ಕೋಟಿ ಕೋಟಿ ಹಣ ಗಳಿಸಿ..ಇಂದು ನಡು ರಸ್ತೆಗೆ ಬಿದ್ದ ಸ್ಟಾರ್‌ ಕ್ರಿಕೆಟಿಗರಿವರೇ..!

cricketer bankrupt: ತಮ್ಮ ವೃತ್ತಿಜೀವನದ ಆರಂಭದಲ್ಲಿ ಕಷ್ಟಗಳನ್ನು ಎದುರಿಸಿ ಮಿಲಿಯನೇರ್ ಆದ ಅನೇಕ ಆಟಗಾರರು ಕ್ರಿಕೆಟ್ ಜಗತ್ತಿನಲ್ಲಿದ್ದಾರೆ. ಯಶಸ್ವಿ ವೃತ್ತಿಜೀವನದ ನಂತರ, ಅವರು ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಹೆಸರನ್ನು ಹಚ್ಚು ಹಾಕಿದ್ದಾರೆ. ಕೋಟ್ಯಂತರ ರೂಪಾಯಿ ಆಸ್ತಿಯ ಜೊತೆಗೆ ಅಭಿಮಾನಿಗಳನ್ನು ಹೊಂದಿದ್ದಾರೆ. ಆ ನಂತರ ಕಾರಣಾಂತರಗಳಿಂದ ಸಂಕಷ್ಟಕ್ಕೆ ಸಿಲುಕಿ ಇಂದು ರಸ್ತೆಗೆ ಬಿದ್ದ ಸ್ಟಾರ್‌ ಆಟಗಾರರು ಸಹ ಇದ್ದಾರೆ. ಹಾಗಾದರೆ ಆ ಆಟಗಾರರು ಯಾರು ತಿಳಿಯಲು ಮುಂದೆ ಓದಿ....
 

ಕೋಟಿ ಕೋಟಿ ಹಣ ಗಳಿಸಿ..ಇಂದು ನಡು ರಸ್ತೆಗೆ ಬಿದ್ದ ಸ್ಟಾರ್‌ ಕ್ರಿಕೆಟಿಗರಿವರೇ..!

About the Author