English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• NZ WI 32/2 (10)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Asafoetida

Asafoetida

ನೀವು ಪದೇ ಪದೇ ಬರುವ ಹಲ್ಲು ನೋವಿನಿಂದ ಬೇಸತ್ತಿದ್ದಿರಾ? ಚಿಂತಿಸಬೇಡಿ..! ಇಲ್ಲಿದೆ ತ್ವರಿತ ಪರಿಹಾರ
Teeth Nov 23, 2024, 04:30 PM IST
ನೀವು ಪದೇ ಪದೇ ಬರುವ ಹಲ್ಲು ನೋವಿನಿಂದ ಬೇಸತ್ತಿದ್ದಿರಾ? ಚಿಂತಿಸಬೇಡಿ..! ಇಲ್ಲಿದೆ ತ್ವರಿತ ಪರಿಹಾರ
ಹಲ್ಲುನೋವು ಕಡಿಮೆಯಾಗಲು ಬಿಸಿನೀರಿನಲ್ಲಿ ಉಪ್ಪನ್ನು ಬೆರೆಸಿ ಸ್ವಲ್ಪ ಹೊತ್ತು ಬಾಯಿಯಲ್ಲಿ ಇಟ್ಟುಕೊಂಡು ಬಾಯಿ ಮುಕ್ಕಳಿಸಿದರೆ ನೋವನ್ನು ಕಡಿಮೆ ಮಾಡಬಹುದು ಮತ್ತು ಕೊಳೆತವನ್ನು ಸಹ ಗುಣಪಡಿಸಬಹುದು.
ಒಂದು ಲೋಟ ನೀರಿಗೆ ಈ ಪುಡಿಯನ್ನು ಮಿಕ್ಸ್‌ ಮಾಡಿ ಕುಡಿಯಿರು.. ಬೊಜ್ಜು ಕರಗಿ ನಿಮ್ಮ ಹೊಟ್ಟೆ ಫ್ಲಾಟ್‌ ಆಗುತ್ತದೆ..!
Asafoetida Nov 7, 2024, 08:03 AM IST
ಒಂದು ಲೋಟ ನೀರಿಗೆ ಈ ಪುಡಿಯನ್ನು ಮಿಕ್ಸ್‌ ಮಾಡಿ ಕುಡಿಯಿರು.. ಬೊಜ್ಜು ಕರಗಿ ನಿಮ್ಮ ಹೊಟ್ಟೆ ಫ್ಲಾಟ್‌ ಆಗುತ್ತದೆ..!
Asafoetida For Belly Fat: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ಆಹಾರ ಪದ್ಧತಿ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಆಹಾರ ಪದ್ಧತಿಯಿಂದಾಗಿ ಜನರು ಅಧಿಕ ತೂಕ ಮತ್ತು ಹೊಟ್ಟೆಯ ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.  
ಈ ಎಣ್ಣೆಯಲ್ಲಿ ಚಿಟಕಿ ಇಂಗು ಹಾಕಿ ದೇಹದ ಈ ಭಾಗಕ್ಕೆ ಹಚ್ಚಿದರೆ ಬುಡದಿಂದಲೇ ದೂರವಾಗುವುದು ಈ ಕಾಯಿಲೆಗಳು
Asafoetida Oct 11, 2024, 05:14 PM IST
ಈ ಎಣ್ಣೆಯಲ್ಲಿ ಚಿಟಕಿ ಇಂಗು ಹಾಕಿ ದೇಹದ ಈ ಭಾಗಕ್ಕೆ ಹಚ್ಚಿದರೆ ಬುಡದಿಂದಲೇ ದೂರವಾಗುವುದು ಈ ಕಾಯಿಲೆಗಳು
ಸಾಸಿವೆ ಎಣ್ಣೆಯಲ್ಲಿ ಇಂಗು ಬೆರೆಸಿ ಹಚ್ಚುವುದರಿಂದ ಆಗುವ ಲಾಭಗಳೇನು ಎಂದು ತಿಳಿಯೋಣ?  
ಈ ಪುಡಿಯನ್ನು ಈ ರೀತಿ ಸೇವಿಸಿದರೆ ರಾತ್ರಿ ಬೆಳಗಾಗುವುದರೊಳಗೆ ದೇಹದಿಂದ ಹೊರ ಬೀಳುತ್ತದೆ ಕೆಟ್ಟ ಕೊಲೆಸ್ಟ್ರಾಲ್
Asafoetida Mar 20, 2024, 03:24 PM IST
ಈ ಪುಡಿಯನ್ನು ಈ ರೀತಿ ಸೇವಿಸಿದರೆ ರಾತ್ರಿ ಬೆಳಗಾಗುವುದರೊಳಗೆ ದೇಹದಿಂದ ಹೊರ ಬೀಳುತ್ತದೆ ಕೆಟ್ಟ ಕೊಲೆಸ್ಟ್ರಾಲ್
Hing For Lowering High Cholesterol : ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇಂಗು ನೀರನ್ನು ಸೇವಿಸಬೇಕು. ಇಂಗು ನೀರನ್ನು ಸೇವಿಸುವ ಬಗೆ ಮತ್ತು ಇದರ ಪ್ರಯೋಜನಗಳ ಮಾಹಿತಿ ಇಲ್ಲಿದೆ. 
ಈ ವಸ್ತುವನ್ನು ಚಿಟಿಕೆಯಷ್ಟು ಬಳಸಿದರೆ ಸಾಕು ದೀರ್ಘಕಾಲದ ಕೆಮ್ಮು, ಕಫ  ಶಮನವಾಗುವುದು !
Asafoetida Feb 29, 2024, 04:49 PM IST
ಈ ವಸ್ತುವನ್ನು ಚಿಟಿಕೆಯಷ್ಟು ಬಳಸಿದರೆ ಸಾಕು ದೀರ್ಘಕಾಲದ ಕೆಮ್ಮು, ಕಫ ಶಮನವಾಗುವುದು !
Hing health benefits: ಆಯುರ್ವೇದದ ಪ್ರಕಾರ, ಹಿಂಗು ಜೀರ್ಣಕ್ರಿಯೆಯನ್ನು ವರ್ಧಿಸುತ್ತದೆ. ಇದು ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.  
ಇಂಗು ಪೇಸ್ಟ್ ಅನ್ನು ದೇಹದ ಈ ಭಾಗಕ್ಕೆ ಹಚ್ಚಿದರೆ ತಕ್ಷಣವೇ ಇಳಿಕೆಯಾಗುತ್ತೆ ದೇಹದ ಬೊಜ್ಜು
Hing Oct 30, 2023, 08:42 PM IST
ಇಂಗು ಪೇಸ್ಟ್ ಅನ್ನು ದೇಹದ ಈ ಭಾಗಕ್ಕೆ ಹಚ್ಚಿದರೆ ತಕ್ಷಣವೇ ಇಳಿಕೆಯಾಗುತ್ತೆ ದೇಹದ ಬೊಜ್ಜು
Asafoetida Health Benefits, health tips in Kannada: ಇಂಗು ಔಷಧೀಯ ಗುಣಗಳಿಂದ ತುಂಬಿದ ಒಂದು ವಸ್ತು. ನಮ್ಮ ದೇಹದಲ್ಲಿ ಹಲವಾರು ಸಮಸ್ಯೆಗಳಿದ್ದು, ಇಂಗು ಅವುಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಅಂದಹಾಗೆ ಬೊಜ್ಜಿನ ಸಮಸ್ಯೆಗೂ ಇದು ಪರಿಹಾರವನ್ನು ನೀಡುತ್ತದೆ.
Hing Water : ಚಿಟಿಕೆ ಇಂಗು ಬೆರೆಸಿ ನೀರು ಕುಡಿದರೆ ಈ ಮಾರಕ ಕಾಯಿಲೆ ಕೂಡ ಗುಣವಾಗುತ್ತೆ!
hing water Mar 14, 2023, 01:48 PM IST
Hing Water : ಚಿಟಿಕೆ ಇಂಗು ಬೆರೆಸಿ ನೀರು ಕುಡಿದರೆ ಈ ಮಾರಕ ಕಾಯಿಲೆ ಕೂಡ ಗುಣವಾಗುತ್ತೆ!
Hing Water Benefits : ಅಡುಗೆಯಲ್ಲಿ ಗಿಡಮೂಲಿಕೆಗಳಿಗೆ ಯಾವಾಗಲೂ ವಿಶೇಷ ಸ್ಥಾನವಿದೆ. ಹಿಂಗ್‌ ಅನ್ನು ಇತರ ಮಸಾಲೆಗಳೊಂದಿಗೆ ಬೇಯಿಸಿದಾಗ ಅದರ ಪರಿಮಳವು ಭಕ್ಷ್ಯಕ್ಕೆ ವಿಶಿಷ್ಟವಾದ ಪರಿಮಳವನ್ನು ನೀಡುತ್ತದೆ. ಹಿಂಗ್‌ ರುಚಿ ಮತ್ತು ವಾಸನೆ ಮಾತ್ರವಲ್ಲ, ನಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಿಂಗ್‌ ನೀರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. 
ಅಡುಗೆಯಲ್ಲಿ ಬಳಸುವ ಚಿಟಿಕಿ ಇಂಗು ಈ ಮೂರು ಕಾಯಿಲೆಗಳನ್ನು ಹೊಡೆದೋಡಿಸುತ್ತದೆ
Hing Jan 16, 2023, 03:17 PM IST
ಅಡುಗೆಯಲ್ಲಿ ಬಳಸುವ ಚಿಟಿಕಿ ಇಂಗು ಈ ಮೂರು ಕಾಯಿಲೆಗಳನ್ನು ಹೊಡೆದೋಡಿಸುತ್ತದೆ
ಇಂಗನ್ನು ಆರೋಗ್ಯದ ನಿಧಿ ಎಂದೇ ಕರೆಯಲಾಗುತ್ತದೆ. ಇದರಲ್ಲಿರುವ ಔಷಧೀಯ ಗುಣಗಳಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯುವುದು ಸಾಧ್ಯವಾಗುತ್ತದೆ. 
Asafoetida Water : ತಲೆನೋವು ಶೀತ - ಕೆಮ್ಮಿಗೆ ಕುಡಿಯಿರಿ ಇಂಗು ಬಿಸಿ ನೀರು!
Hing Oct 21, 2022, 02:43 PM IST
Asafoetida Water : ತಲೆನೋವು ಶೀತ - ಕೆಮ್ಮಿಗೆ ಕುಡಿಯಿರಿ ಇಂಗು ಬಿಸಿ ನೀರು!
ಇದನ್ನು ಆಹಾರದಲ್ಲಿ ಹಾಕಿದರೆ ಸುವಾಸನೆ ಹೆಚ್ಚಾಗುತ್ತದೆ, ಆದರೆ ಇಂಗು ಬಳಸುವುದರಿಂದ ಹಲವಾರು ರೋಗಗಳಿಂದ ಮುಕ್ತಿ ಪಡೆಯಬಹುದು, ಏಕೆಂದರೆ ಇದು ಔಷಧೀಯ ಗುಣಗಳ ನಿಧಿಯಾಗಿದೆ. ಇಂಗನ್ನು ಬಿಸಿನೀರಿನೊಂದಿಗೆ ಬೆರೆಸಿ ಕುಡಿದರೆ, ಆರೋಗ್ಯಕ್ಕೆ ಅನೇಕ ಆಶ್ಚರ್ಯಕರ ಪ್ರಯೋಜನಗಳಿವೆ. ಹೇಗೆ ಇಲ್ಲಿದೆ ನೋಡಿ..
Hing Health Benefits: ಚಿಟಿಕೆ ಇಂಗಿನಲ್ಲಿದೆ ಹತ್ತಾರು ಆರೋಗ್ಯ ಪ್ರಯೋಜನ
Hing Health Benefits Jul 24, 2022, 05:32 PM IST
Hing Health Benefits: ಚಿಟಿಕೆ ಇಂಗಿನಲ್ಲಿದೆ ಹತ್ತಾರು ಆರೋಗ್ಯ ಪ್ರಯೋಜನ
Health Tips: ಇಂಗು ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಇಂಗಿನ ಆರೋಗ್ಯ ಪ್ರಯೋಜನದ ಬಗ್ಗೆಯೂ ನಿಮಗೆ ತಿಳಿದಿದೆಯೇ? ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. 
High Blood Pressure: ರಕ್ತದೊತ್ತದ ಅಧಿಕ ಇರುವವರು ಈ ರೀತಿ ಇಂಗನ್ನು ಬಳಸಿದರೆ ಲಾಭ
High Blood Pressure Jun 26, 2022, 07:51 PM IST
High Blood Pressure: ರಕ್ತದೊತ್ತದ ಅಧಿಕ ಇರುವವರು ಈ ರೀತಿ ಇಂಗನ್ನು ಬಳಸಿದರೆ ಲಾಭ
Benefits of Asafoetida For High Blood Pressure Patients: ಇತ್ತೀಚಿನ ದಿನಗಳಲ್ಲಿ ಪ್ರತಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಇಂಗು ನಿಮಗೆ ತುಂಬಾ ಸಹಕಾರಿ ಸಾಬೀತಾಗಲಿದೆ. ಬನ್ನಿ ನೋಡೋಣ.  
ಹಾಲಿಗೆ ಒಂದು ಚಿಟಕಿ ಇಂಗು ಹಾಕಿ ಕುಡಿದರೆ ತಕ್ಷಣವೇ ಸಿಗುತ್ತದೆ ಈ ಸಮಸ್ಯೆಗಳಿಂದ ಮುಕ್ತಿ
Asafoetida Jun 21, 2022, 02:26 PM IST
ಹಾಲಿಗೆ ಒಂದು ಚಿಟಕಿ ಇಂಗು ಹಾಕಿ ಕುಡಿದರೆ ತಕ್ಷಣವೇ ಸಿಗುತ್ತದೆ ಈ ಸಮಸ್ಯೆಗಳಿಂದ ಮುಕ್ತಿ
ಇದು ಆಂಟಿಮೈಕ್ರೊಬಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಅದರ ಉರಿಯೂತದ ಗುಣಲಕ್ಷಣಗಳು ಅನೇಕ ರೀತಿಯ ನೋವನ್ನು ಗುಣಪಡಿಸಲು ಸಹಾಯಕವಾಗಿವೆ. 
ಇಂಗು ಆರೋಗ್ಯದ ಸಂಪತ್ತು, ಈ ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ
Benefits Of Hing Apr 29, 2022, 12:18 PM IST
ಇಂಗು ಆರೋಗ್ಯದ ಸಂಪತ್ತು, ಈ ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ
ಇಂಗು(Asafoetida) ಅನ್ನು ಆರೋಗ್ಯದ ನಿಧಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದನ್ನು ವಿಶೇಷ ರೀತಿಯಲ್ಲಿ ಬಳಸಿದರೆ ಅನೇಕ ರೋಗಗಳನ್ನು ತೊಡೆದುಹಾಕಬಹುದು.
Hing Benefits : ಪುರುಷರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ 'ಇಂಗು' : ಹೀಗೆ ಸೇವಿಸಿ ಪ್ರಯೋಜನೆ ಪಡೆಯಿರಿ
Hing Jan 9, 2022, 03:29 PM IST
Hing Benefits : ಪುರುಷರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ 'ಇಂಗು' : ಹೀಗೆ ಸೇವಿಸಿ ಪ್ರಯೋಜನೆ ಪಡೆಯಿರಿ
ಇಂಗುದಲ್ಲಿರುವ ಔಷಧೀಯ ಗುಣಗಳು ಪುರುಷರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಂತಹ ಗಂಭೀರ ಸಮಸ್ಯೆಗಳನ್ನು ನಿವಾರಿಸುತ್ತದೆ. ಇಂಗು ನಿಮಗೆ ಪ್ರಯೋಜನಕಾರಿಯಾದ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ.
Asafoetida health benefits  : ಇಲ್ಲಿವೆ ಚಿಟಿಕೆ ಇಂಗಿನ ಅದ್ಭುತ ಆರೋಗ್ಯ ಲಾಭಗಳು
Asafoetida Jun 9, 2021, 08:31 AM IST
Asafoetida health benefits : ಇಲ್ಲಿವೆ ಚಿಟಿಕೆ ಇಂಗಿನ ಅದ್ಭುತ ಆರೋಗ್ಯ ಲಾಭಗಳು
Asafoetida health benefits :  ಅಡುಗೆಯಲ್ಲಿ ಕೊನೆಗೆ ಚಿಟಿಕೆ ಇಂಗು ಹಾಕುವುದನ್ನು ನೀವು ನೋಡಿರಬಹುದು. ಕೆಲವರಿಗೆ ಇಂಗು ವಾಸನೆ ಇಷ್ಟ.  ಇನ್ನು ಕೆಲವರಿಗೆ ಇಂಗು ಕಂಡರೆ ಕಷ್ಟ.  ಆದರೆ, ಆರೋಗ್ಯ ದೃಷ್ಟಿಯಿಂದ ನೋಡಿದಾಗ ಇಂಗಿನಿಂದ ಅಪಾರ ಪ್ರಯೋಜನವಿದೆ.

Trending News

  • Popular Smartphone 2025: ವಿಶ್ವದಲ್ಲೇ ಅತಿಹೆಚ್ಚು ಮಾರಾಟವಾದ ಮೊಬೈಲ್ ಯಾವುದು ಗೊತ್ತಾ..?
    Best Selling Smartphone 2025

    Popular Smartphone 2025: ವಿಶ್ವದಲ್ಲೇ ಅತಿಹೆಚ್ಚು ಮಾರಾಟವಾದ ಮೊಬೈಲ್ ಯಾವುದು ಗೊತ್ತಾ..?

  • ಹಾರ್ಟ್‌ ಅಟ್ಯಾಕ್‌ ಆಗುವ ವಾರಕ್ಕೆ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಾಣಿಸುತ್ತವೆ! ಅನೇಕರು ಇದನ್ನ ನಿರ್ಲಕ್ಷಿಸುವುದೇ ಹೆಚ್ಚು
    Heart attack symptoms
    ಹಾರ್ಟ್‌ ಅಟ್ಯಾಕ್‌ ಆಗುವ ವಾರಕ್ಕೆ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಾಣಿಸುತ್ತವೆ! ಅನೇಕರು ಇದನ್ನ ನಿರ್ಲಕ್ಷಿಸುವುದೇ ಹೆಚ್ಚು
  • ಮಲಗುವ ಮುನ್ನ 11 ಬಾರಿ ಈ ಮಂತ್ರ ಪಠಿಸಿ, ಕೆಟ್ಟ ಕನಸುಗಳು ಎಂದಿಗೂ ಬೀಳುವುದಿಲ್ಲ! ದೆವ್ವಗಳೂ ಹತ್ತಿರ ಸುಳಿಯಲ್ಲ
    Shiva Mantra
    ಮಲಗುವ ಮುನ್ನ 11 ಬಾರಿ ಈ ಮಂತ್ರ ಪಠಿಸಿ, ಕೆಟ್ಟ ಕನಸುಗಳು ಎಂದಿಗೂ ಬೀಳುವುದಿಲ್ಲ! ದೆವ್ವಗಳೂ ಹತ್ತಿರ ಸುಳಿಯಲ್ಲ
  • ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ವಿಟಮಿನ್ B12 ಕೊರತೆ ಇದೆ ಎಂದರ್ಥ..!
    Vitamin B12 deficiency
    ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ವಿಟಮಿನ್ B12 ಕೊರತೆ ಇದೆ ಎಂದರ್ಥ..!
  • ಭಾರತದಲ್ಲಿ ಅತೀ ಹೆಚ್ಚು ಜನ ಖರೀದಿಸುವ ಕಾರು ಯಾವುದು ಗೊತ್ತಾ? ದುಬಾರಿಯಾದ್ರೂ ಈ ಬ್ರ್ಯಾಂಡ್‌ಗಿದೆ ಭಾರೀ ಬೇಡಿಕೆ
    Most Expensive Car
    ಭಾರತದಲ್ಲಿ ಅತೀ ಹೆಚ್ಚು ಜನ ಖರೀದಿಸುವ ಕಾರು ಯಾವುದು ಗೊತ್ತಾ? ದುಬಾರಿಯಾದ್ರೂ ಈ ಬ್ರ್ಯಾಂಡ್‌ಗಿದೆ ಭಾರೀ ಬೇಡಿಕೆ
  • ಸದನದಲ್ಲಿ ಟಿಪ್ಪು ಜಯಂತಿ ಆಚರಣೆ ಪ್ರಸ್ತಾಪ : ಕಮಲ ಪಡೆ ವಿರೋಧ, ಜೆಡಿಎಸ್ ತಟಸ್ಥ
    session
    ಸದನದಲ್ಲಿ ಟಿಪ್ಪು ಜಯಂತಿ ಆಚರಣೆ ಪ್ರಸ್ತಾಪ : ಕಮಲ ಪಡೆ ವಿರೋಧ, ಜೆಡಿಎಸ್ ತಟಸ್ಥ
  • ಅಲರ್ಟ್‌ ಕಪಲ್ಸ್‌ಗಳಿಗೆ "ಓಯೋ" ಗುಡ್‌ ನ್ಯೂಸ್‌...ರೂಮ್‌ ಬುಕ್ಕಿಂಗ್‌ಗೆ ಬೇಡ ಆಧಾರ್‌ ಕಾರ್ಡ್‌
    OyO good news
    ಅಲರ್ಟ್‌ ಕಪಲ್ಸ್‌ಗಳಿಗೆ "ಓಯೋ" ಗುಡ್‌ ನ್ಯೂಸ್‌...ರೂಮ್‌ ಬುಕ್ಕಿಂಗ್‌ಗೆ ಬೇಡ ಆಧಾರ್‌ ಕಾರ್ಡ್‌
  • 2026 ರಲ್ಲಿ ಲಕ್ಷ್ಮಿ ನಾರಾಯಣ ಯೋಗ ಈ ರಾಶಿಯವರಿಗೆ ಬೇಡವೆಂದರೂ ಕೈ ಸೇರಲಿದೆ ದುಡ್ಡು.. ನಿಮ್ಮ ರಾಶಿಗೆ ಏನು ಫಲ
    Lakshmi Narayan Yoga
    2026 ರಲ್ಲಿ ಲಕ್ಷ್ಮಿ ನಾರಾಯಣ ಯೋಗ ಈ ರಾಶಿಯವರಿಗೆ ಬೇಡವೆಂದರೂ ಕೈ ಸೇರಲಿದೆ ದುಡ್ಡು.. ನಿಮ್ಮ ರಾಶಿಗೆ ಏನು ಫಲ
  • ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಗೆ ಭಾರತೀಯ ದೀಪಾವಳಿ ಹಬ್ಬ ಸೇರ್ಪಡೆ
    Deepavali UNESCO listing
    ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಗೆ ಭಾರತೀಯ ದೀಪಾವಳಿ ಹಬ್ಬ ಸೇರ್ಪಡೆ
  • EPFO ಬಿಗ್ ಅಪ್‌ಡೇಟ್: 7 ಕೋಟಿ PF ಖಾತೆದಾರರಿಗೆ ಹೊಸ ವರ್ಷದ ಉಡುಗೊರೆ.. ಈ ದಿನದಿಂದಲೇ ATM ನಿಂದ ಹಣ ವಿತ್‌ಡ್ರಾ ಮಾಡಿ!
    EPFO
    EPFO ಬಿಗ್ ಅಪ್‌ಡೇಟ್: 7 ಕೋಟಿ PF ಖಾತೆದಾರರಿಗೆ ಹೊಸ ವರ್ಷದ ಉಡುಗೊರೆ.. ಈ ದಿನದಿಂದಲೇ ATM ನಿಂದ ಹಣ ವಿತ್‌ಡ್ರಾ ಮಾಡಿ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x