ಸೂರ್ಯನ ಬಲವಾದ ನೇರಳಾತೀತ (UV) ಕಿರಣಗಳು ಚರ್ಮದ ಕೋಶಗಳನ್ನು ಹಾನಿಗೊಳಿಸುವುದರ ಜೊತೆಗೆ ಚರ್ಮದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.'ಮೆಕ್ಯಾನಿಕಲ್ ಬಿಹೇವಿಯರ್ ಆಫ್ ಬಯೋಮೆಟೀರಿಯಲ್ಸ್' ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಯುವಿ ಕಿರಣಗಳು ಚರ್ಮದ ಮೇಲಿನ ಪದರವನ್ನು (ಸ್ಟ್ರಾಟಮ್ ಕಾರ್ನಿಯಮ್) ದುರ್ಬಲಗೊಳಿಸುವುದರಿಂದಾಗಿ ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಒಂದು ಮಧ್ಯಮ ಗಾತ್ರದ ಆವಕಾಡೊ 240 ಕ್ಯಾಲೋರಿಗಳು, 13 ಗ್ರಾಂ ಕಾರ್ಬೋಹೈಡ್ರೇಟ್ಗಳು, 3 ಗ್ರಾಂ ಪ್ರೋಟೀನ್, 22 ಗ್ರಾಂ ಕೊಬ್ಬು, 10 ಗ್ರಾಂ ಫೈಬರ್ ಮತ್ತು 11 ಗ್ರಾಂ ಸೋಡಿಯಂ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಎಲ್ಲಾ ಪೋಷಕಾಂಶಗಳನ್ನು ಹೊಂದಿರುತ್ತದೆ.
Panipuri History: ಪಾನಿಪುರಿಯ ಮೂಲವನ್ನು ಹುಡುಕುತ್ತಾ ಹೊರಟಾಗ ಇದರ ಕಥನ ಮಹಾಭಾರತದವರೆಗೂ ತಲುಪುತ್ತದೆ. ಹೌದು, ಪಾಂಡವರು ವನವಾಸದಲ್ಲಿದ್ದಾಗ ದ್ರೌಪದಿಗೆ ಅಳಿದುಳಿದ ತರಕಾರಿ ಹಾಗೂ ಹಿಟ್ಟಿನಲ್ಲಿ ಏನಾದರೂ ವಿಶೇಷ ಖಾದ್ಯವನ್ನು ತಯಾರಿಸು ಎಂದು ಅತ್ತೆ ಕುಂತಿ ದ್ರೌಪದಿಗೆ ಆದೇಶಿಸುತ್ತಾಳೆ.
ಈ ವರ್ಷವು ವ್ಯಾಪಾರಸ್ಥರಿಗೆ ವಿಶೇಷವಾಗಿ ಯಂತ್ರೋಪಕರಣಗಳು, ಉತ್ಪಾದನೆ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಪ್ರಯೋಜನಕಾರಿಯಾಗಿದೆ. ಈ ಕ್ಷೇತ್ರಗಳಲ್ಲಿ ಹೊಸ ಹೂಡಿಕೆಗಳು ಮತ್ತು ಪಾಲುದಾರಿಕೆಗಳು ಉತ್ತಮ ಫಲಿತಾಂಶಗಳನ್ನು ನೀಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.