Voter ID Card Correction : ಮತದಾರರ ಗುರುತಿನ ಚೀಟಿ ಮಾಡಿಸದಿದ್ದರೆ ಅಥವಾ ಅದರಲ್ಲಿ ಯಾವುದೇ ರೀತಿಯ ಕರೆಕ್ಷನ್ ಮಾಡಿಸಬೇಕಿದ್ದರೆ ಸುಲಭ ವಿಧಾನವಿದೆ. ಆನ್ಲೈನ್ ಪ್ರಕ್ರಿಯೆಯ ಮೂಲಕವೇ ಈ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸಬಹುದು.
Cooking Oil Price Cut: ಅಸೋಸಿಯೇಷನ್ ಆಫ್ ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಪ್ರಕಾರ, ಅಡುಗೆ ಎಣ್ಣೆಯ ಅಂತರರಾಷ್ಟ್ರೀಯ ದರದ ಪ್ರಕಾರ ತಮ್ಮ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡಲು ತೈಲ ಕಂಪನಿಗಳನ್ನು ಸರ್ಕಾರ ಕೇಳಿದೆ.
Sony Inzone Buds: ಟೆಕ್ ಪ್ರಿಯರಿಗೆ ಸಿಹಿ ಸುದ್ದಿ. ಶುಕ್ರವಾರದಂದು ಹೊಸ Sony INZONE ಬಡ್ಸ್ ದೇಶೀಯ ಮಾರುಕಟ್ಟೆಗೆ ಬಂದಿವೆ. ಆದರೆ ಈಗ ಬೆಲೆ ಮತ್ತು ವೈಶಿಷ್ಟ್ಯಗಳ ವಿವರಗಳನ್ನು ನೋಡೋಣ.
How to link all provident fund accounts: ಕೆಲಸ ಬದಲಾಯಿಸಿದ ಕೂಡಲೇ ಉದ್ಯೋಗಿ ಸ್ವತಃ ಇಪಿಎಫ್ಒ ವೆಬ್ಸೈಟ್ಗೆ ಹೋಗಿ ತನ್ನ ಹೊಸ ಪಿಎಫ್ ಖಾತೆಯನ್ನು ಯುಎಎನ್ಗೆ ಲಿಂಕ್ ಮಾಡಬೇಕು.
Ration card Latest news : ರೇಷನ್ ಕಾರ್ಡ್ನಿಂದ ಹೆಸರು ಡಿಲೀಟ್ ಆಗಿದ್ದರೆ, ಮತ್ತೆ ಕಾರ್ಡ್ ನಲ್ಲಿ ಹೆಸರು ಸೇರಿಸುವ ಪ್ರಕ್ರಿಯೆ ಬಹಳ ಸರಳ. ಈ ಕೆಲಸಕ್ಕಾಗಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಆನ್ಲೈನ್ ಮೂಲಕ ನಿಮ್ಮ ಹೆಸರನ್ನು ಮತ್ತೆ ಸೇರಿಸುವ ಕೆಲಸವನ್ನು ಬಹಳ ಸುಲಭವಾಗಿ ಮಾಡಬಹುದು.
LIC Gets Huge IT Refund: ಎಲ್ಐಸಿಯ ಕೋಟ್ಯಂತರ ಪಾಲಿಸಿದಾರರಿಗೆ ಮತ್ತು ಷೇರುದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕಂಪನಿಯು 25,000 ಕೋಟಿ ರೂ.ಗೂ ಹೆಚ್ಚು ಐಟಿ ಮರುಪಾವತಿಯನ್ನು ಪಡೆದಿದೆ. ಇದು ಅಸಲು ಮತ್ತು ಬಡ್ಡಿಯನ್ನು ಒಳಗೊಂಡಿರುತ್ತದೆ. ಬಡ್ಡಿ ಮೊತ್ತವನ್ನು ಪಾಲಿಸಿದಾರರು ಮತ್ತು ಷೇರುದಾರರ ನಡುವೆ ವಿತರಿಸಲಾಗುತ್ತದೆ. ಯಾರಿಗೆ ಎಷ್ಟು ಸಿಗುತ್ತೆ ತಿಳಿದುಕೊಳ್ಳೋಣ ಬನ್ನಿ, (Business News)
Voter ID Card Online Correction: ವೋಟರ್ ಐಡಿಯಲ್ಲಿ ಮಾಹಿತಿ ತಪ್ಪಾಗಿ ನಮೂದಾಗಿದ್ದರೆ ಭವಿಷ್ಯದಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ವೋಟರ್ ಐಡಿಯಲ್ಲಿ ಕೂಡಾ ಸಮಸ್ಯೆಗಳಾಗಿದ್ದರೆ ಆನ್ಲೈನ್ ಪ್ರಕ್ರಿಯೆಯ ಮೂಲಕ ಮನೆಯಲ್ಲೇ ಕುಳಿತು ಅದನ್ನು ತಿದ್ದುಪಡಿ ಮಾಡಿಕೊಳ್ಳಬಹುದು.
Income Tax Return Filing 2024 :ಈ ಬಾರಿ ಸಿಬಿಡಿಟಿ ಐಟಿಆರ್ ಫಾರ್ಮ್ 1 ಮತ್ತು ಐಟಿಆರ್ ಫಾರ್ಮ್ 4ರಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಈ ಬಾರಿ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು, ಈ ಬದಲಾವಣೆಗಳನ್ನು ತಿಳಿದಿರಬೇಕು.
Commercial LPG Cylinder New Rates:ಎಲ್ಪಿಜಿ ಸಿಲಿಂಡರ್ನ ಬೆಲೆಯಲ್ಲಿ 39 ರೂಪಾಯಿ ಇಳಿಕೆಯಾಗಿದೆ. ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆಗೂ ಮುನ್ನವೇ ತೈಲ ಮಾರಾಟ ಸಂಸ್ಥೆ ದರ ಇಳಿಕೆಯ ಘೋಷಣೆ ಮಾಡಿದೆ.
ಆದಾಯ ತೆರಿಗೆ ಕಾಯಿದೆಯು ಮನೆಯಲ್ಲಿ ಮತ್ತು ಲಾಕರ್ಗಳಲ್ಲಿ ಇಡಬಹುದಾದ ಚಿನ್ನದ ಪ್ರಮಾಣವನ್ನು ನಿರ್ಧರಿಸಿದೆ. ಅವರ ಪ್ರಕಾರ, ಮಹಿಳೆ ಎಷ್ಟು ಪ್ರಮಾಣದ ಚಿನ್ನವನ್ನು ಇಟ್ಟುಕೊಳ್ಳಬಹುದು ಎನ್ನುವುದನ್ನು ಕೂಡಾ ಹೇಳಲಾಗಿದೆ.
How to link all provident fund accounts: ಕೆಲಸ ಬದಲಾಯಿಸಿದ ಕೂಡಲೇ ಉದ್ಯೋಗಿ ಸ್ವತಃ ಇಪಿಎಫ್ಒ ವೆಬ್ಸೈಟ್ಗೆ ಹೋಗಿ ತನ್ನ ಹೊಸ ಪಿಎಫ್ ಖಾತೆಯನ್ನು ಯುಎಎನ್ಗೆ ಲಿಂಕ್ ಮಾಡಬೇಕು.
ರೈತರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ, ರೈತರು ತಮ್ಮ ಕೃಷಿ ಅಗತ್ಯಗಳನ್ನು ಪೂರೈಸಲು ಸುಲಭವಾಗಿ ಸಾಲವನ್ನು ಪಡೆಯಬಹುದು.
Reserve Bank of India Repo Rate:ಡಿಸೆಂಬರ್ 8 ರಂದು ಬೆಳಗ್ಗೆ ಎಂಪಿಸಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಆರ್ ಬಿಐ ಗವರ್ನರ್ ಮಾಹಿತಿ ನೀಡಲಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸುವುದು ಮತ್ತು ರೆಪೊ ದರವನ್ನು ನಿರ್ಧರಿಸುವುದು MPC ಯ ಮೊದಲ ಜವಾಬ್ದಾರಿಯಾಗಿದೆ.
senior citizen savings scheme: ಹಿರಿಯ ನಾಗರಿಕರ ಉಳಿತಾಯ ಯೋಜನೆಯ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಮಾಡಿದ ಬದಲಾವಣೆ ನಿಮಗೆ ತಿಳಿದುಕೊಳ್ಳಲೇಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.