Ukraine-Russia War Update: ರಷ್ಯಾ-ಉಕ್ರೇನ್ ಯುದ್ಧದ ನಡುವೆ ಬೆಲಾರಸ್ನಲ್ಲಿ ಪರಮಾಣು ಅಸ್ತ್ರ ನಿಯೋಜನೆಯ ಹಿನ್ನೆಲೆ ವಿಶ್ವಾದ್ಯಂತ ಮತ್ತೊಮ್ಮೆ ಭೀತಿಯ ವಾತಾವರಣ ಪಸರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಂದಿನ ನಿರ್ಧಾರದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
Belarus President ಲುಕಾಶೆಂಕೊ ಪುಟಿನ್ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಉಕ್ರೇನ್ ಮೇಲೆ ದಾಳಿ ನಡೆಸಲು ಅವರು ಬೆಲರೂಸಿಯನ್ ಪ್ರದೇಶವನ್ನು ಲಾಂಚ್ಪ್ಯಾಡ್ ಆಗಿ ಬಳಸಲು ರಷ್ಯಾಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
Russia-Ukrain War - ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ ಗೋಧಿಯ ಜಾಗತಿಕ ಪೂರೈಕೆ ಅಪಾಯಕ್ಕೆ ಸಿಲುಕಿದೆ. ಏಕೆಂದರೆ ಚೀನಾ, ಭಾರತ ಮತ್ತು ರಷ್ಯಾ ವಿಶ್ವದ ಅತಿ ಹೆಚ್ಚು ಗೋಧಿಯನ್ನು ಉತ್ಪಾದಿಸುವ ರಾಷ್ಟ್ರಗಳಾಗಿವೆ. ಇದರೊಂದಿಗೆ, ಗೋಧಿ ರಫ್ತು ಮಾಡುವ ದೇಶಗಳಲ್ಲಿ ಉಕ್ರೇನ್ ಐದನೇ ಸ್ಥಾನದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಗೋಧಿ ಬೆಲೆ ಹೆಚ್ಚಾಗತೊಡಗಿದೆ.
Ukraine Russia War: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಮುಂಬರುವ ದಿನಗಳಲ್ಲಿ ವಿಶ್ವಯುದ್ಧವಾಗಿ ಬದಲಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಸೋಮವಾರ, ಬೆಲಾರೂಸ್ (Belarus) ರಷ್ಯಾದ ಪಡೆಗಳೊಂದಿಗೆ ಯುದ್ಧಕ್ಕೆ ಸೇರುವ ಕುರಿತು ಮಾತನಾಡಿದೆ, ಆದರೆ ಉಕ್ರೇನ್ ಲಾಟ್ವಿಯಾದ (Latvia) ಬೆಂಬಲ ಪಡೆಯುತ್ತಿದೆ.
ಗಂಭೀರ ವಿಷಯಗಳ ಮೇಲೆ ನಮ್ಮ ದೇಶದ ಮುಖಂಡರೆ ವಿಚಿತ್ರ ಹೇಳಿಕೆಗಳನ್ನು ನೀಡುತ್ತಾರೆ ಎಂದು ನೀವೂ ಕೂಡ ಭಾವಿಸಿದ್ದರೆ, ನೀವು ಒಂದು ಬಾರಿ ಬೆಲಾರೂಸ್ ದೇಶದ ರಾಷ್ಟ್ರಪತಿಗಳ ಹೇಳಿಕೆಯನ್ನೂ ಕೂಡ ಒಮ್ಮೆ ಆಲಿಸಬೇಕು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.