sesame oil lamp in this direction: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಳ್ಳೆಣ್ಣೆ ದೀಪ ಹಚ್ಚಿದರೆ ಗ್ರಹದೋಷ ನಿವಾರಣೆಯಾಗುತ್ತದೆ. ಪೂಜೆಯ ಸಮಯದಲ್ಲಿ ದೀಪವನ್ನು ಬೆಳಗಿಸುವುದು ಸಹ ಪ್ರಮುಖವೆಂದು ಪರಿಗಣಿಸಲಾಗಿದೆ.
ಹಣದ ವಾಸ್ತು ಸಲಹೆಗಳು: ಯಾವುದೇ ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಸುಲಭಗೊಳಿಸಲು ಅಳವಡಿಸಿಕೊಳ್ಳಬಹುದಾದ ಅನೇಕ ಪರಿಹಾರಗಳನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಕೆಟ್ಟ ಅಭ್ಯಾಸಗಳು ನಿಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತವೆ. ಇದರಿಂದ ನೀವು ತಾಯಿ ಲಕ್ಷ್ಮಿದೇವಿಯ ಅಸಮಾಧಾನವನ್ನು ಎದುರಿಸಬೇಕಾಗಬಹುದು. ಇದರಿಂದ ಯಾವುದೇ ವ್ಯಕ್ತಿಯು ನಿರಂತರವಾಗಿ ಹಣದ ಸಮಸ್ಯೆಗಳನ್ನು ಎದುರಿಸುತ್ತಾನೆ.
Gajalakshmi Raja Yoga: ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಗ್ರಹಗಳ ಸಂಚಾರದಿಂದ ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಯ ಜೀವನದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ
Bhagyavanti Mantra: ಜೋತಿಷ್ಯ ಶಾಸ್ತ್ರದಲ್ಲಿ ಒಂದು ಮಂತ್ರವನ್ನು ಹೇಳಲಾಗಿದ್ದು, ಈ ಮಂತ್ರ ವ್ಯಕ್ತಿಯ ಭಾಗ್ಯವನ್ನು ಬೆಳಗುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಈ ಭಾಗ್ಯೋನ್ನತಿ ಮಂತ್ರ ಯಾವುದು? ಅದನ್ನು ಹೇಗೆ ಜಪಿಸಬೇಕು ಎಂಬುದರ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ.
Jyotish Upay In Kannada: ಜೋತಿಷ್ಯ ಶಾಸ್ತ್ರದಲ್ಲಿ ಒಂದು ಮಂತ್ರವನ್ನು ಹೇಳಲಾಗಿದ್ದು, ಈ ಮಂತ್ರ ವ್ಯಕ್ತಿಯ ಭಾಗ್ಯವನ್ನು ಬೆಳಗುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಈ ಭಾಗ್ಯೋನ್ನತಿ ಮಂತ್ರ ಯಾವುದು? ಅದನ್ನು ಹೇಗೆ ಜಪಿಸಬೇಕು ಎಂಬುದರ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ.
Astro Remedies of Coconut: ಹಿಂದೂ ಸಂಪ್ರದಾಯದಲ್ಲಿ ತೆಂಗಿನಕಾಯಿಗೆ ಅದರದ್ದೇ ಆದ ಮಹತ್ವವಿದೆ. ತೆಂಗಿನಕಾಯಿ ಇಲ್ಲದೆ ಯಾವುದೇ ಪೂಜೆಯೂ ಪೂರ್ಣ ಎಂದೆನಿಸುವುದಿಲ್ಲ. ಆದರೆ, ತೆಂಗಿನಕಾಯಿಯ ಕೆಲವು ಪರಿಹಾರಗಳು ಜೀವನವನ್ನು ಸಂತೋಷದಿಂದ ಇರುವಂತೆ ಮಾಡುತ್ತದೆ ಎಂದು ನಂಬಲಾಗಿದೆ.
Salt Remedies: ಸಾಮಾನ್ಯವಾಗಿ ಉಪ್ಪಿಗಿಂತ ರುಚಿ ಬೇರೊಂದಿಲ್ಲ ಎಂದು ಹೇಳಲಾಗುತ್ತದೆ. ಹೇಗೆ ಅಡುಗೆಯ ರುಚಿ ಹೆಚ್ಚಿಸಲು ಉಪ್ಪನ್ನು ಬಳಸಲಾಗುತ್ತದೆಯೋ ಹಾಗೆಯೇ ಜೋತಿಷ್ಯ ಶಾಸ್ತ್ರದಲ್ಲಿ ಉಪ್ಪಿಗೆ ಸಂಬಂಧಿಸಿದ ಹಲವು ಉಪಾಯಗಳನ್ನು ಹೇಳಲಾಗಿದೆ. ಈ ಉಪಾಯಗಳನ್ನು ಅನುಸರಿಸಿದರೆ, ವ್ಯಕ್ತಿಯ ಭಾಗ್ಯ ಕ್ಷಣಾರ್ಧದಲ್ಲಿ ಬದಲಾಗುತ್ತದೆ ಹಾಗೂ ಜೀವನದ ಮೇಲೆ ಭಾರಿ ಪ್ರಭಾವ ಬೀರುತ್ತದೆ.
Astro Remedies for Good Relationship: ಪತಿ-ಪತ್ನಿಯರ ನಡುವೆ ಜಗಳ ನಡೆಯುವುದು ಒಂದು ಸಾಮಾನ್ಯ ಸಂಗತಿ. ಆದರೆ, ದಿನಾಲು ಈ ಜಗಳಗಳು ನಡೆಯಲು ಪ್ರಾರಂಭಗೊಂಡರೆ, ಅವುಗಳ ನಿವಾರಣೆಗೆ ಉಪಾಯಗಳನ್ನು ಕಂಡುಕೊಳ್ಳುವುದು ತುಂಬಾ ಆವಶ್ಯಕವಾಗುತ್ತದೆ. ಇಲ್ಲದೆ ಹೋದರೆ, ಸಂಬಂಧದಲ್ಲಿ ಆಳವಾದ ಬಿರುಕು ನಿರ್ಮಾಣಗೊಳ್ಳುವ ಸಾಧ್ಯತೆ ಇರುತ್ತದೆ.
ಜ್ಯೋತಿಷ್ಯದಲ್ಲಿ ಕೆಲವು ಸರಳ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇದು ನಿಮಗೆ ಹಣವನ್ನು ಪಡೆಯುವಲ್ಲಿ ಬಹಳ ಸಹಕಾರಿಯಾಗಿರುತ್ತದೆ. ಪ್ರತಿದಿನ ಈ ಕೆಲಸ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮಗೆ ಉತ್ತಮ ಪ್ರಗತಿ ದೊರೆಯುತ್ತದೆ.
Job Remedy: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಹೊಸ ಉದ್ಯೋಗಕ್ಕೆ ಸೇರಲು ಹೋದರೆ ಅಥವಾ ನೀವು ಬಡ್ತಿ ಪಡೆದಿದ್ದರೆ ಮತ್ತು ನೀವು ಹೊಸ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಹೊರಟಿದ್ದರೆ, ಈ ದಿನವು ವಿಶೇಷ ಮಹತ್ವವನ್ನು ಹೊಂದಿದೆ. ಹೊಸ ಉದ್ಯೋಗಕ್ಕೆ ಸೇರಲು ಯಾವ ದಿನ ಉತ್ತಮ ಎಂದು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.