ನೊಂದವರಿಗೆ ನೆರವಾಗುವುದು ಪೊಲೀಸರ ಕೆಲಸ.. ಹೀಗಾಗಿ ಜನರ ಸಹಾಯಕ್ಕೆ ಧಾವಿಸುವುದಕ್ಕೆ ವಿಶೇಷ ಯೋಜನೆಯನ್ನ ಸರ್ಕಾರ ಜಾರಿಗೆ ತರುತ್ತೆ.. ಅದರಲ್ಲಿ 112 ಪೊಲೀಸ್ ಸಹಾಯವಾಣಿ ಜನರಿಗೆ ನೆನಪಾಗುತ್ತೆ.. ಈಗ ಸಿಲಿಕಾನ್ ಸಿಟಿಯಲ್ಲಿ ದೊಡ್ಡ ಯೋಜನೆಯೊಂದು ಜಾರಿಯಾಗಿದೆ.. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
2021 ರಲ್ಲಿ ನಡೆದ ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಆರೋಪಿಗಳ ಪ್ರಕರಣ ಪುನರ್ ಪರಿಶೀಲನೆ ಕುರಿತಂತೆ ಶಾಸಕ ತನ್ವೀರ್ ಸೇಠ್ ಪತ್ರ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದೆ ಪ್ರಶ್ನೆಗೆ ನೋ ಕಮೇಂಟ್ಸ್ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಉತ್ತರಿಸಿದ್ದಾರೆ.
DJ Halli KG Halli riot case : ಮೈಸೂರು ರಸ್ತೆಯಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಕಚೇರಿಯಲ್ಲಿ ನಡೆದ ಸೇವಾ ಕವಾಯತು ಗೌರವ ಸ್ವೀಕರಿಸಿದ ಬಳಿಕ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಂತಹ ಶಂಕಿತ ಉಗ್ರರ ಮೇಲೆ ಪೊಲೀಸ್ ಇಲಾಖೆ ನಿರಂತರ ಕಣ್ಣಿಟ್ಟಿದೆ. ಜಮ್ಮು-ಕಾಶ್ಮೀರ ಪೊಲೀಸರು ಸಹ ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ಹೇಳಿದರು.
ಈಗಾಗಲೇ ಸೀಜ್ ಮಾಡಿರುವವರ ವೆಹಿಕಲ್ ಓನರ್ ಗಳುಗೆ ಸೂಚಿಸಬೇಕು ಇನ್ನೊಮ್ಮೆ ಹೀಗೆ ಮಾಡದಂತೆ ತಿಳಿ ಹೇಳಿ ಬಿಡಬೇಕು. ಮತ್ತೆ ಆ ರೀತಿ ಆದರೆ ಟು ವ್ಹೀಲರ್ ಜೊತೆ 4ವ್ಹೀಲರ್ ಕೂಡ ಸೀಜ್ ಮಾಡ್ತೀವಿ ಅಂತ ವಾರ್ನಿಂಗ್ ನೀಡಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.