Car Discount Scheme: ಪ್ರಸ್ತುತ ಭಾರತ ವಿಶ್ವದ ಮೂರು ಅತಿ ದೊಡ್ಡ ಮೋಟಾರ್ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಹೇಳಿದ್ದಾರೆ. ಅಷ್ಟೇ ಅಲ್ಲ ಮುಂಬರುವ ಐದು ವರ್ಷಗಳಲ್ಲಿ ವಿಶ್ವದ ಅತಿ ದೊಡ್ಡ ಮಾರುಕಟ್ಟೆಯಾಗುವ ಸಾಮರ್ಥ್ಯವನ್ನು ಬಾರತ ಹೊಂದಿದೆ ಎಂದು ಗಡ್ಕರಿ ಹೇಳಿದ್ದಾರೆ.
ಫಾರ್ಚೂನರ್, ಭಾರತಕ್ಕಾಗಿ ಟೊಯೊಟಾ ರೇಸಿಂಗ್ ಡೆವಲಪ್ಮೆಂಟ್ (TRD) ವಿಶೇಷವಾಗಿ ವಿನ್ಯಾಸಗೊಳಿಸಿದೆ, ಇದು ಪವರ್-ಪ್ಯಾಕ್ಡ್ 6-ಸ್ಪೀಡ್ ಡೀಸೆಲ್ ಮತ್ತು ಪೆಟ್ರೋಲ್ ಎಟಿ ಮತ್ತು ಎಂಟಿ ಎಂಜಿನ್ ಅನ್ನು ಹೊಂದಿದೆ, ಪರ್ವತಗಳನ್ನು ಮೋಲ್ ಹಿಲ್ ಗಳಾಗಿ(ಗುಡ್ಡಗಳು) ಪರಿವರ್ತಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ಶೋಸ್ಟಾಪರ್: ಪ್ರೈಮಾ ಶ್ರೇಣಿಯಲ್ಲಿ 4 ಕ್ಲೀನ್ ಪ್ರೊಪಲ್ಷನ್ ತಂತ್ರಜ್ಞಾನಗಳು:: ಹೈಡ್ರೋಜನ್ ICE, ಹೈಡ್ರೋಜನ್ ಫ್ಯೂಯಲ್ ಸೆಲ್ EV, ಬ್ಯಾಟರಿ EV ಮತ್ತು LNG ಗಳ ಸಂಯೋಜನೆಯೊಂದಿಗೆ ದೀರ್ಘಾವಧಿಯ ಟ್ರಕ್ಕಿಂಗ್ಗಾಗಿ ಡಿಕಾರ್ಬೊನೈಸೇಶನ್ ಪಾಥ್ವೇ ಪರಿಕಲ್ಪನೆಯ ಪ್ರದರ್ಶನ
New Kia Carnival: ಕಿಯಾ KA4 ಅನ್ನು ಆಟೋ ಎಕ್ಸ್ಪೋ 2023ರಲ್ಲಿ ಕಂಪನಿಯ 2ನೇ ವಾಹನವಾಗಿ ಅನಾವರಣಗೊಳಿಸಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಬ್ರ್ಯಾಂಡ್ಗೆ ಹೊಸ ಬಾಗಿಲು ತೆರೆದಿದೆ.
Kia Carnival 2023 Launch: ಇದನ್ನು ಮೂರು ಲೇಔಟ್ಗಳಲ್ಲಿ ತರಬಹುದು. 7 ಆಸನಗಳು, 9 ಆಸನಗಳು ಮತ್ತು 11 ಆಸನಗಳು. 11 ಆಸನಗಳ ಆಯ್ಕೆಯಲ್ಲಿ ಎರಡು ಸಣ್ಣ ಕುಟುಂಬಗಳು ಆರಾಮವಾಗಿ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ. ಈ ವಾಹನದ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.