Bollywood Actress: ಕೋಟಿಗಟ್ಟಲೆ ಭರವಸೆ ಇಟ್ಟುಕೊಂಡು ಚಿತ್ರರಂಗಕ್ಕೆ ಕಾಲಿಟ್ಟು ಸ್ಟಾರ್ ಆದವರು ಬಹಳ ಮಂದಿ ಇದ್ದಾರೆ. ಅದೇ ರೀತಿ ಬೆಳ್ಳಿತೆರೆಯಲ್ಲಿ ಮಿಂಚಿ, ಅನಿರೀಕ್ಷಿತ ಕಾರಣಗಳಿಂದ ಅರ್ಧದಲ್ಲೇ ಕಣ್ಮರೆಯಾದ ತಾರೆಗಳೂ ಇದ್ದಾರೆ.
Pokémon's new series: ಅತ್ಯಂತ ಉತ್ಸಾಹಭರಿತರಾದ ಶೆರ್ಲಿ ಸೆಟಿಯಾ, “ಬಾಲ್ಯದ ಅನುಭವಗಳೊಂದಿಗೆ ಬೆರೆಯುವ ಸಂಗೀತದ ರಚನೆ ಯಾವಾಗಲೂ ಮನಸ್ಸಿಗೆ ಹತ್ತಿರವಾಗಿರುತ್ತದೆ. ನಾನು ಅತಿಹೆಚ್ಚು ಪ್ರೀತಿಸಿದ ಪೋಕ್ಮನ್ ಮೃದುಆಟಿಕೆಗಳ ದೊಡ್ಡ ಸಂಗ್ರಹ ನನ್ನ ಬಳಿ ಈಗಲೂ ಇದೆ. ಈ ಐಕಾನಿಕ್ ಫ್ರ್ಯಾಂಚೈಸ್ಗೆ ನನ್ನ ಧ್ವನಿಯನ್ನು ನೀಡಿರುವುದು ನಂಬಲಾಗದ ಮಧುರ ಅನುಭವವಾಗಿದೆ. ಈ ಹಾಡುಗಳು ಅಭಿಮಾನಿಗಳಲ್ಲಿ ಶಾಶ್ವತವಾದ ಪ್ರಭಾವ ಬೀರುತ್ತವೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
Sunny leone Mother : ಒಂದು ಕಾಲದಲ್ಲಿ ಪೋರ್ನ್ ಸ್ಟಾರ್ ಆಗಿ ಮಿಂಚಿದ್ದ ಸನ್ನಿ ಲಿಯೋನ್ ಇದೀಗ ಬಾಲಿವುಡ್ ಫೇಮಸ್ ನಟಿಯರಲ್ಲಿ ಒಬ್ಬರು. ಅನೇಕ ಸಂದರ್ಶನದಲ್ಲಿ ತಮ್ಮ ಹಿನ್ನೆಲೆ ಮತ್ತು ಕುಟುಂಬದ ಬಗ್ಗೆ ಮಾತನಾಡಿರುವ ಸನ್ನಿ ಇದೀಗ ತಮ್ಮ ತಾಯಿಯ ಕುರಿತ ಗಂಭೀರ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.
Amitabh Bachchan injured during Action Scene: ಶೂಟಿಂಗ್ ವೇಳೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಗಾಯಗೊಂಡಿದ್ದು, ಪಕ್ಕೆಲುಬುಗಳಿಗೆ ಗಾಯವಾಗಿದೆ. ಈ ಮಾಹಿತಿಯನ್ನು ಸ್ವತಃ ಬಿಗ್ ಬಿ ತಮ್ಮ ಬ್ಲಾಗ್ ಮೂಲಕ ನೀಡಿದ್ದಾರೆ. 'ಪ್ರಾಜೆಕ್ಟ್ ಕೆ' ಚಿತ್ರದ ಸಾಹಸ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಾಗ ಅವರ ಪಕ್ಕೆಲುಬುಗಳಿಗೆ ಗಾಯವಾಗಿತ್ತು.
Blockbuster Movies 2022: ಕಳೆದ ವರ್ಷ ಬಾಲಿವುಡ್ ನಲ್ಲಿ ಸದ್ದು ಮಾಡಿರುವ ಸಿನಿಮಾಗಳು ಭಾರೀ ಕಡಿಮೆ ಸಂಖ್ಯೆಯಲ್ಲಿತ್ತು. ಗಲ್ಲಾ ಪೆಟ್ಟಿಗೆಯಲ್ಲಿ ಅಬ್ಬರ ತೋರಿಸಲು ಹೆಚ್ಚಿನ ಸಿನಿಮಾಗಳಿಗೆ ಸಾಧ್ಯವಾಗಲಿಲ್ಲ. ಆದರೆ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅಭಿನಯಿಸಿದ 'ಭೂಲ್ ಭುಲೈಯಾ 2' ನಂತಹ ಕೆಲ ಚಿತ್ರಗಳಿಗೆ ಬಾಲಿವುಡ ಗೆ ಕೊಂಚ ಹಿಟ್ ನೀಡಿತ್ತು. ಇನ್ನು IMDB ಪ್ರಕಾರ ಈ ವರ್ಷ ಕೋಟಿಗಟ್ಟಲೆ ಹಣ ಮಾಡಿದ ಚಿತ್ರಗಳು ಯಾವುದು ಎಂಬುದನ್ನು ನೋಡೋಣ.
Cinema First Movie Budget: ಇಂದಿನ ಚಿತ್ರಗಳ ಬಜೆಟ್ 500 ಕೋಟಿ ಗಡಿ ದಾಟಿರುವಾಗ ಹಿಂದಿ ಚಿತ್ರರಂಗದ ಮೊದಲ ಸಿನಿಮಾದ ಬಜೆಟ್ ಎಷ್ಟು ಎಂದು ತಿಳಿದರೆ ಬೆಚ್ಚಿ ಬೀಳುತ್ತೀರಿ. 109 ವರ್ಷಗಳ ಹಿಂದೆ ನಿರ್ಮಿಸಿದ ಮೊದಲ ಚಿತ್ರ ರಾಜಾ ಹರಿಶ್ಚಂದ್ರ ನಿರ್ಮಾಣಕ್ಕೆ ಭಾರಿ ಮೊತ್ತವನ್ನು ಖರ್ಚು ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.