ಅಂತರರಾಷ್ಟ್ರೀಯ ಕ್ರಮವನ್ನು ಮರುರೂಪಿಸುವ ಉದ್ದೇಶ ಮತ್ತು, ಆರ್ಥಿಕ, ರಾಜತಾಂತ್ರಿಕ, ಮಿಲಿಟರಿ ಮತ್ತು ತಾಂತ್ರಿಕ ಶಕ್ತಿಯು ಜಗತ್ತನ್ನು ಬದಲಾಯಿಸುವ ಸಾಮರ್ಥ್ಯವನ್ನು ಚೀನಾ ಹೊಂದಿದೆ, ಆದ್ದರಿಂದ ಈಗ ಚೀನಾ ಅಮೇರಿಕಾದ ಏಕೈಕ ಪ್ರತಿಸ್ಪರ್ಧಿ ಎಂದು ಅಮೇರಿಕಾ ಅಭಿಪ್ರಾಯಪಟ್ಟಿದೆ.
LEAKAGE IN CHINA'S NUCLEAR PLANT: ಚೀನಾದ ಪರಮಾಣು ಇಂಧನ ಪ್ಲಾಂಟ್ ನಲ್ಲಿ ಸೋರಿಕೆಯ ವರದಿಯಾಗಿದೆ. ಈ ಕುರಿತು ಫ್ರಾನ್ಸ್ ನ ಕಂಪನಿಯೊಂದು ಅಮೆರಿಕಾದ ಸಹಾಯ ಕೋರಿದ್ದು, ಅಮೇರಿಕಾ ತನಿಖೆಯಲ್ಲಿ ತೊಡಗಿದೆ.
ಬಿಡೆನ್ ಆಡಳಿತವು ಇಬ್ಬರು ಭಾರತೀಯ-ಅಮೆರಿಕನ್ ತಜ್ಞರಾದ ಸೋಹಿನಿ ಚಟರ್ಜಿ ಮತ್ತು ಅದಿತಿ ಗೊರೂರ್ ಅವರನ್ನು ಯುಎಸ್ ಮಿಷನ್ ಟು ಯುನೈಟೆಡ್ ನೇಷನ್ಸ್ ನಲ್ಲಿ ಪ್ರಮುಖ ರಾಜತಾಂತ್ರಿಕ ಸ್ಥಾನಗಳಿಗೆ ನೇಮಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.