ಮಾರುತಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ: ಹೆಚ್ಚಿನ ಜನರು ಕಾರು ಖರೀದಿಸುವಾಗ ಉತ್ತಮ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಹುಡುಕುತ್ತಿರುತ್ತಾರೆ. ಗ್ರಾಹಕರು ಹೊಸ ಕಾರು ಖರೀದಿಯ ಮೇಲೆ ಆಫರ್ ತಿಳಿಯಲು ಶೋರೂಮ್ಗೆ ಹೋಗುತ್ತಾರೆ. ಕಾರು ಖರೀದಿಸುವವರಿಗೆ ಶುಭಸುದ್ದಿ ಇಲ್ಲಿದೆ ನೋಡಿ.
Hyundai Cars Discounts Offers: ಇತ್ತೀಚಿನ ದಿನಗಳಲ್ಲಿ i20 ಮತ್ತು Grand i10 Nios ಮತ್ತು ಔರಾ ಸೆಡಾನ್ ಮತ್ತು ಕೋನಾ ಎಲೆಕ್ಟ್ರಿಕ್ನಂತಹ ಹ್ಯಾಚ್ಬ್ಯಾಕ್ಗಳ ಮೇಲೆ ಆಫರ್ ನೀಡುತ್ತಿದೆ.
Electric Cars: ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರುಗಳ ಮೇಲೆ 10 ರಿಂದ 30 ಬೇಸಿಸ್ ಪಾಯಿಂಟ್ಗಳ ರಿಯಾಯಿತಿ ನೀಡುತ್ತಿವೆ. ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರುಗಳ ಮೇಲಿನ ಕಾರ್ ಲೋನ್ಗಳ ಮೇಲೆ ಹೆಚ್ಚುವರಿ ಶೇ.0.25 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.
Hyundai Car Discount Offers: ಆಗಸ್ಟ್ ತಿಂಗಳಿನಲ್ಲಿ, ಹ್ಯುಂಡೈ ತನ್ನ ಗ್ರಾಹಕರಿಗೆ ರಿಯಾಯಿತಿ ಕೊಡುಗೆಗಳನ್ನು ತಂದಿದೆ. ಹ್ಯುಂಡೈ ಎಕ್ಸ್ಸೆಂಟ್ ಮತ್ತು ಗ್ರ್ಯಾಂಡ್ ಐ10 ನಂತಹ ಕೆಲವು ಮಾದರಿಗಳು ಭಾರಿ ನಗದು ರಿಯಾಯಿತಿಗಳನ್ನು ಪಡೆಯುತ್ತಿವೆ.
Offers On Mahindra Cars : ಮಹೀಂದ್ರ ಸ್ಕಾರ್ಪಿಯೋ ಮೇಲೆ 1.79 ಲಕ್ಷದವರೆಗೆ ಆಫರ್ಗಳನ್ನು ನೀಡುತ್ತಿದೆ. ಇದರ ಮಿಡ್-ಸ್ಪೆಕ್ S5 ಮತ್ತು ಟಾಪ್-ಸ್ಪೆಕ್ S11 ರೂಪಾಂತರಗಳು ಸಹ ಕ್ರಮವಾಗಿ ರೂ 1.45 ಲಕ್ಷ ಮತ್ತು ರೂ 1.25 ಲಕ್ಷ ನಗದು ರಿಯಾಯಿತಿಗಳನ್ನು ಪಡೆಯುತ್ತಿವೆ.
ಮಾರುತಿ ಸುಜುಕಿಯಿಂದ ಟಾಟಾವರೆಗೆ ಮತ್ತು ಟೊಯೊಟಾದಿಂದ ಮರ್ಸಿಡಿಸ್ವರೆಗೆ ಎಲ್ಲರೂ ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸಲಿದ್ದಾರೆ. ಇದೇ ವೇಳೆ, ಬಹುತೇಕ ಎಲ್ಲಾ ಕಂಪನಿಗಳು ಪ್ರಸಕ್ತ ವರ್ಷದ ಕೊನೆಯ ತಿಂಗಳಲ್ಲಿ ತಮ್ಮ ವಾಹನಗಳ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.