20ರ ಸುಂದರಿಯನ್ನು ಪ್ರೀತಿಸಿ ಮದುವೆಯಾದ 70 ವರ್ಷದ ಮುದುಕ..! ದೇವರೇ... ನೀನೇ ಕರ್ಕೋತಿಯೋ ನಾನೇ ಬರ್ಲಾ..?

Teen marry old age viral video : ಇದು ಕಲಿಯುಗ ಇಲ್ಲಿ ಏನು ಬೇಕಾದರೂ ಆಗುತ್ತದೆ.. ಇತ್ತೀಚಿಗೆ ಹೆಚ್ಚಾಗಿ ಹರೆಯದ ಯುವತಿಯ ಅಂಕಲ್‌ ಮತ್ತು ಮುದುಕರನ್ನು ಇಷ್ಟ ಪಡುತ್ತಿದ್ದಾರೆ.. ಇದೀಗ 70 ವರ್ಷದ ವೃದ್ಧನೊಬ್ಬ 20 ಸುಂದರಿಯನ್ನು ಪ್ರೀತಿಸಿ ಮದುವೆಯಾದ ಪ್ರಸಂಗ ಬೆಳಕಿಗೆ ಬಂದಿದ್ದು, ಇದನ್ನು ಕೇಳಿ ಸಿಂಗಲ್ಸ್‌ ಸಾಯಲು ನಿರ್ಧರಿಸಿದ್ದಾರೆ..

Written by - Krishna N K | Last Updated : Sep 28, 2024, 04:29 PM IST
    • ಇದು ಕಲಿಯುಗ ಇಲ್ಲಿ ಏನು ಬೇಕಾದರೂ ಆಗುತ್ತದೆ..
    • ಹರೆಯದ ಯುವತಿಯ ಅಂಕಲ್‌ ಮತ್ತು ಮುದುಕರನ್ನು ಇಷ್ಟ ಪಡುತ್ತಿದ್ದಾ
    • 20 ಸುಂದರಿ 70 ವರ್ಷದ ವೃದ್ಧನನ್ನು ಪ್ರೀತಿಸಿ ಮದುವೆಯಾದ ಪ್ರಸಂಗ ಬೆಳಕಿಗೆ
20ರ ಸುಂದರಿಯನ್ನು ಪ್ರೀತಿಸಿ ಮದುವೆಯಾದ 70 ವರ್ಷದ ಮುದುಕ..! ದೇವರೇ... ನೀನೇ ಕರ್ಕೋತಿಯೋ ನಾನೇ ಬರ್ಲಾ..? title=

Viral Video : ಪ್ರೀತಿ ಕುರುಡು. ವಿಶೇಷವಾಗಿ ಯುವಜನರಲ್ಲಿ ಇದು ಸಾಮಾನ್ಯವಾಗಿದೆ. ಅನೇಕ ಯುವಕ-ಯುವತಿಯರು ಪ್ರೀತಿಯ ಹೆಸರಿನಲ್ಲಿ ವಯಸ್ಸು, ಜಾತಿ, ಧರ್ಮವನ್ನು ಮರೆತುಬಿಡುತ್ತಾರೆ. ಇದರಿಂದ ಪೋಷಕರು ಹಾಗೂ ಸಂಬಂಧಿಕರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಇಂತಹ ಹಲವಾರು ಘಟನೆಗಳನ್ನು ಸುದ್ದಿಯಲ್ಲಿ ನೋಡುತ್ತಲೇ ಇರುತ್ತೇವೆ.. ಆದರೆ ಯುವಕರು ವೃದ್ಧರತ್ತ ಆಕರ್ಷಿತರಾಗುವುದು ತೀರಾ ಅಪರೂಪ. ಇತ್ತೀಚೆಗಷ್ಟೇ 70-75 ವರ್ಷದ ಪುರುಷ 20-22 ವರ್ಷದ ಯುವತಿ ವಿವಾಹವಾಗುವ ಅನೇಕ ವಿಡಿಯೋಗಳು ವೈರಲ್ ಆಗುತ್ತಿವೆ.

ಸಧ್ಯ @Gulzar_sahabX ಎಂಬ ಟ್ವಟರ್‌ ಖಾತೆಯಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, 70 ವರ್ಷದ ಮುದುಕ 20 ವರ್ಷದ ಹುಡುಗಿಯನ್ನು ಮದುವೆಯಾಗುತ್ತಿರುವುದನ್ನು ಕಾಣಬಹುದು. ಅದು ಅದ್ಧೂರಿಯಾಗಿ ಮದುವೆಯಾಗಿದ್ದಾರೆ.. ಮುದುಕನು ಬಿಳಿ ಕುರ್ತಾ-ಪೈಜಾಮಾವನ್ನು ಧರಿಸಿದ್ದಾನೆ. 

ಇದನ್ನೂ ಓದಿ:ಬ್ರಾ ತೊಟ್ಟು ಬಿದಿಗಿಳಿದ ಯುವತಿ.. ಕಣ್ಣು ಮುಚ್ಚಿಕೊಂಡ ಯುವಕರು.. ವಿಡಿಯೋ ವೈರಲ್‌

ವೃದ್ಧ ವರ ಮೊದಲು ಹುಡುಗಿಯ ಕೊರಳಿಗೆ ಮಾಲೆ ಹಾಕುತ್ತಾನೆ.. ಆ ನಂತರ ಹುಡುಗಿಯೂ ಸಂತೋಷದಿಂದ ಮುದುಕನಿಗೆ ಮಾಲೆ ಹಾಕಿದ್ದಾಳೆ. ಇಬ್ಬರೂ ಸಮ್ಮತಿಯಿಂದ ಹೂವಿನ ಹಾರಗಳನ್ನು ಬದಲಾಯಿಸಿಕೊಂಡಿರುವ ದೃಶ್ಯ ವಿಡಿಯೋದಲ್ಲಿದೆ. ಅಷ್ಟೇ ಅಲ್ಲ, ಕುಟುಂಬಸ್ಥರು, ಹಿರಿಯರು ಮತ್ತು ಮಕ್ಕಳು ಅವರ ಮೇಲೆ ಹೂಮಳೆ ಸುರಿಸುತ್ತಾರೆ..  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News