Car price hike in 2024: ಈಗಾಗಲೇ ಮಾರುತಿ, ಹ್ಯುಂಡೈ ಮತ್ತು ಟಾಟಾ ಸೇರಿದಂತೆ ಹಲವು ಕಾರು ಕಂಪನಿಗಳು ತಮ್ಮ ವಿವಿಧ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿವೆ. ಈ ನೂತನ ಬೆಲೆಯು ಜನವರಿ 2024ರಿಂದಲೇ ಜಾರಿಗೆ ಬರಲಿದೆ.
ಮೂರು ಹೊಸ ಎಸ್ಯುವಿಗಳನ್ನು ಪರಿಚಯಿಸಿದ ನಂತರ, ಈಗ ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತ ಹೊಸ ಪ್ರೀಮಿಯಂ ಎಂಪಿವಿಯನ್ನು ಬಿಡುಗಡೆ ಮಾಡಲು ಮಾರುತಿ ಸುಜುಕಿ ಹೊರಟಿದೆ. ಮಾರುತಿ ಸುಜುಕಿ ಎಂಗೇಜ್ ಅನ್ನು ಜುಲೈ 5 ರಂದು ಪ್ರಸ್ತುತಪಡಿಸಲಾಗುತ್ತದೆ.
Maruti Suzuki Jimny Price List: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಬಹು ನಿರೀಕ್ಷಿತ ಆಫ್-ರೋಡರ್ ಜಿಮ್ನಿಯನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆಯನ್ನು 12.74 ಲಕ್ಷ ಆಗಿರಲಿದೆ.
Tata Punch Sales: ದೇಶದ ಸುರಕ್ಷಿತ SUV ಟಾಟಾ ಪಂಚ್ ಇದೀಗ ಹೊಸ ದಾಖಲೆ ಸೃಷ್ಟಿಸಿದೆ. ಇದು ಕೇವಲ 19 ತಿಂಗಳಲ್ಲಿ 2 ಲಕ್ಷ ಯುನಿಟ್ ಉತ್ಪಾದನೆಯ ಮೈಲಿಗಲ್ಲನ್ನು ಸಾಧಿಸಿದೆ. ಟಾಟಾ ಪಂಚ್ ಈ ಮೈಲಿಗಲ್ಲನ್ನು ಸಾಧಿಸಿದ ಅತ್ಯಂತ ವೇಗದ SUV ಎನಿಸಿಕೊಂಡಿದೆ.
ಏಪ್ರಿಲ್ನಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು: ಏಪ್ರಿಲ್ನಲ್ಲಿ ಅತಿಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಹೆಗ್ಗಳಿಕೆ ಮಾರುತಿ ಸುಜುಕಿ ವ್ಯಾಗನ್ಆರ್ ಹೊಂದಿದೆ. ಇದೇ ವೇಳೆ ಮಾರಾಟದಲ್ಲಿ ಮತ್ತೆ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಂಪನಿಯ ಕಾರು ಕೂಡ ಇದೆ.
Top Selling Maruti Car-Swift:ಮಾರುತಿ ಸ್ವಿಫ್ಟ್ನ ಅಪ್ಡೇಟೆಡ್ ವರ್ಶನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ, ಹೊಸ 2024 ಮಾರುತಿ ಸ್ವಿಫ್ಟ್ ಪ್ರಬಲ ಹೈಬ್ರಿಡ್ ಪವರ್ಟ್ರೇನ್ ಅನ್ನು ಹೊಂದಿರಬಹುದು.
Maruti-Tata-Hyundai Upcoming SUV: ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ನಂತಹ ಟಾಪ್ ಕಂಪನಿಗಳು ಬಜೆಟ್ ಎಲೆಕ್ಟ್ರಿಕ್ ಕಾರು ಸೇರಿದಂತೆ 6 ಹೊಸ ಕಾಂಪ್ಯಾಕ್ಟ್ ಎಸ್ಯುವಿಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ.
ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಮೂರು ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಯಾವ ಕಾರುಗಳಲ್ಲಿ ಡಿಸ್ಕೌಂಟ್ ಲಭ್ಯವಿದೆ, ಯಾವ ಕಾರುಗಳಲ್ಲಿ ಎಷ್ಟು ರಿಯಾಯಿತಿ ಲಭ್ಯವಾಗುತ್ತಿದೆ ಎಂದು ತಿಳಿಯಿರಿ.
Maruti SUV: ಮಾರುತಿ ಸುಜುಕಿ ತನ್ನ ಗ್ರ್ಯಾಂಡ್ ವಿಟಾರಾ SUVಯ ರಫ್ತು ಪ್ರಕ್ರಿಯೆಯನ್ನು ಆರಂಭಿಸಿದೆ, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಈ ಕಾರನ್ನು ಬಿಡುಗಡೆ ಮಾಡಲಾಗಿದೆ. ಮಾರುತಿ ಗುರುವಾರ ಈ ಕುರಿತು ಮಾಹಿತಿಯನ್ನು ನೀಡಿದೆ.
Maruti Alto Price Hike:ಇದೀಗ ಜನವರಿ 16 ರಿಂದ, ಮಾರುತಿ ಸುಜುಕಿ ಕಾರುಗಳ ಬೆಲೆಯನ್ನು ಶೇಕಡಾ 1.1 ರಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಆಲ್ಟೊ 800 ಬೆಲೆಯೂ ಏರಿಕೆಯಾಗಿದೆ.
Maruti Black Edition: 40 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಮಾರುತಿ ತನ್ನ ಪ್ರೀಮಿಯಂ ರಿಟೇಲ್ ನೆಟ್ವರ್ಕ್ ನೆಕ್ಸಾ ಮೂಲಕ ಮಾರಾಟವಾಗುವ ಎಲ್ಲಾ ಐದು ಕಾರುಗಳ ಬ್ಲಾಕ್ ಎಡಿಶನ್ ಬಿಡುಗಡೆ ಮಾಡಿದೆ.
Maruti Dzire Airbags: ಅಮಿತ್ ಕುಮಾರ್ ಎಂಬ ವ್ಯಕ್ತಿ ತಮ್ಮ ಮಾರುತಿ ಸುಜುಕಿ ಡಿಜೈರ್ ಕಾರಿನ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ಕಾರು ಗಂಟೆಗೆ 70 ಕಿಮೀ ವೇಗದಲ್ಲಿರುವಾಗ ಅಪಘಾತಕ್ಕೀಡಾಯಿತು. ಆದರೆ ಈ ಸಂದರ್ಭದಲ್ಲಿ ಏರ್ಬ್ಯಾಗ್ಗಳು ತೆರೆದುಕೊಳ್ಳಲಿಲ್ಲ. ಸುರಕ್ಷಿತವೆಂದು ಪರಿಗಣಿಸಿದ ವಾಹನವು 'ಟಿನ್ ಬಾಕ್ಸ್' ಆಗಿ ಮಾರ್ಪಟ್ಟಿದೆ ಎಂದು ಅಮಿತ್ ಕುಮಾರ್ ಹೇಳಿದ್ದಾರೆ.
Maruti CNG Car Launch: ಮಾರುತಿ ಸುಜುಕಿ ತನ್ನ ಹೊಸ ಆಲ್ಟೊ ಕೆ10 ಎಸ್-ಸಿಎನ್ಜಿ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಇದನ್ನು ಕೇವಲ ಒಂದು ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ - VXI S-CNG. ಇದರ ಎಕ್ಸ್ ಶೋ ರೂಂ ಬೆಲೆಯನ್ನು 5,94,500 ರೂ.ಗಳಿಗೆ ಇರಿಸಲಾಗಿದೆ. ಎಲ್ಲಾ-ಹೊಸ ಆಲ್ಟೊ K10 S-CNG ಮುಂದಿನ-ಜನ್ K-ಸರಣಿ 1.0L ಡ್ಯುಯಲ್ ಜೆಟ್, ಡ್ಯುಯಲ್ VVT ಎಂಜಿನ್ ಅನ್ನು ಪಡೆಯುತ್ತದೆ.
Maruti Ignis Demand :ಮಾರುತಿ ಸುಜುಕಿಯ ಪ್ರೀಮಿಯಂ ಹ್ಯಾಚ್ಬ್ಯಾಕ್ ಇಗ್ನಿಸ್ ಮಾರಾಟದಲ್ಲಿ 1001 ಶೇಕಡಾ ಬೆಳವಣಿಗೆಯನ್ನು ಕಂಡಿದೆ. ಮಾರುತಿ ಸೆಪ್ಟೆಂಬರ್ 2021 ರಲ್ಲಿ ಕೇವಲ 522 ಯೂನಿಟ್ ಇಗ್ನಿಸ್ ಅನ್ನು ಮಾರಾಟ ಮಾಡಿದ್ದರೆ, ಅದು ಸೆಪ್ಟೆಂಬರ್ 2022 ರಲ್ಲಿ 5,750 ಯುನಿಟ್ಗಳನ್ನು ಮಾರಾಟ ಮಾಡಿದೆ.
ಮಂಗಳವಾರವನ್ನು ಹನುಮಂತ ದೇವರಿಗೆ ಸಮರ್ಪಿಸಲಾಗಿದೆ. ದೇಶಾದ್ಯಂತ ಕೋಟಿಗಟ್ಟಲೆ ಹನುಮಾನ್ ಭಕ್ತರಿದ್ದಾರೆ. ಸಾಮಾನ್ಯವಾಗಿ ಜನರು ತಮ್ಮ ಮನೆಗಳಲ್ಲಿ ಹನುಮಾನ್ ಚಿತ್ರಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಮನೆಯಲ್ಲಿ ಯಾವ ರೀತಿಯ ಫೋಟೋವನ್ನು ಅಳವಡಿಸಬಹುದು ಎಂದು ನಿಮಗೆ ತಿಳಿದಿದೆಯೇ? ಮನೆಯಲ್ಲಿ ಹನುಮಂತನ ಚಿತ್ರವನ್ನು ಇಡುವುದರಿಂದ ದುಷ್ಟ ಶಕ್ತಿಗಳು ಮನೆಯಲ್ಲಿ ನೆಲೆಸುವುದಿಲ್ಲ ಎಂದು ನಂಬಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.