Arshad Khan: ಅರ್ಷದ್ ಖಾನ್ 1997 ರಲ್ಲಿ ಪಾಕಿಸ್ತಾನಿ ತಂಡಕ್ಕಾಗಿ ತಮ್ಮ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದರು. ಮಾಧ್ಯಮ ವರದಿಗಳ ಪ್ರಕಾರ, ಅರ್ಷದ್ ಜೀವನೋಪಾಯಕ್ಕಾಗಿ ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಅವರು ಪಾಕಿಸ್ತಾನಿ ತಂಡದ ಉದಯೋನ್ಮುಖ ಸ್ಪಿನ್ ಬೌಲರ್ ಆಗಿದ್ದರು.
famous cricketers to lorry drivers: ಕ್ರಿಕೆಟಿಗರು ತಮ್ಮ ಆಟದ ಆಧಾರದ ಮೇಲೆ ಸಂಪತ್ತು, ಹೆಸರು, ಸ್ಥಾನಮಾನ ಮತ್ತು ಮನ್ನಣೆಯನ್ನು ಗಳಿಸುತ್ತಾರೆ. ಇಂದಿನ ಕಾಲದಲ್ಲಿ ಎಲ್ಲರೂ ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ. ಪ್ರತಿಯೊಬ್ಬರೂ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದು, ಇಂದು ಕ್ರಿಕೆಟ್ ಪ್ರತಿಯೊಬ್ಬರ ನೆಚ್ಚಿನ ಕ್ರೀಡೆಯಾಗಿದೆ ಅಂತಲೇ ಹೇಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.