ನಗರದ ಅನೇಕ ಕಡೆ ರಸ್ತೆ ಹಾಳಾಗಿರುವುದರ ಬಗ್ಗೆ ಇಲ್ಲಿಯೂ ಸಹ ದೂರುಗಳು ಬರುತ್ತಿವೆ. ಮಳೆಗಾಲದ ಕಾರಣಕ್ಕೂ ರಸ್ತೆ ಗುಂಡಿಗಳು ಬೀಳುತ್ತಿರಬಹುದು. ಇದರ ಬಗ್ಗೆಯೂ ಬಿಬಿಎಂಪಿ ಆಯುಕ್ತರು ಆದ್ಯ ಗಮನ ಹರಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಸೂಚನೆ ನೀಡಿದ್ದಾರೆ.
BBMP New Rule: ಬಿಬಿಎಂಪಿ ಅಧಿಸೂಚನೆ ಹೊರಡಿಸುವ ಮೂಲಕ ಪರವಾನಗಿ ಪಡೆಯುವುದಕ್ಕೆ ಸೂಚನೆ ನೀಡಲಿದೆ. ಪರವಾನಗಿ ಪಡೆಯುವುದಕ್ಕೆ ವ್ಯಾಪಾರಿಗಳಿಗೆ 1 ತಿಂಗಳ ಕಾಲಾವಕಾಶ ಇರಲಿದೆ. ಅರ್ಜಿ ಸಲ್ಲಿಸಿದ ವ್ಯಾಪಾರಿ ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಪರವಾನಗಿ ನೀಡಲಿದ್ದಾರೆ.
ಬೆಂಗಳೂರು ನಗರದಾದ್ಯಂತ ಇರುವ ಗುಂಡಿಗಳನ್ನು ಗುರುತಿಸಲು ಮತ್ತು ನಿಗದಿತ ಕಾಲಮಿತಿಯೊಳಗೆ ಸರಿಪಡಿಸಲು ಪೂರಕವಾಗುವಂತೆ ಬಿಬಿಎಂಪಿಯು ರಸ್ತೆ ಗುಂಡಿ ಗಮನ (Fix Pothole) ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.
ಬಾರ್ ಮಾಲೀಕರಿಗೆ ಗುಡ್ನ್ಯೂಸ್ ನೀಡಿದ ಸರ್ಕಾರ
ರಾತ್ರಿ ಒಂದು ಗಂಟೆವರೆಗೂ ವ್ಯಾಪಾರಕ್ಕೆ ಅವಕಾಶ
ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ಅವಕಾಶ
ಬೆಂಗಳೂರು ಸೇರಿ 10 ಮಹಾನಗರಗಳಿಗೆ ಚಾನ್ಸ್
Good News For Liquor Lovers: ಈವರೆಗೆ ಹೋಟೆಲ್, ಮಾರುಕಟ್ಟೆ, ಬಜಾರ್ ಗಳು ಸೇರಿದಂತೆ ಇನ್ನಿತರ ವಾಣಿಜ್ಯ ಚಟುವಟಿಕೆಗಳು ಮಧ್ಯರಾತ್ರಿವರೆಗೆ 1 ಗಂಟೆಯವರೆಗೆ ತೆರೆದಿರಲು ಈ ಹಿಂದೆಯೇ ಅವಕಾಶ ನೀಡಲಾಗಿತ್ತು. ಆದರ ಜತೆಗೆ ಇದೀಗ ಮದ್ಯ ಮಾರಾಟ ಮಾಡುವ ಬಾರ್ ಹೋಟೆಲ್, ಪಬ್, ಕ್ಲಬ್, ಬಾರ್ಗಳೂ ಮಧ್ಯರಾತ್ರಿ 1ಗಂಟೆಯವರೆಗೆ ತೆರೆಯಬಹುದು ಎಂದು ಆದೇಶಿಸಲಾಗಿದೆ.
ಪಿ.ಜಿ ನಡೆಸಲು ಬಿಬಿಎಂಪಿಯ ಒಪ್ಪಿಗೆ ಕಡ್ಡಾಯ
ಪಿ.ಜಿಗಳ ಸುರಕ್ಷತೆಗಾಗಿ ಹೊಸ ನಿಯಮ ರೂಪಿಸಿದ ಬಿಬಿಎಂಪಿ
ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಪಾಲಿಕೆ
ಪಿಜಿಯಲ್ಲಿ ಯುವತಿ ಹತ್ಯೆ ಬಳಿಕ ಟಫ್ ರೂಲ್ಸ್ ಜಾರಿ
ಪೊಲೀಸರು ಕೂಡ ವ್ಯವಸ್ಥೆ ಪರಿಶೀಲಿಸಲಿದ್ದಾರೆ
ತಿಂಗಳಿಗೊಮ್ಮೆ ತಮ್ಮ ವ್ಯಾಪ್ತಿ ಪಿ.ಜಿಗಳ ವ್ಯವಸ್ಥೆ ಪರಿಶೀಲನೆ
ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನಲ್ಲಿ ಬಾಕಿ ಇರುವ ಆಸ್ತಿ ತೆರಿಗೆಯನ್ನು ಪಾವತಿಸಲು ಒನ್-ಟೈಮ್ ಸೆಟಲ್ಮೆಂಟ್ ಯೋಜನೆ ತಂದಿದ್ದು, ಇದು ಆಸ್ತಿ ತೆರಿಗೆದಾರರಿಗೆ ಬಡ್ಡಿ ಮನ್ನಾ, ದಂಡವನ್ನು ಅರ್ಧ ಮತ್ತು ವಸತಿ ಆಸ್ತಿಗಳಿಗೆ 5 ವರ್ಷಗಳ ಪರಿಷ್ಕರಣೆ ಪ್ರಕರಣಗಳಿಗೆ ಸೀಮಿತವಾಗಿದೆ. ಈ ಯೋಜನೆಯಿಂದ ಪಾವತಿಸಬೇಕಾದ ಆಸ್ತಿ ತೆರಿಗೆಯ ಕೊನೆ ದಿನಾಂಕವನ್ನು ಜುಲೈ 31, 2024 ಎಂದು ನಿಗದಿಪಡಿಸಲಾಗಿದೆ.
ಬೆಂಗಳೂರು ವಿಭಜಿಸುವ ವಿಧೇಯಕಕ್ಕೆ ಅನುಮೋದನೆ
ವಿಧೇಯಕಕ್ಕೆ ಅನುಮೋದನೆ ನೀಡಿದ ಸಚಿವ ಸಂಪುಟ
ಬೆಂಗಳೂರನ್ನ 5 ವಿಭಾಗಗಳಾಗಿ ವಿಭಜಿಸುವ ವಿಧೇಯಕ
ಗ್ರೇಟರ್ ಬೆಂಗಳೂರು ಅಥಾರಿಟಿ ಸಲಹೆಗೆ ಅನುಮೋದನೆ
ವಿಧಾನಸಭೆಯಲ್ಲಿ ಮಂಡನೆ ಆಗಲಿರುವ ವಿಧೇಯಕ
ಸಿಎಂ ಅಧ್ಯಕ್ಷರಾಗಿರಲಿರುವ ಗ್ರೇಟರ್ ಬೆಂಗಳೂರು ಅಥಾರಿಟಿ
ವಿಧಾನಸಭೆಯಲ್ಲಿ ಮಂಡನೆ ಆಗಲಿರುವ ವಿಧೇಯಕ
ಸಿಎಂ-ಡಿಸಿಎಂ ಕೂಡ ಇಂದಿನ ಸಭೆಯಲ್ಲಿ ಸಮಾಲೋಚನೆ
ಅಭಿವೃದ್ಧಿ ಕಾರ್ಯಗಳು, ಬಿಬಿಎಂಪಿ ಚುನಾವಣೆ ಬಗ್ಗೆ ಮೀಟಿಂಗ್
ಮಳೆ ಅವಾಂತರ, ಚರಂಡಿ ಅವ್ಯವಸ್ಥೆ ಬಗ್ಗೆಯೂ ಚರ್ಚೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬಗ್ಗೆಯೂ ಸಮಾಲೋಚನೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.