ಬಜಾಜ್ ಆಟೋ ಕಂಪೆನಿಯು ಮುಂಬೈನಲ್ಲಿ ಡಿ.15ರಂದು ರಾಷ್ಟ್ರ ಮಟ್ಟದ ಪಲ್ಸರ್ ಮೇನಿಯಾ ಆಯೋಜಿಸಿತ್ತು. ಬೈಕ್ ಸ್ಟಂಟ್ ಮತ್ತು ಡ್ರೈವಿಂಗ್ ಕೌಶಲ್ಯಗಳ ಪ್ರದರ್ಶನದ ಮಾಸ್ಟರ್ಸ್ ಆವೃತ್ತಿಯಲ್ಲಿ ರಾಷ್ಟ್ರದ ಮೂಲೆ ಮೂಲೆಯಿಂದ ಸ್ಪರ್ಧಿಗಳು ಭಾಗಿಯಾಗಿದ್ದರು.
New Bikes 2023: ಸ್ಟೈಲಿಶ್ ಬೈಕ್ ಪ್ರಿಯರಿಗೆ ಜುಲೈ 5, 2023 ದಿನ ಅತ್ಯಂತ ವಿಶೇಷ ಸಾಬೀತಾಗಿದೆ. ಹೌದು, Bajaj Triumph Speed 400 ಹಾಗೂ Triumph Scrambler ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
Bajaj Pulsar ತನ್ನ ಜನಪ್ರೀಯ ಬ್ರಾಂಡ್ ಪಲ್ಸರ್ ನ ಎರಡು ರೂಪಾಂತರಿಗಳಾದ Pulsar N250 ಮತ್ತು Pulsar F250 ಅನ್ನು ಬಿಡುಗಡೆ ಮಾಡಿದೆ. ಕೇವಲ 1000 ರೂಪಾಯಿಗೆ ಈ ಬೈಕ್ ಅನ್ನು ನೀವು ಬುಕ್ ಮಾಡಬಹುದು.
New Bajaj Pulsar 250 - ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ಆಟೋ (Bajaj Auto) ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಪ್ರಸಿದ್ಧ ಪಲ್ಸರ್ ಸರಣಿಗೆ ಹೊಸ ಮಾದರಿಯನ್ನು ಸೇರಿಸಲು ಹೊರಟಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅವತಾರದಲ್ಲಿ ಅತ್ಯಂತ ಪ್ರಿಯವಾದ ಸ್ಕೂಟರ್ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ ನಂತರ ಏಪ್ರಿಲ್ 13 ರಿಂದ ಬಜಾಜ್ ಆಟೋ ಅದರ ಬುಕಿಂಗ್ ಪ್ರಾರಂಭಿಸಿದೆ.
Bajaj Chetak Electric Scooter - ಭಾರತದ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ 2020 ರ ಆರಂಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಚೇತಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಆದರೆ, ಕೊರೊನಾ ಪ್ರಕೋಪದ ಹಿನ್ನೆಲೆ ಈ ಸ್ಕೂಟರ್ನ ಮಾರಾಟ ಅಷ್ಟೊಂದು ಹೇಳಿಕೊಳ್ಳುವ ಹಾಗೆ ನಡೆಯಲಿಲ್ಲ. ಆದರೆ ಇದೀಗ ಪರಿಸ್ಥಿತಿ ಸಾಮಾನ್ಯಕ್ಕೆ ಮರಳಿದೆ ಎಂಬಂತೆ ತೋರುತ್ತಿದೆ.
Bajaj electric rickshaw: ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಈ ರಿಕ್ಷಾದಲ್ಲಿ 4.3 ಕಿಲೋವ್ಯಾಟ್ ಮೋಟಾರ್ ಇರುತ್ತದೆ. ರಿಕ್ಷಾ ಗಂಟೆಗೆ 42 ಕಿಲೋಮೀಟರ್ ವೇಗದಲ್ಲಿ 30 ನಿಮಿಷಗಳ ಕಾಲ ಚಲಿಸಬಹುದು ಎಂದು ವರದಿಗಳು ತಿಳಿಸಿವೆ.
ಬಜಾಜ್ ಕಂಪನಿ ಚೇತಕ್ ಸ್ಕೂಟರ್ನ ಹೊಸ ಮಾದರಿಯನ್ನು ಬಿಡುಗಡೆ ಮಾಡಲಿದೆ. ಚೇತಕ್ ಸ್ಕೂಟಿ ಸಂಪೂರ್ಣವಾಗಿ ಸಿದ್ಧವಾಗಿದೆ. ಪ್ರಸ್ತುತ, ಈ ಮಾದರಿಯನ್ನು ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ಭಾರತದ ನಾಲ್ಕು ನಗರಗಳಲ್ಲಿ ಮಾತ್ರ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಕಂಪೆನಿಯು 180 ಸಿಸಿಗಳಲ್ಲಿ ಪಲ್ಸರ್ ಬೈಕ್ ನ ಹೊಸ ರೂಪಾಂತರಗಳನ್ನು ಬಿಡುಗಡೆ ಮಾಡಿದ್ದು, ದೆಹಲಿಯಲ್ಲಿ ಪಲ್ಸರ್ 180 ಎಫ್ (ಪಲ್ಸರ್ 180F)ಬೈಕ್ ನ ಎಕ್ಸ್ ಶೋರೂಂ ಬೆಲೆ 87450 ರೂ. ಗಳಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.