Right time to bath : ಪ್ರಪಂಚದ ಅನೇಕ ದೇಶಗಳಲ್ಲಿ, ಬೆಳಿಗ್ಗೆ ಸ್ನಾನ ಮಾಡುವ ಬದಲು ರಾತ್ರಿಯಲ್ಲಿ ಸ್ನಾನ ಮಾಡುವ ಅಭ್ಯಾಸವಿದೆ. ಸ್ನಾನ ಮಾಡಲು ಉತ್ತಮ ಸಮಯ ಯಾವುದು..? ಎನ್ನುವ ಸಂಶಯ ನಿಮ್ಮ ತಲೆಯಲ್ಲಿ ಇದ್ದರೆ.. ಅದಕ್ಕೆ ಸರಿಯಾದ ಉತ್ತರ ಇಲ್ಲಿದೆ ನೋಡಿ..
ನಾವೆಲ್ಲರೂ ಸುಂದರವಾಗಿ ಕಾಣಲು ಬಯಸುತ್ತೇವೆ ಇದರಲ್ಲಿ ನಮ್ಮ ಚರ್ಮ ಮತ್ತು ಕೂದಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಸ್ನಾನ ಮಾಡುವಾಗ ನಾವು ಅಂತಹ ಕೆಲವು ತಪ್ಪುಗಳನ್ನು ಮಾಡುತ್ತೇವೆ, ಅದು ಹಾನಿಯನ್ನುಂಟುಮಾಡುತ್ತದೆ. ಹಾಗಿದ್ರೆ, ಸ್ನಾನದ ನಂತರ ನಾವು ಮಾಡುವ ತಪ್ಪುಗಳು ಯಾವವು ಇಲ್ಲಿದೆ ನೋಡಿ..
Bathing with Salt Water Benefit: ಸಾಮಾನ್ಯವಾಗಿ ನಾವು ಹಲ್ಲು ನೋವಿನಿಂದ ತಕ್ಷಣದ ಪರಿಹಾರ ಪಡೆಯಲು ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ, ಸ್ನಾನದ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ?
ನಮ್ಮ ದೇಹಕ್ಕೆ ಎಷ್ಟು ನೀರು ಬೇಕು ಎಂದು ಹೇಳುವ ಅಗತ್ಯವಿಲ್ಲ. ನೀರು ಕೂಡ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೂ ಬೇಸಿಗೆ ಗಾಲದಲ್ಲಿ ದೇಹದಲ್ಲಿ ಸಾಕಷ್ಟು ಪ್ರಮಾಣದ ನೀರನ್ನು ಯಾವಾಗಲೂ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬಿಸಿಲಿನಿಂದಾಗಿ ದೇಹದಿಂದ ಬೆವರು ವಿಕೆಯಿಂದ ದೇಹದಲ್ಲಿ ನೀರು ವೇಗವಾಗಿ ಕಡಿಮೆಯಾಗುತ್ತದೆ. ನಮ್ಮ ದೇಹದಲ್ಲಿ ನೀರಿನ ಕೊರತೆ ಉಂಟಾದರೆ - ಶಾಖದ ಅಲೆ ಅಂದ್ರೆ ಮೈ ಬಿಸಿಯಾಗಿರುವ ಅನುಭವವಾಗುವ ಸಾಧ್ಯತೆಯೂ ಹೆಚ್ಚುತ್ತದೆ. ಆದ್ದರಿಂದ ನೀರನ್ನು ಕುಡಿಯುವ ಇಡುವುದು ಬಹಳ ಮುಖ್ಯ.
Healthy Bathing Tips: ನಿತ್ಯ ಸ್ನಾನ ಮಾಡಿದರೂ, ಚರ್ಮದ ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿವಹಿಸಿದರೂ ಹಲವು ಬಾರಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಸ್ನಾನ ಮಾಡುವಾಗ ವಿಶೇಷ ಸಲಹೆಗಳನ್ನು ಅನುಸರಿಸುವ ಮೂಲಕ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.
Bathing Tips - ನಿಮಗೂ ಇದುವರೆಗೆ ಈ ಸಂಗತಿಗಳ ಬಗ್ಗೆ ತಿಳಿದಿಲ್ಲ ಎಂದಾದರೆ, ಚಿಂತಿಸುವ ಅವಶ್ಯಕತೆ ಇಲ್ಲ. ಏಕೆಂದರೆ ನಾವು ನಿಮಗೆ ಸರಿಯಾದ ವಿಧಾನಗಳು ಮತ್ತು ಸಂಗತಿಗಳ ಕುರಿತು ಮಾಹಿತಿ ನೀಡಲಿದ್ದೇವೆ.
ಬೆಳಿಗ್ಗೆ ಬಿಸಿನೀರಿನೊಂದಿಗೆ ಸ್ನಾನ ಮಾಡುವುದು ತುಂಬಾ ಒಳ್ಳೆಯದು. ಇದರಿಂದ ಮೈ-ಕೈ ನೋವು ಕಡಿಮೆಯಾಗುತ್ತದೆ. ಆದರೆ, ದೇಹವು ಶಕ್ತಿಯುತವಾಗಿರಲು ಸ್ನಾನ ಮಾಡಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.