ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಏಳು ಜನರಿಗೆ ಜಾಮೀನು ಮಂಜೂರಾಗಿದು ದರ್ಶನ್ ಗೆಳತಿ ಪವಿತ್ರಾಗೌಡಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ, ನಿನ್ನೆ ಬೇಲ್ ಅರ್ಜಿ ತಡವಾಇ ಕೋರ್ಟಿಗೆ ತಲುಪಿದ್ದಕ್ಕೆ ಬಿಡುಗಡೆ ಮಾಡಿರಲಿಲ್ಲ.. ಇಂದು ಬೆಳಗ್ಗೆ 9 ಗಂಟೆಗೆ ದರ್ಶನ್ ಗೆಳತಿ ಪವಿತ್ರಾಗೌಡ ರಿಲೀಸ್ ಆಗುವ ಸಾಧ್ಯತೆ.. ಪರಪ್ಪನ ಅಗ್ರಾಹರ ಜೈಲಿನಿಂದ 6 ತಿಂಗಳ ಬಳಿಕ ಕೊಲೆ ಆರೋಪಿ ರಿಲೀಸ್ ಪವಿತ್ರಾ ರಿಲೀಸ್ ಆಗಲಿದ್ದಾರೆ..
ಡಿಗ್ಯಾಂಗ್ ತಂಡದಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ - ಇಂದು ದರ್ಶನ್ ಸೇರಿ 7 ಆರೋಪಿಗಳ ಬೇಲ್ ಭವಿಷ್ಯ - ಹೈಕೋರ್ಟ್ ಆದೇಶದ ಕಡೆ ದಾಸನ ಅಭಿಮಾನಿಗಳ ಚಿತ್ತ
ಇಂದು ದರ್ಶನ್ ಜಾಮೀನು ಅರ್ಜಿ ಭವಿಷ್ಯ
ಇಂದು ಆದೇಶ ಪ್ರಕಟಿಸಲಿರುವ ಹೈಕೋರ್ಟ್
ಮಧ್ಯಾಹ್ನ 2:30ಕ್ಕೆ ಕೋರ್ಟ್ನಿಂದ ಆದೇಶ
ಈಗಾಗಲೇ ಮಧ್ಯಂತರ ಬೇಲ್ ನೀಡಿರುವ ಹೈಕೋರ್ಟ್
ಬೇಲ್ ಸಿಕ್ಕರೂ ಶಾಸಕ ನಾಗೇಂದ್ರಗೆ ಬಿಡುಗಡೆ ಭಾಗ್ಯ ಇಲ್ಲ
ಜಾಮೀನು ಪ್ರತಿ ತಡವಾಗಿ ಜೈಲಾಧಿಕಾರಿಗಳ ಕೈ ಸೇರಿದ ಹಿನ್ನೆಲೆ
ಇಂದು ಬಿಡುಗಡೆಗೊಳ್ಳಲಿರುವ ಮಾಜಿ ಸಚಿವ ಬಿ.ನಾಗೇಂದ್ರ
ನಿನ್ನೆ ಸಂಜೆ 6 ಗಂಟೆಯೊಳಗೆ ಬೇಲ್ ಪ್ರತಿ ಜೈಲಾಧಿಕಾರಿಗಳ ಕೈ ಸೇರಬೇಕಿತ್ತು
ವಾಲ್ಮೀಕಿ ಹಗರಣದಲ್ಲಿ ಬಿ.ನಾಗೇಂದ್ರಗೆ ಜಾಮೀನು
ಮಾಜಿ ಸಚಿವರ ಬಿಡುಗಡೆಗೆ ಕಾಯುತ್ತಿರುವ ಅಭಿಮಾನಿಗಳು
ಸಂಜೆಯಿಂದಲೂ ಪರಪ್ಪನ ಅಗ್ರಹಾರದ ಬಳಿ ಫ್ಯಾನ್ಸ್ ಠಿಕಾಣಿ
ದರ್ಶನ್, ಪವಿತ್ರಾಗೌಡ ಜಾಮೀನು ಅರ್ಜಿ ವಜಾ ಹಿನ್ನೆಲೆ
ಇಂದು ವಕೀಲರಿಂದ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಸಾಧ್ಯತೆ
ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಿರುವ ದರ್ಶನ್ ಪರ ವಕೀಲರು
ಜಾಮೀನು ಕೋರಿ ಅರ್ಜಿ ಸಲ್ಲಿಸಲಿರುವ ದರ್ಶನ್ ಪರ ವಕೀಲ
ಆರೋಗ್ಯ ಸಮಸ್ಯೆ ಬಗ್ಗೆಯೂ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ
ಜಾಮೀನು ನೀಡದ 57ನೇ CCH ಕೋರ್ಟ್ ಜಡ್ಜ್ ಜೈಶಂಕರ್
ಸದ್ಯಕ್ಕೆ ಕಿಲ್ಲಿಂಗ್ ಸ್ಟಾರ್ ದರ್ಶನ್ಗೆ ಬಳ್ಳಾರಿ ಜೈಲೇ ಗತಿ
ಕೊಲೆ ಕೇಸಲ್ಲಿ 125 ದಿನದಿಂದ ಜೈಲಲ್ಲಿರುವ ದರ್ಶನ್
ಅತ್ತ ಪವಿತ್ರಾಗೌಡಗೂ ಪರಪ್ಪನ ಅಗ್ರಹಾರ ಜೈಲೇ ಫಿಕ್ಸ್
ಇಂದು ನಟ ದರ್ಶನ್ ಜಾಮೀನು ಅರ್ಜಿ ಭವಿಷ್ಯ ನಿರ್ಧಾರ
ಇಂದೇ ಪವಿತ್ರಾಗೌಡ ಸೇರಿ ಇತರ ಆರೋಪಿಗಳ ಬೇಲ್ ಆದೇಶ
ಜಾಮೀನು ಸಿಗದಿದ್ರೆ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ
ಬಳ್ಳಾರಿ ಜೈಲಿನಲ್ಲಿ ದರ್ಶನ್ಗೆ ಹೆಚ್ಚಿದ ಜಾಮೀನು ಟೆನ್ಷನ್!
ದರ್ಶನ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಕೇಸ್
ಎ15, 16 ಮತ್ತು ಎ 17 ಆರೋಪಿಗಳಿಗೆ ಜಾಮೀನು
ಮೂವರು ಆರೋಪಿಗಳಿಗೆ ಜಾಮೀನು ಮಂಜೂರು
A15 ಕಾರ್ತಿಕ್, A17 ನಿಖಿಲ್ಗೆ ಕೋರ್ಟ್ ಬೇಲ್
ಇಂದು ತುಮಕೂರು ಜೈಲ್ನಿಂದ ಬಿಡುಗಡೆ ಸಾಧ್ಯತೆ
ಸಿಸಿಎಚ್ 57 ಸೆಷನ್ಸ್ ಕೋರ್ಟ್ನಿಂದ ಆದೇಶ
ನ್ಯಾಯಮೂರ್ತಿ ಜೈಶಂಕರ್ ಬೇಲ್ನೀಡಿ ಆದೇಶ
A16 ಕೇಶವಮೂರ್ತಿಗೆ ಹೈಕೋರ್ಟ್ನಿಂದ ಜಾಮೀನು
ಬೇಲ್ಗೆ ಅರ್ಜಿಸಲ್ಲಿಸುವಂತೆ ದರ್ಶನ್ ಮನವಿ. ಹೆಂಡತಿ, ಸೋದರನಿಗೆ ಮನವಿ ಮಾಡಿರುವ ದರ್ಶನ್. ನಿನ್ನೆ ಸಂಜೆ ಫೋನ್ನಲ್ಲಿ ಬೇಲ್ ಬಗ್ಗೆ ಚರ್ಚೆ . ಇಂದು ಕುಟುಂಬಸ್ಥರು ಜೈಲಿಗೆ ಭೇಟಿ ಸಾಧ್ಯತೆ.
ಮೂಲಸೌಕರ್ಯಕ್ಕಾಗಿ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದ್ದ ಇಲ್ಲಿನ ಜನರು ಬಳಿಕ ಮತಗಟ್ಟೆ ಧ್ವಂಸ ಮಾಡಿದ್ದರು. ಘಟನೆಯಿಂದ 46 ಮಂದಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು. ಇಷ್ಟೆಲ್ಲಾ ಆದರೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸೌಜನ್ಯಕ್ಕೂ ಇತ್ತ ಭೇಟಿ ನೀಡಿಲ್ಲ, ಶಾಸಕ ಮಂಜುನಾಥ್ ಅವರೂ ಇತ್ತ ತಲೆ ಹಾಕದರಿವುದು ಪಕ್ಷಾತೀತವಾಗಿ ಆಕ್ರೋಶಕ್ಕೆ ಕಾರಣವಾಗಿದೆ.
ಯಾವುದೇ ವ್ಯಕ್ತಿ ಯಾವುದೇ ಪ್ರಕರಣದಲ್ಲಿ ಜೈಲು ಸೇರಿದ್ರೆ ಮೊದಲು ಆತ ಮಾಡುವುದೇ ವಕೀಲರನ್ನು ಹಿಡಿದು ಜಾಮೀನು ಪಡೆಯುವ ಕೆಲಸ. ಜಾಮೀನು ಮಂಜೂರಿಗಾಗಿ ಒಳ್ಳೆಯ ವಕೀಲರನ್ನೇ ಸಂಪರ್ಕಿರಿಸಿ ಕೇಳಿದಷ್ಟು ಹಣಕೊಟ್ಟು, ಜೈಲಿನಿಂದ ಹೊರಬರುವುದಕ್ಕೆ ಎದುರು ನೋಡುತ್ತಿರುತ್ತಾನೆ.
ಅರ್ಜಿದಾರ ವಿರೂಪಾಕ್ಷಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷರಾಗಿದ್ದ ಅರ್ಜಿದಾರರಿಗೆ ಟೆಂಡರ್ ಕರೆಯುವ ಅಧಿಕಾರವಿಲ್ಲ. ಅಧಿಕಾರಿಗಳಿಗೆ ಹಣ ಸಿಕ್ಕಿದೆ ಎನ್ನಲಾದ ಸ್ಥಳವು ಶಾಸಕರಿಗೆ ಸೇರಿಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರವೂ ಬಂಧನವಾಗಿಲ್ಲ ಎಂದು ವಾದ ಮಂಡಿಸಿದರು.
ಸೆಲ್ಫಿಗಾಗಿ ಬಂದು ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಅವರ ಕಾರಿನ ಮೇಲೆ ದಾಳಿ ಮಾಡಿರುವ ಆರೋಪ ಹೊತ್ತು ಜೈಲು ಸೇರಿರುವ ಸೋಷಿಯಲ್ ಮೀಡಿಯಾ ಸ್ಟಾರ್, ನಟಿ, ಸಪ್ನಾ ಗಿಲ್ ಅವರು ಪೃಥ್ವಿ ಶಾ ಹಾಗೂ ಅವರು ಸ್ನೇಹಿತರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ಆರೋಪಿಸಿ ದೂರು ದಾಖಲಿಸಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
Noida gang rape: ಮಹಿಳೆ ತನ್ನ ದೂರಿನಲ್ಲಿ, ವಕೀಲರು ತನಗೆ ಸಹಾಯ ಮಾಡುವ ನೆಪದಲ್ಲಿ ನೋಯ್ಡಾದಲ್ಲಿರುವ ತನ್ನ ಕಚೇರಿಗೆ ಕರೆಸಿಕೊಂಡರು. ಅಲ್ಲಿ ತಮ್ಮ ಸಹಚರರ ಜತೆ ಸೇರಿ ತನ್ನ ಮೇಲೆ ಅತ್ಯಾಚಾರ ಎಸಗಿದರು. ಘೋರ ಅಪರಾಧದ ವಿಡಿಯೋ ಕ್ಲಿಪ್ ಕೂಡ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.