸ್ನೇಹ ಸಂಗಾತಿ ಮಾಡಿಕೊಳ್ಳಲು ಅಡೆತಡೆ ಎದುರಿಸುತ್ತಿದ್ದರೆ, ನಿಮ್ಮ ಈ ಪರಿಸ್ಥಿತಿ ಹೆಚ್ಚು ಕಾಲ ಮುಂದುವರೆಯುವುದಿಲ್ಲ. ಏಕೆಂದರೆ,
Illegal Digital Lending Apps: ಅಕ್ರಮ ಡಿಜಿಟಲ್ ಸಾಲ ನೀಡುವ ಆಪ್ ಗಳನ್ನು ಭಾರತದಲ್ಲಿ ಕಾರ್ಯನಿರ್ವಹಿಸದಂತೆ ತಡೆಯಲು ಅವುಗಳಿಗೆ ಕಡಿವಾಣ ಹಾಕಲು ಭಾರತ ಸರ್ಕಾರ ಗೂಗಲ್ ಅನ್ನು ಕೇಳಿಕೊಂಡಿದೆ.
ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ನಿಂದ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುವಾಗ ಜಾಗರೂಕರಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಸೈಬರ್ ಕ್ರಿಮಿನಲ್ ಗಳ ದಾಳಕ್ಕೆ ಬಲಿಯಾಗಬೇಕಾಗುತ್ತದೆ.
Ditigal Strike By Indian Government - ಚೀನಾ ಸೇರಿದಂತೆ ವಿಭಿನ್ನ ದೇಶಗಳ ಸುಮಾರು 348 ಆಪ್ ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ಪ್ರೊಫೈಲಿಂಗ್ ರಚನೆಗಾಗಿ ಬಳಕೆದಾರರ ವಿವರಗಳನ್ನು ಸಂಗ್ರಹಿಸಿ ಅದನ್ನು ವಿದೇಶದಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ಸರ್ಕಾರ ಈ ಕ್ರಮ ಜರುಗಿಸಿದೆ ಎನ್ನಲಾಗಿದೆ.
Dangerous Mobile Apps - ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಒಟ್ಟು 17 ಅಪ್ಲಿಕೇಶನ್ಗಳನ್ನು ತೆಗೆದುಹಾಕಿದೆ. ಈ ಎಲ್ಲಾ ಆಪ್ಗಳು ಬಳಕೆದಾರರ ಮೊಬೈಲ್ನಿಂದ ಬ್ಯಾಂಕಿಂಗ್ ವಿವರಗಳು, ಪಾಸ್ವರ್ಡ್ ಮತ್ತು ಇತರ ಮಾಹಿತಿಗಳನ್ನು ಕದಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ನಿಮ್ಮ ಫೋನ್ನಲ್ಲಿಯೂ ಈ ಅಪ್ಲಿಕೇಶನ್ಗಳಿದ್ದರೆ ತಕ್ಷಣ ತೆಗೆದುಹಾಕಿ, ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಒಂದು ರೂಪಾಯಿ ಉಳಿಯುವುದಿಲ್ಲ.
ಸ್ಮಾರ್ಟ್ಫೋನ್ ಬಳಕೆದಾರರೇ ಎಚ್ಚರ! ಜೋಕರ್ ಮಾಲ್ವೇರ್ ಮತ್ತೆ ಪ್ಲೇ ಸ್ಟೋರ್ಗೆ ಮರಳಿದೆ. ಈ ಮಾಲ್ವೇರ್ ಕೆಲವು ಆ್ಯಪ್ಗಳಲ್ಲಿ ಅಡಗಿರುವ ಬಗ್ಗೆ ವರದಿ ಆಗಿದ್ದು, ನಿಮ್ಮ ಸ್ಮಾರ್ಟ್ಫೋನ್ನಲ್ಲಿಯೂ ಈ ಆ್ಯಪ್ಗಳಿದ್ದರೆ ಅದನ್ನು ತಕ್ಷಣವೇ ಅನ್ಇನ್ಸ್ಟಾಲ್ ಮಾಡಿ.
ಕೆಲವು ಅತ್ಯಂತ ಅಪಾಯಕಾರಿ ಆಡ್ವೇರ್ ಮತ್ತು ಡೇಟಾ ಕದಿಯುವ ಮಾಲ್ವೇರ್ ಅಪ್ಲಿಕೇಶನ್ಗಳನ್ನು Google Play Store ನಲ್ಲಿ ಬಹಿರಂಗಪಡಿಸಲಾಗಿದೆ. ಅವುಗಳಲ್ಲಿ ಕನಿಷ್ಠ ಐದು ಪ್ಲೇ ಸ್ಟೋರ್ನಲ್ಲಿ ಇನ್ನೂ ಲಭ್ಯವಿವೆ. ಈ ಆ್ಯಪ್ಗಳು ಯಾವುವು ಎಂದು ತಿಳಿಯೋಣ...
How To Block Spam Calls:ಸ್ಪ್ಯಾಮ್ ಕರೆಗಳಿಂದ ಕಿರಿಕಿರಿಗೊಂಡಿದ್ದು, ಈ ಕಾಲ್ ಗಳಿಂದ ಮುಕ್ತಿ ಬೇಕಿದ್ದರೆ ಇಲ್ಲಿದೆ ಸುಲಭ ಉಪಾಯ. ಈ ಅಪ್ಲಿಕೇಶನ್ಗಳ ಮೂಲಕ ನಿಮಗೆ ಬೇಡದ ಕರೆಗಳನ್ನು ನಿರ್ಬಂಧಿಸುವುದು ಸಾಧ್ಯವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.