ಪ್ರಭಾವಿ ವ್ಯಕ್ತಿಗಳ ತೆರಿಗೆ ಬಾಕಿ ಇದ್ದರೂ ಏನೂ ಮಾಡದ ಪಾಲಿಕೆ. 20 ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿರೋ ಮಾಲ್ಗಳು. ತೆರಿಗೆ ಉಳಿಸಿಕೊಂಡಿರುವ ಮಧ್ಯಮ ವರ್ಗದ ಜನರ ಮನೆಗಳು ಸೀಜ್.
New Year celebrations: ಬರೋಬ್ಬರಿ 8 ಟನ್ ಕಸ ಸಂಗ್ರಹಿಸಿರುವ ಪೈಕಿ ಹೆಚ್ಚಾಗಿ ಪ್ಲಾಸ್ಟಿಕ್ ಕವರ್ಗಳು, ಪಾದರಕ್ಷೆಗಳು, ಮದ್ಯದ ಬಾಟಲಿಗಳು ಮತ್ತು ಬಟ್ಟೆಗಳು ಸಿಕ್ಕಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಮಂತ್ರಿ ಮಾಲ್ 2019-20ರವರೆಗಿನ ತೆರಿಗೆ ಬಾಕಿ ಉಳಿಸಿಕೊಂಡಿತ್ತು. 2020ರ ಆಗಸ್ಟ್ನಲ್ಲಿ ಮಾಲ್ನ ಆಡಳಿತ ಮಂಡಳಿಯು ಬಿಬಿಎಂಪಿಗೆ 10 ಕೋಟಿ ರೂ. ಮೊತ್ತದ ಚೆಕ್ ನೀಡಿತ್ತು. ಆದರೆ ಆ ಚೆಕ್ ಬೌನ್ಸ್ ಆಗಿದ್ದು, ಮತ್ತೆ ನೋಟಿಸ್ ನೀಡಿದ್ದರೂ ಸಹ ಮಾಲ್ನ ಆಡಳಿತ ಮಂಡಳಿ ತೆರಿಗೆ ಪಾವತಿಸಲು ವಿಫಲವಾಗಿತ್ತು.
ನಗರದ ದಕ್ಷಿಣ ವಲಯ ಕಚೇರಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಕೋಟ್ಟಾ ಕಾಯ್ದೆ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಿ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು.
‘ಕನ್ನಡ ಉಳಿಸಿ, ಕನ್ನಡತನ ಬೆಳೆಸುವ ಸಲುವಾಗಿ ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಅಕ್ಷರಗಳ ಬಳಕೆ ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಫೆಬ್ರವರಿ 28 ಕಡೆಯ ದಿನವಾಗಿದ್ದು, ನಿಯಮ ಪಾಲನೆ ಮಾಡಿ "ಹೆಮ್ಮೆಯ ಕನ್ನಡಿಗ"ರಾಗಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
New Year Guidelines: ಬೆಂಗಳೂರು ನಗರ ಪೊಲೀಸರ ಜೊತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿದ್ದಪಡಿಸಿರುವ ಮಾರ್ಗಸೂಚಿ 2023ರ ಕಡೆಯ ದಿನವಾದ ಡಿಸೆಂಬರ್ 31ರ ರಾತ್ರಿ ಜಾರಿಗೆ ಬರಲಿದೆ. ಈ ಮಾರ್ಗಸೂಚಿಗಳು ಯಾವ ರೀತಿ ಪಾಲನೆಯಾಗುತ್ತಿವೆ ಎಂಬುದನ್ನು ತಿಳಿಯಲು, ಸಂಭ್ರಮಾಚರಣೆ ಗುಂಗಿನಲ್ಲಿರುವವರ ಮೇಲೆ ಹದ್ದಿನ ಕಣ್ಣಿಡಲು ನಗರದಾದ್ಯಂತ ಈ ಬಾರೀ ಹೆಚ್ಚು ಸಿಸಿಟಿವಿ ಅಳವಡಿಸಲಾಗುತ್ತಿದೆ.
ಸೌತ್ ಎಂಡ್ ಸರ್ಕಲ್ ನಲ್ಲಿರುವ ಕೆಂಪೇಗೌಡ ನಗರದ ಸಹಕಂದಾಯ ಅಧಿಕಾರಿ ಕಛೇರಿಗೆ ಶುಕ್ರವಾರ ಸಂಜೆ ಭೇಟಿ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಆಸ್ತಿ ದಾಖಲೆಗಳ ಡಿಜಿಟೈಸೇಷನ್ ವ್ಯವಸ್ಥೆ ಪರಿಶೀಲನೆ ನಡೆಸಿದರು.
ಬೆಂಗಳೂರಲ್ಲಿ ಬೀದಿಬದಿ ಅಂಗಡಿಗಳ ತೆರವು ಕಾರ್ಯಾಚರಣೆ
ಹೊಸ ಮಳಿಗೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ್ದ ಬಿಬಿಎಂಪಿ
ಜಯನಗರದ ಫುಟ್ ಪಾತ್ ವ್ಯಾಪಾರಕ್ಕೆ ಸಂಪೂರ್ಣ ಬ್ರೇಕ್..!
ಬಿಬಿಎಂಪಿಯಿಂದ ಇಂದು ತಳ್ಳೋಗಾಡಿ ತೆರವು ಕಾರ್ಯಾಚರಣೆ
ಬಿಬಿಎಂಪಿ ನಂಬಿ ಬೀದಿಗೆ ಬಂದಿದ್ದೇವೆ ಎಂದು ವ್ಯಾಪಾರಿಗಳ ಗೋಳಾಟ
ರಾಜಧಾನಿ ಬೆಂಗಳೂರು ಪ್ರವಾಹ ತಡೆಗೆ ಕೇಂದಕ್ಕೆ BBMP ಮೊರೆ... ರಾಜಕಾಲುವೆ, ಕೆರೆ ದುರಸ್ತಿಗೆ ಕೇಂದ್ರದ ಬಳಿ ಅನುದಾನಕ್ಕೆ ಪ್ರಸ್ತಾವನೆ... NDRF,ಕೇಂದ್ರಹಣಕಾಸು ಆಯೋಗಕ್ಕೆ 250ಕೋಟಿ ಅನುದಾನ ಪ್ರಸ್ತಾವನೆ... ಕೆರೆ, ಕಾಲುವೆ ದುರಸ್ಥಿಗೆ 500ಕೋಟಿಗೂ ಹೆಚ್ಚು ಅನುದಾನದ ಅವಶ್ಯಕ
ನವರಾತ್ರಿಯಂದು ಪಬ್, ಬಾರ್ ರೆಸ್ಟೋರೆಂಟ್ಗಳಿಗೆ ಬಿಸಿ
ಬಿಬಿಎಂಪಿ ವ್ಯಾಪ್ತಿಯ ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳ ಪರಿಶೀಲನೆ
8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿತಪಾಸಣೆ
ನ್ಯೂನ್ಯತೆಗಳು ಕಂಡುಬಂದಿರುವಂತಹ ಉದ್ದಿಮೆಗಳಿಗೆ ನೋಟಿಸ್
ಪರವಾನಿಗೆ ನಿಯಮಾವಳಿ ಪಾಲಿಸದ ಉದ್ದಿಮೆಗಳು ಸ್ಥಳದಲ್ಲೇ ಕ್ಲೋಸ್
ಪಾಲಿಕೆ ವ್ಯಾಪ್ತಿಯಲ್ಲಿ 76 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ
17 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿರುತ್ತದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.