Affordable Electric Cars In India: ಇದೀಗ ಈ ಹೊಸ ಕಾರು ಬಿಡುಗಡೆಗೂ ಮುನ್ನ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಒಳ್ಳೆಯ ಮತ್ತು ಅಗ್ಗದ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಇಲ್ಲಿದೆ.
Top 3 Upcoming Electric SUV:ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ದೊಡ್ಡ ಮಟ್ಟದಲ್ಲಿ ಹೆಚ್ಚುತ್ತಿದೆ. ಮುಂಬರುವ ವರ್ಷದಲ್ಲಿ ಅಂದರೆ 2024ರಲ್ಲಿ ಹಲವು ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿವೆ.
ಟಾಟಾ ಮೋಟಾರ್ಸ್: ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಟಾಟಾ ಮೋಟಾರ್ಸ್ 1 ಲಕ್ಷದ ಅಂಕಿ ಅಂಶವನ್ನು ಮುಟ್ಟಿದೆ. ಟಾಟಾ 1 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ವಿಭಿನ್ನ ರೀತಿಯ ದಾಖಲೆ ಸೃಷ್ಟಿಸಿದೆ. ಈಗ ಕಂಪನಿಯು ಮುಂಬರುವ ವರ್ಷಗಳಲ್ಲಿ ಒಂದಕ್ಕಿಂತ ಹೆಚ್ಚು ಇವಿಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ
Electric Cars: ವಿಶ್ವಾದ್ಯಂತ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ, ಭಾರತದಲ್ಲಿಯೂ ಎಲೆಕ್ಟ್ರಿಕ್ ಕಾರುಗಳು ಸಾಕಷ್ಟು ಜನಪ್ರೇಯತೆಯನ್ನು ಪಡೆದುಕೊಳ್ಳುತ್ತಿವೆ. ಆದಾಗ್ಯೂ, ಭಾರತದಲ್ಲಿ ಇವಿ ಉದ್ಯಮವು ಇನ್ನೂ ಆರಂಭಿಕ ಹಂತದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬೆಲೆಯೂ ಹೆಚ್ಚಾಗಿದೆ.
Indian Celebrities And Their Electric Cars: ಸಾಮಾನ್ಯ ಜನರಷ್ಟೇ ಅಲ್ಲ, ಭಾರತದ ಮಿಲಿಯನೇರ್ ಸೆಲೆಬ್ರಿಟಿಗಳು ಸಹ ಎಲೆಕ್ಟ್ರಿಕ್ ಕಾರುಗಳನ್ನು ಬಳಸುತ್ತಾರೆ. ಈ ವಿಚಾರದಲ್ಲಿ ಕಿಂಗ್ ವಿರಾಟ್ ಕೊಹ್ಲಿ, ಉದ್ಯಮಿ ಮುಖೇಶ್ ಅಂಬಾನಿ, ಧೋನಿ ಹೊರತಾಗಿಲ್ಲ. ಇಂದು ನಾವು ಸೆಲೆಬ್ರಿಟಿಗಳು ಬಳಕೆ ಮಾಡುವ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
Mini Electric Car: ಪ್ರಸ್ತುತ ಆಗಸದತ್ತ ಮುಖ ಮಾಡಿರುವ ಪೆಟ್ರೋಲ್-ಡೀಸೆಲ್ ದರದಿಂದಾಗಿ ಬೇಸತ್ತಿರುವ ಜನರು ಎಲೆಕ್ಟ್ರಿಕ್ ವಾಹನಗಳತ್ತ ಒಲವು ತೋರುತ್ತಿದ್ದಾರೆ. ಆದರೆ, ಚಾರ್ಜಿಂಗ್ ಸಮಯ, ಮೈಲೇಜ್ ದೃಷ್ಟಿಯಿಂದಾಗಿ ಇನ್ನೂ ಕೆಲವರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವುದು ಎಷ್ಟು ಸರಿ ಎಂಬ ಬಗ್ಗೆ ಚಿಂತಿಸುತ್ತಿದ್ದಾರೆ. ಆದರೆ, ನಿಮ್ಮೆಲ್ಲಾ ಸಮಸ್ಯೆಗಳಿಗೆ ಸುಲಭ ಪರಿಹಾರ ನೀಡಬಲ್ಲದು ಈ ಮಿನಿ ಎಲೆಕ್ಟ್ರಿಕ್ ಕಾರ್.
Sea Salt Battery In EVs:ಲಿಥಿಯಂ ಬ್ಯಾಟರಿಗಳಿಗೆ ಹೋಲಿಸಿದರೆ ಈ ಬ್ಯಾಟರಿ ಅಗ್ಗವಾಗಿದೆ. ಮಾತ್ರವಲ್ಲ ನಾಲ್ಕು ಪಟ್ಟು ಹೆಚ್ಚು ಎನರ್ಜಿ ಸ್ಟೋರ್ ಮಾಡುತ್ತದೆ. ಇದನ್ನು " ಸೀ ಸಾಲ್ಟ್ ಬ್ಯಾಟರಿ " ಅಥವಾ "ಸೋಡಿಯಂ-ಸಲ್ಫರ್ ಬ್ಯಾಟರಿ" ಎಂದು ಕರೆಯಲಾಗುತ್ತದೆ.
Tata Tiago EV Waiting Period: ಇದುವರೆಗೆ ಈ ಹ್ಯಾಚ್ಬ್ಯಾಕ್ ಎಲೆಕ್ಟ್ರಿಕ್ ಕಾರಿಗಾಗಿ ಕಂಪನಿ ಸುಮಾರು 20 ಸಾವಿರ ಬುಕ್ಕಿಂಗ್ ಪಡೆದುಕೊಂಡಿದ್ದು, ಜನರ್ವರಿ 2023ರಿಂದ ಈ ಕಾರಿನ ವಿತರಣೆ ಆರಂಬವಾಗಲಿದೆ. ಪ್ರಸ್ತುತ ಈ ಕಾರಿನ ವೇಟಿಂಗ್ ಪಿರಿಯಡ್ 4 ತಿಂಗಳದ್ದಾಗಿದೆ. ಕೆಲ ಆಯ್ದ ನಗರಗಳಲ್ಲಿ ಈ ಅವಧಿ 2 ತಿಂಗಳದ್ದಾಗಿದೆ.
Electric Cars: ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರುಗಳ ಮೇಲೆ 10 ರಿಂದ 30 ಬೇಸಿಸ್ ಪಾಯಿಂಟ್ಗಳ ರಿಯಾಯಿತಿ ನೀಡುತ್ತಿವೆ. ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರುಗಳ ಮೇಲಿನ ಕಾರ್ ಲೋನ್ಗಳ ಮೇಲೆ ಹೆಚ್ಚುವರಿ ಶೇ.0.25 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.
Tips To Purchase Electric Vehicle - ಪ್ರಸ್ತುತ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಟ್ರೆಂಡ್ ಆಗುತ್ತಿದ್ದು, ಹೆಚ್ಚಿನ ಗ್ರಾಹಕರಿಗೆ ಅವುಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಈ 5 ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ನೀವು ಸರಿಯಾದ EV ಅನ್ನು ಆಯ್ಕೆ ಮಾಡಬಹುದು.
Best Milage Car: ದಿನೇ ದಿನೇ ಪೆಟ್ರೋಲ್-ಡೀಸೆಲ್ ದರಗಳು ಗಗನಕ್ಕೇರುತ್ತಿರುವುದರ ಮಧ್ಯೆ ಇಂದು ನಾವು ನಿಮಗೆ 1 ಕೆಜಿ ಇಂಧನದಲ್ಲಿ ಸುಮಾರು 260KM ಮೈಲೇಜ್ ನೀಡುವ ಕಾರಿನ ಬಗ್ಗೆ ಹೇಳಲಿದ್ದೇವೆ. ಇದು ಗಿನ್ನಿಸ್ ದಾಖಲೆಯಲ್ಲೂ ಸ್ಥಾನ ಪಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.