close

News WrapGet Handpicked Stories from our editors directly to your mailbox

Bus Accident

ಭೀಕರ ಬಸ್ ಅಪಘಾತ: ಮೂವರು ಸಾವು, 12ಕ್ಕೂ ಅಧಿಕ ಮಂದಿಗೆ ಗಾಯ

ಭೀಕರ ಬಸ್ ಅಪಘಾತ: ಮೂವರು ಸಾವು, 12ಕ್ಕೂ ಅಧಿಕ ಮಂದಿಗೆ ಗಾಯ

ಬೆಳಗಿನ ಜಾವ 4 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 33ರ ಚಾರ್ಹಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. 

Oct 9, 2019, 10:55 AM IST
ನದಿಗೆ ಬಿದ್ದ ಬಸ್; 6 ಸಾವು, 19 ಮಂದಿಗೆ ಗಾಯ

ನದಿಗೆ ಬಿದ್ದ ಬಸ್; 6 ಸಾವು, 19 ಮಂದಿಗೆ ಗಾಯ

ಇಂದೋರ್‌ನಿಂದ ಚತರ್‌ಪುರಕ್ಕೆ ಬಸ್ ಪ್ರಯಾಣಿಸುತ್ತಿದ್ದಾಗ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. 

Oct 3, 2019, 12:11 PM IST
ಗುಜರಾತ್ ಬಸ್ ದುರಂತ: ರಾಹುಲ್ ಗಾಂಧಿ ತೀವ್ರ ಸಂತಾಪ

ಗುಜರಾತ್ ಬಸ್ ದುರಂತ: ರಾಹುಲ್ ಗಾಂಧಿ ತೀವ್ರ ಸಂತಾಪ

ಅಂಬಾಜಿಯ ತ್ರಿಶೂಲಿಯಾ ಘಾಟ್ ಬಳಿ ಸುಮಾರು 70 ಪ್ರಯಾಣಿಕರನ್ನು ಹೊತ್ತ ಖಾಸಗಿ ಐಷಾರಾಮಿ ಬಸ್ ಪಲ್ಟಿಯಾದ ಕಾರಣ ಸೋಮವಾರ ಸಂಜೆ ಅಪಘಾತ ಸಂಭವಿಸಿದೆ.

Oct 1, 2019, 07:19 AM IST
ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ; ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ; ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಅತಿವೇಗದಲ್ಲಿ ಚಲಿಸುತ್ತಿದ್ದ ಬಸ್ಸೊಂದು ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

Sep 15, 2019, 11:43 AM IST
ಮಹಾರಾಷ್ಟ್ರ; ಬಸ್-ಕಂಟೇನರ್ ಟ್ರಕ್ ನಡುವೆ ಮುಖಾಮುಖಿ, 13 ಸಾವು, 20 ಜನರಿಗೆ ಗಾಯ

ಮಹಾರಾಷ್ಟ್ರ; ಬಸ್-ಕಂಟೇನರ್ ಟ್ರಕ್ ನಡುವೆ ಮುಖಾಮುಖಿ, 13 ಸಾವು, 20 ಜನರಿಗೆ ಗಾಯ

ಬಸ್ ಔರಂಗಾಬಾದ್‌ನಿಂದ ಧುಲೆ ಕಡೆಗೆ ಹೋಗುತ್ತಿತ್ತು, ಅದೇ ಸಮಯದಲ್ಲಿ ಅದು ಮುಂಭಾಗದಿಂದ ಬರುತ್ತಿದ್ದ ಕಂಟೇನರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ 13 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Aug 19, 2019, 08:36 AM IST
ಯಾತ್ರಿಕರ ಬಸ್ ಮೇಲೆ ಪರ್ವತದ ಭಾಗ ಕುಸಿತ; 6 ಮಂದಿ ಸಾವು

ಯಾತ್ರಿಕರ ಬಸ್ ಮೇಲೆ ಪರ್ವತದ ಭಾಗ ಕುಸಿತ; 6 ಮಂದಿ ಸಾವು

ಚಮೋಲಿಯ ಲಂಬಾಬಾದ್‌ನಲ್ಲಿ ಈ ಅಪಘಾತ ಸಂಭವಿಸಿದ್ದು, ಬದ್ರಿನಾಥ್ ಧಾಮ್‌ನಿಂದ ಹಿಂದಿರುಗುತ್ತಿದ್ದ ಯಾತ್ರಿಕರ ಬಸ್ ಅಪಘಾತಕ್ಕೀಡಾಗಿದೆ. 

Aug 6, 2019, 12:41 PM IST
ಜಾರ್ಖಂಡ್‌ನ ಗರ್ಹ್ವಾದಲ್ಲಿ ಕಂದಕಕ್ಕೆ ಉರುಳಿದ ಬಸ್: 6 ಮೃತ, 33 ಮಂದಿಗೆ ಗಾಯ

ಜಾರ್ಖಂಡ್‌ನ ಗರ್ಹ್ವಾದಲ್ಲಿ ಕಂದಕಕ್ಕೆ ಉರುಳಿದ ಬಸ್: 6 ಮೃತ, 33 ಮಂದಿಗೆ ಗಾಯ

ಇನ್ನೂ 12 ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನೊಳಗೆ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿವೆ.

Jun 25, 2019, 08:56 AM IST
ದುಬೈನಲ್ಲಿ ಬಸ್ ಅಪಘಾತ; 8 ಭಾರತೀಯರೂ ಸೇರಿ 17 ಮಂದಿ ದುರ್ಮರಣ

ದುಬೈನಲ್ಲಿ ಬಸ್ ಅಪಘಾತ; 8 ಭಾರತೀಯರೂ ಸೇರಿ 17 ಮಂದಿ ದುರ್ಮರಣ

ಪ್ರವಾಸಿಗರ ಬಸ್ ನಲ್ಲಿ ವಿವಿಧ ರಾಷ್ಟ್ರಗಳ 31 ಪ್ರಯಾಣಿಕರಿದ್ದರು ಎನ್ನಲಾಗಿದ್ದು,  ಗುರುವಾರ ಸಂಜೆ 5:40ರಲ್ಲಿ ಮೆಟ್ರೋ ನಿಲ್ದಾಣದ ಅಲ್ ರಶಿಡಿಯಾ ನಿರ್ಗಮನದಲ್ಲಿನ ಸೈನ್ ಬೋರ್ಡ್ ಗೆ ಡಿಕ್ಕಿ ಹೊಡೆದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದಾರೆ.

Jun 7, 2019, 10:40 AM IST
ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: 8 ಮಂದಿ ಸ್ಥಳದಲ್ಲೇ ಸಾವು!

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: 8 ಮಂದಿ ಸ್ಥಳದಲ್ಲೇ ಸಾವು!

ಅಪಘಾತದ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿರುವ, ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

Mar 29, 2019, 09:55 AM IST
ಮಹಾರಾಷ್ಟ್ರದ ಪಾಲ್‌ಘರ್‌ನಲ್ಲಿ ಭೀಕರ ಅಪಘಾತ; 6 ಸಾವು, 45 ಮಂದಿಗೆ ಗಾಯ

ಮಹಾರಾಷ್ಟ್ರದ ಪಾಲ್‌ಘರ್‌ನಲ್ಲಿ ಭೀಕರ ಅಪಘಾತ; 6 ಸಾವು, 45 ಮಂದಿಗೆ ಗಾಯ

ಮಹಾರಾಷ್ಟ್ರದ ನಾಸಿಕ್ ನಿಂದ ಪಾಲ್‌ಘರ್‌ ಮಾರ್ಗವಾಗಿ ಹೊರಟಿದ್ದ ಖಾಸಗಿ ಬಸ್ ಅಪಘಾತದಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. 

Mar 24, 2019, 06:54 PM IST
J&K: ಕಂದಕಕ್ಕೆ ಉರುಳಿದ ಐಟಿಬಿಟಿ ಬಸ್; ಓರ್ವ ಸಾವು, 34 ಮಂದಿಗೆ ಗಾಯ

J&K: ಕಂದಕಕ್ಕೆ ಉರುಳಿದ ಐಟಿಬಿಟಿ ಬಸ್; ಓರ್ವ ಸಾವು, 34 ಮಂದಿಗೆ ಗಾಯ

ರಾಮಬನ ಜಿಲ್ಲೆಯ ಖುನಿ ನಲ್ಲಾ ಎಂಬಲ್ಲಿ ಸೋಮವಾರ ಬೆಳಿಗ್ಗೆ 8.45ರ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಗಾಯಗೊಂಡವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

Dec 24, 2018, 12:38 PM IST
ಜಮ್ಮು-ಕಾಶ್ಮೀರ: ಪ್ರಪಾತಕ್ಕೆ ಬಸ್ ಉರುಳಿ 11 ಮಂದಿ ಸಾವು

ಜಮ್ಮು-ಕಾಶ್ಮೀರ: ಪ್ರಪಾತಕ್ಕೆ ಬಸ್ ಉರುಳಿ 11 ಮಂದಿ ಸಾವು

ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. 

Dec 8, 2018, 12:11 PM IST
ತ್ರಿಪುರಾದಲ್ಲಿ ಪ್ರಪಾತಕ್ಕೆ ಉರುಳಿದ ಬಸ್; 30 ಪ್ರಯಾಣಿಕರಿಗೆ ಗಾಯ

ತ್ರಿಪುರಾದಲ್ಲಿ ಪ್ರಪಾತಕ್ಕೆ ಉರುಳಿದ ಬಸ್; 30 ಪ್ರಯಾಣಿಕರಿಗೆ ಗಾಯ

ಗಾಯಾಳುಗಳ ಚಿಕಿತ್ಸೆಗೆ ಅಗತ್ಯವಾದ ಎಲ್ಲಾ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಹೇಳಿದ್ದಾರೆ.

Dec 5, 2018, 11:19 AM IST
ಪಟ್ನಾದಲ್ಲಿ ಭೀಕರ ಬಸ್ ಅಪಘಾತ: 4 ಮಂದಿ ಮೃತ, ಹಲವರಿಗೆ ಗಾಯ

ಪಟ್ನಾದಲ್ಲಿ ಭೀಕರ ಬಸ್ ಅಪಘಾತ: 4 ಮಂದಿ ಮೃತ, ಹಲವರಿಗೆ ಗಾಯ

ಪಟ್ನಾದಲ್ಲಿ ಭೀಕರ ಬಸ್ ಅಪಘಾತವೊಂದು ಸಂಭವಿಸಿದ್ದು, ಅಪಘಾತದಲ್ಲಿ ಕೆಲವರು ಮೃತಪಟ್ಟಿದ್ದು, ಹೆಚ್ಚಿನ ಜನರಿಗೆ ಗಾಯಗಳಾಗಿದೆ. 
 
Oct 26, 2018, 03:06 PM IST
ದೆಹಲಿಯಲ್ಲಿ DTC ಬಸ್ ಪಲ್ಟಿ, ಹಲವರಿಗೆ ಗಂಭೀರ ಗಾಯ

ದೆಹಲಿಯಲ್ಲಿ DTC ಬಸ್ ಪಲ್ಟಿ, ಹಲವರಿಗೆ ಗಂಭೀರ ಗಾಯ

ದೆಹಲಿ ಟ್ರಾನ್ಸ್ಪೋರ್ಟ್ ಕಾರ್ಪೊರೇಶನ್ (DTC) ಈ ಬಸ್ ವಝೀರಾಬಾದ್ ಫ್ಲೈಓವರ್ನಡಿಯಲ್ಲಿ ಸಂಚರಿಸುವ ವೇಳೆ ಅಪಘಾತಕ್ಕೀಡಾಗಿದೆ. ಅಪಘಾತದ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದಾರೆ.

Oct 17, 2018, 08:44 AM IST
KSRTC ಬಸ್ ಡಿಕ್ಕಿ; ಪಾದಚಾರಿ ಸಾವು

KSRTC ಬಸ್ ಡಿಕ್ಕಿ; ಪಾದಚಾರಿ ಸಾವು

ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಾದೇಶ್(48) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Sep 24, 2018, 10:29 AM IST
ಜಮ್ಮು-ಕಾಶ್ಮೀರ: ಕಂದಕಕ್ಕೆ ಬಸ್ ಉರುಳಿ 17 ಸಾವು, 16 ಮಂದಿಗೆ ಗಾಯ

ಜಮ್ಮು-ಕಾಶ್ಮೀರ: ಕಂದಕಕ್ಕೆ ಬಸ್ ಉರುಳಿ 17 ಸಾವು, 16 ಮಂದಿಗೆ ಗಾಯ

ಮಿನಿ ಬಸ್ಸೊಂದು 300 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ 17 ಮಂದಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.

Sep 14, 2018, 06:06 PM IST
ಭೀಕರ ಅಪಘಾತ: ಪ್ರಪಾತಕ್ಕೆ ಬಸ್ ಉರುಳಿ 40ಕ್ಕೂ ಹೆಚ್ಚು ಪ್ರಯಾಣಿಕರ ಸಾವು

ಭೀಕರ ಅಪಘಾತ: ಪ್ರಪಾತಕ್ಕೆ ಬಸ್ ಉರುಳಿ 40ಕ್ಕೂ ಹೆಚ್ಚು ಪ್ರಯಾಣಿಕರ ಸಾವು

 ಬೆಳಿಗ್ಗೆ 11.30 ರಿಂದ 12 ಗಂಟೆ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಸುಮಾರು 70 ಪ್ರಯಾಣಿಕರು ಬಸ್ಸಿನಲ್ಲಿದ್ದರು ಎನ್ನಲಾಗಿದೆ. 

Sep 11, 2018, 04:58 PM IST
ಉತ್ತರಾಖಂಡ್: ಪ್ರಪಾತಕ್ಕೆ ಉರುಳಿದ ಬಸ್; 14 ಮಂದಿ ಸಾವು

ಉತ್ತರಾಖಂಡ್: ಪ್ರಪಾತಕ್ಕೆ ಉರುಳಿದ ಬಸ್; 14 ಮಂದಿ ಸಾವು

ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಆರವನ್ನು ಸರ್ಕಾರ ಘೋಷಣೆ ಮಾಡಿದೆ.

Jul 19, 2018, 01:51 PM IST
ಕೆಎಸ್ಆರ್ಟಿಸಿ ಬಸ್ ಪಲ್ಟಿ; ಇಬ್ಬರು ಸಾವು

ಕೆಎಸ್ಆರ್ಟಿಸಿ ಬಸ್ ಪಲ್ಟಿ; ಇಬ್ಬರು ಸಾವು

ಬೆಳಗಾವಿಯಿಂದ ಉಡುಪಿಗೆ ತೆರಳುತ್ತಿದ್ದ ಉಡುಪಿ ಡಿಪೋಗೆ ಸೇರಿದ ಬಸ್ KA.19.F.3077 ಚಾಲಕನ ನಿಯಂತ್ರಣ ತಪ್ಪಿ ನಡುರಸ್ತೆಯಲ್ಲಿ ಪಲ್ಟಿಯಾಗಿದೆ. 

Jul 14, 2018, 10:44 AM IST