Importance of Brahma Muhurtham: ಹಿಂದೂ ಧರ್ಮದಲ್ಲಿ ಬ್ರಹ್ಮ ಮುಹೂರ್ತ ಎಂದರೆ ಬೆಳಗಿನ ಸಮಯ. ಹಿಂದೂ ಧರ್ಮದಲ್ಲಿ, ಈ ಸಮಯವನ್ನು ಬೆಳಿಗ್ಗೆ ಏಳುವ ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ರಾತ್ರಿ ಕೊನೆಗೊಳ್ಳುತ್ತದೆ ಮತ್ತು ಹಗಲು ಪ್ರಾರಂಭವಾಗುತ್ತದೆ. ಬ್ರಹ್ಮ ಮುಹೂರ್ತದ ಸಮಯವನ್ನು ಬೆಳಿಗ್ಗೆ 4 ರಿಂದ 5.30 ರವರೆಗೆ ಪರಿಗಣಿಸಲಾಗುತ್ತದೆ. ಇದರ ಅವಧಿ ಒಂದೂವರೆ ಗಂಟೆ.
Brahma Muhurta Time: ಹಿಂದೂ ಧರ್ಮ ಶಾಸ್ತ್ರದಲ್ಲಿ ಬ್ರಹ್ಮ ಮುಹೂರ್ತಕ್ಕೆ ವಿಶೇಷ ಮಹತ್ವವಿದೆ. ಬ್ರಹ್ಮ ಮುಹೂರ್ತದಲ್ಲಿ ಬುದ್ಧಿ ಚುರುಕಾಗುತ್ತದೆ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಗುರಿ-ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಇದನ್ನು ದೇವ-ದೇವತೆಗಳ ಸಮಯ ಎಂದೂ ಕೂಡ ಭಾವಿಸಲಾಗುತ್ತದೆ.