English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Watch
  • Karnataka
  • Photos
  • Live• AUS IND 159/3 (38.3)
  • Home
  • Karnataka
  • Karnataka Assembly Election
  • India
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Election
  • IPL
  • Video
  • Karnataka Assembly Election
  • My Money
  • World
  • Sports
  • Business
  • Lifestyle
  • Health
  • Kannada News
  • CCL 2023

CCL 2023 News

CCL 2023: ಸೆಮಿಫೈನಲ್’ನಲ್ಲಿ ಮುಗ್ಗರಿಸಿದ ಕರ್ನಾಟಕ ಬುಲ್ಡೋಜರ್ಸ್: ತೆಲುಗು ವಾರಿಯರ್ಸ್ ವಿರುದ್ಧ ಸೋಲುಂಡ ಕಿಚ್ಚ ಪಡೆ
CCL 2023 Mar 25, 2023, 01:51 AM IST
CCL 2023: ಸೆಮಿಫೈನಲ್’ನಲ್ಲಿ ಮುಗ್ಗರಿಸಿದ ಕರ್ನಾಟಕ ಬುಲ್ಡೋಜರ್ಸ್: ತೆಲುಗು ವಾರಿಯರ್ಸ್ ವಿರುದ್ಧ ಸೋಲುಂಡ ಕಿಚ್ಚ ಪಡೆ
CCL 2023: ಎರಡನೇ ಇನ್ನಿಂಗ್ಸ್‌’ನಲ್ಲಿ ಗೆಲ್ಲಲು 103 ರನ್‌’ಗಳನ್ನು ಬೆನ್ನಟ್ಟಿದ ವಾರಿಯರ್ಸ್ ಬ್ಯಾಟರ್‌’ಗಳು ಅದ್ಭುತ ಆಟವನ್ನಾಡಿದ್ದರು., ಥಮನ್ ಮತ್ತು ಪ್ರಿನ್ಸ್ ಪಂದ್ಯದಲ್ಲಿ ಎರಡು ಎಸೆತಗಳು ಬಾಕಿ ಇರುವಂತೆಯೇ ಆಟವನ್ನು ಮುಗಿಸಿದರು. ತೆಲುಗು ವಾರಿಯರ್ಸ್ ಈಗ CCL 2023 ರ ಅಂತಿಮ ಪಂದ್ಯದಲ್ಲಿ ಭೋಜ್‌ಪುರಿ ದಬಾಂಗ್ಸ್ ಅನ್ನು ಎದುರಿಸಲಿದೆ
CCL 2023: ಬಂಗಾಳದ ಹುಲಿಗಳ ಸದೆಬಡಿದ ಕರ್ನಾಟಕ ಬುಲ್ಡೋಜರ್ಸ್: CCLನಲ್ಲಿ ಕಿಚ್ಚ ಪಡೆ ಶುಭಾರಂಭ
Karnataka Bulldozers Feb 18, 2023, 08:26 PM IST
CCL 2023: ಬಂಗಾಳದ ಹುಲಿಗಳ ಸದೆಬಡಿದ ಕರ್ನಾಟಕ ಬುಲ್ಡೋಜರ್ಸ್: CCLನಲ್ಲಿ ಕಿಚ್ಚ ಪಡೆ ಶುಭಾರಂಭ
Karnataka Bulldozers vs Bengal Tigers: ಕರ್ನಾಟಕ ಬುಲ್ಡೋಜರ್ಸ್ ಬೆಂಗಾಲ್ ಟೈಗರ್ಸ್ ವಿರುದ್ಧ ಗೆಲುವಿನೊಂದಿಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ 2023 ರ ಋತುವನ್ನು ಪ್ರಾರಂಭಿಸಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಇದಕ್ಕೂ ಮೊದಲು ಕರ್ನಾಟಕ ಬುಲ್ಡೋಜರ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
CCL 2023 : ಹೇಗಿದೆ ನೋಡಿ ಕರ್ನಾಟಕ ಬುಲ್ಡೋಜರ್ಸ್ ಆರ್ಮಿ..! ಬ್ಲೂ ಜರ್ಸಿಯಲ್ಲಿ ಕಿಚ್ಚನ ಕಿಲಾಡಿಗಳು
Bengal Tigers Feb 18, 2023, 04:09 PM IST
CCL 2023 : ಹೇಗಿದೆ ನೋಡಿ ಕರ್ನಾಟಕ ಬುಲ್ಡೋಜರ್ಸ್ ಆರ್ಮಿ..! ಬ್ಲೂ ಜರ್ಸಿಯಲ್ಲಿ ಕಿಚ್ಚನ ಕಿಲಾಡಿಗಳು
Karnataka bulldozers team Photos : ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ರ ಮೊದಲ ಪಂದ್ಯ ಇಂದು (ಫೆಬ್ರವರಿ 18) ಮಧ್ಯಾಹ್ನ 2.30 ಕ್ಕೆ ಪ್ರಾರಂಭವಾಗಿದೆ. ಕಿಚ್ಚ ಸುದೀಪ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ಮತ್ತು ಜಿಸ್ಶು ನಾಯಕತ್ವದ ಬೆಂಗಾಲ್ ಟೈಗರ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಆಟವನ್ನು ಅಭಿಮಾನಿಗಳು ಉತ್ಸಾಹದಿಂದ ನೋಡುತ್ತಿದ್ದಾರೆ. ಪಂದ್ಯದ ನೇರ ಪ್ರಸಾರ Zee ಪಿಚ್ಚರ್ಸ್‌ನಲ್ಲಿ ನೋಡಬಹುದು. ಅಲ್ಲದೆ, Zee5 OTTಯಲ್ಲೂ ಸಹ ವೀಕ್ಷಿಸ ಬಹುದು. 
actor pradeep talk on ccl 2023
kiccha sudeep Feb 17, 2023, 09:00 PM IST
ಬೆಂಗಾಲ್ ಟೀಮ್ ಜೊತೆ ಮೊದಲ ಮ್ಯಾಚ್ ಇದೆ
actor pradeep talk on ccl 2023
karnataka bulldozers team member actor chandan talk on ccl 2023
kiccha sudeep Feb 17, 2023, 09:00 PM IST
ಸುದೀಪ್ ಸರ್ ಸಪೋರ್ಟ್ ನೆಕ್ಸ್ಟ್ ಲೆವೆಲ್ ಗೆ ಇದೆ
karnataka bulldozers team member actor chandan talk on ccl 2023
kiccha sudeep on ccl 2023 match
kiccha sudeep Feb 17, 2023, 08:55 PM IST
ಮ್ಯಾಚ್ ಎಲ್ಲಾರು ಮಿಸ್ ಮಾಡದೇ ನೋಡಿ ಅಂದ್ರು ಕಿಚ್ಚ ಸುದೀಪ್
kiccha sudeep on ccl 2023 match
karnataka bulldozers went raipur for ccl 2023
kiccha sudeep Feb 17, 2023, 08:55 PM IST
ಸಿಸಿಎಲ್‌ ಆಡೋಕೆ ಕಿಚ್ಚನ ಜೊತೆ ರಾಯ್‌ಪುರಕ್ಕೆ ಹೊರಟ ರಾಜೀವ್‌
karnataka bulldozers went raipur for ccl 2023
karnataka bulldozers went raipur for ccl 2023
kiccha sudeep Feb 17, 2023, 08:55 PM IST
ಸಿಸಿಎಲ್‌ಗಾಗಿ ರಾಯ್‌ಪುರಕ್ಕೆ ಹೊರಟ ಕರ್ನಾಟಕ ಬುಲ್ಡೋಜರ್ಸ್ ಟೀಂ
karnataka bulldozers went raipur for ccl 2023
J karthik talk on ccl 2023 match
kiccha sudeep Feb 17, 2023, 08:55 PM IST
ಕರ್ನಾಟಕ ಬುಲ್ಡೋಜರ್ಸ್ ಟೀಂ ಸಖತ್‌ ಸ್ಟ್ರಾಂಗ್‌ ಆಗಿದೆ
J karthik talk on ccl 2023 match
CCL 2023 Time Table: ಕಿಚ್ಚನ ಕರ್ನಾಟಕ ಬುಲ್ಡೋಜರ್ಸ್ ಸೇರಿ ಎಲ್ಲ ತಂಡಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
CCL 2023 Feb 5, 2023, 11:58 AM IST
CCL 2023 Time Table: ಕಿಚ್ಚನ ಕರ್ನಾಟಕ ಬುಲ್ಡೋಜರ್ಸ್ ಸೇರಿ ಎಲ್ಲ ತಂಡಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
CCL 2023 Time Table: ಫೆಬ್ರವರಿ 18 ರಂದು, ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ಆರಂಭವಾಗಲಿದೆ. ಈ ವರ್ಷ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. ಒಟ್ಟು 16 ಲೀಗ್ ಪಂದ್ಯಗಳನ್ನು ಒಳಗೊಂಡಿರುತ್ತವೆ. ಲೀಗ್ ಪಂದ್ಯಗಳ ನಂತರ ಅಂಕಗಳ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ತಂಡಗಳು ಪ್ಲೇ ಆಫ್‌ಗೆ ಮುನ್ನಡೆಯುತ್ತವೆ.
CCL 2023 : ʼಸೆಲೆಬ್ರಿಟಿ ಕ್ರಿಕೆಟ್ ಲೀಗ್‌ʼ ಶುರು.. ಸುದೀಪ್‌ ʼಕರ್ನಾಟಕ ಬುಲ್ಡೋಜರ್ಸ್ʼ ತಂಡ ಸೇರಿ 8 ಟೀಂ ಭಾಗಿ
CCL 2023 Jan 29, 2023, 07:09 PM IST
CCL 2023 : ʼಸೆಲೆಬ್ರಿಟಿ ಕ್ರಿಕೆಟ್ ಲೀಗ್‌ʼ ಶುರು.. ಸುದೀಪ್‌ ʼಕರ್ನಾಟಕ ಬುಲ್ಡೋಜರ್ಸ್ʼ ತಂಡ ಸೇರಿ 8 ಟೀಂ ಭಾಗಿ
ಮುಂದಿನ ತಿಂಗಳು ಫೆಬ್ರವರಿ 18 ರಂದು ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ (CCL) ಪ್ರಾರಂಭವಾಗಲಿದೆ. ಈ ವರ್ಷದ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಸೆಮಿಫೈನಲ್‌ಗೆ ನಾಲ್ಕು ತಂಡಗಳು ಅರ್ಹತೆ ಪಡೆಯುವ ಮೊದಲು 8 ತಂಡಗಳು ಮುಖಾಮುಖಿಯಾಗಲಿವೆ. ಒಟ್ಟು 16 ಪಂದ್ಯಗಳನ್ನು ಆಡಲಾಗುತ್ತದೆ. ಟೂರ್ನಿಯ ಅಂತಿಮ ಪಂದ್ಯ ಮಾರ್ಚ್ 19 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

Trending News

  • ನಿಮ್ಮ ಜೀವನದಲ್ಲಿ ನೀವು ಈ ಹೆಡ್‌ಫೋನ್‌ಗಳನ್ನು ಖರೀದಿಸಲು ಸಾಧ್ಯವೇ ಇಲ್ಲ..! ಬೆಲೆ ಎಷ್ಟು ಗೊತ್ತಾ..?
    World Most Expensive Headphones

    ನಿಮ್ಮ ಜೀವನದಲ್ಲಿ ನೀವು ಈ ಹೆಡ್‌ಫೋನ್‌ಗಳನ್ನು ಖರೀದಿಸಲು ಸಾಧ್ಯವೇ ಇಲ್ಲ..! ಬೆಲೆ ಎಷ್ಟು ಗೊತ್ತಾ..?

  • Adipurush: ಆದಿಪುರುಷ ಸಿನಿಮಾದ 10 ಸಾವಿರ ಟಿಕೆಟ್ ಬುಕ್‌ ಮಾಡಿದ ಬಾಲಿವುಡ್‌ ನಟ
    Adipurush
    Adipurush: ಆದಿಪುರುಷ ಸಿನಿಮಾದ 10 ಸಾವಿರ ಟಿಕೆಟ್ ಬುಕ್‌ ಮಾಡಿದ ಬಾಲಿವುಡ್‌ ನಟ
  • ರಾಜ್ಯದ 10 ಮಹಾನಗರ ಪಾಲಿಕೆಗಳ ಅಧಿಕಾರೇತರ ಸದಸ್ಯರುಗಳ ನಾಮನಿರ್ದೇಶನ ರದ್ದುಗೊಳಿಸಿದ ರಾಜ್ಯ ಸರ್ಕಾರ
    Municipal Corporations
    ರಾಜ್ಯದ 10 ಮಹಾನಗರ ಪಾಲಿಕೆಗಳ ಅಧಿಕಾರೇತರ ಸದಸ್ಯರುಗಳ ನಾಮನಿರ್ದೇಶನ ರದ್ದುಗೊಳಿಸಿದ ರಾಜ್ಯ ಸರ್ಕಾರ
  • ರಾತ್ರಿ ವೇಳೆ ತಾಮ್ರದ ಪಾತ್ರೆಯಿಂದ ಈ ಪರಿಹಾರ ಮಾಡಿದರೆ ಧನಲಕ್ಷ್ಮೀ ಮನೆಯಲ್ಲಿ ಶಾಶ್ವತವಾಗಿ ನೆಲೆಸುವಳು!
    copper
    ರಾತ್ರಿ ವೇಳೆ ತಾಮ್ರದ ಪಾತ್ರೆಯಿಂದ ಈ ಪರಿಹಾರ ಮಾಡಿದರೆ ಧನಲಕ್ಷ್ಮೀ ಮನೆಯಲ್ಲಿ ಶಾಶ್ವತವಾಗಿ ನೆಲೆಸುವಳು!
  • ಶೀಘ್ರದಲ್ಲೇ ರೌದ್ರ ರೂಪ ಪಡೆಯಲಿರುವ Biporjoy ಸೈಕ್ಲೋನ್! ಈ ರಾಜ್ಯಗಳಿಗೆ ಅಲರ್ಟ್ ಜಾರಿ
    Biporjoy
    ಶೀಘ್ರದಲ್ಲೇ ರೌದ್ರ ರೂಪ ಪಡೆಯಲಿರುವ Biporjoy ಸೈಕ್ಲೋನ್! ಈ ರಾಜ್ಯಗಳಿಗೆ ಅಲರ್ಟ್ ಜಾರಿ
  • Salman Khan: ಸಲ್ಮಾನ್ ಖಾನ್ ಪ್ರತಿದಿನ ವಿಪರೀತ ಮದ್ಯಪಾನ ಮಾಡ್ತಾರಾ? ಸತ್ಯ ಬಿಚ್ಚಿಟ್ಟ ಖ್ಯಾತ ನಿರ್ದೇಶಕ!
    Salman Khan
    Salman Khan: ಸಲ್ಮಾನ್ ಖಾನ್ ಪ್ರತಿದಿನ ವಿಪರೀತ ಮದ್ಯಪಾನ ಮಾಡ್ತಾರಾ? ಸತ್ಯ ಬಿಚ್ಚಿಟ್ಟ ಖ್ಯಾತ ನಿರ್ದೇಶಕ!
  • Bhima Sankalpa: ಸಂವಿಧಾನ ಬದಲಾಯಿಸ್ತೀವಿ ಎಂದು ಅಹಂಕಾರ ಮೆರೆದವರನ್ನೇ ನೀವು ಬದಲಾಯಿಸಿದ್ದೀರಿ - ಸಿಎಂ ಸಿದ್ದರಾಮಯ್ಯ
    Chief Minister Siddaramaia
    Bhima Sankalpa: ಸಂವಿಧಾನ ಬದಲಾಯಿಸ್ತೀವಿ ಎಂದು ಅಹಂಕಾರ ಮೆರೆದವರನ್ನೇ ನೀವು ಬದಲಾಯಿಸಿದ್ದೀರಿ - ಸಿಎಂ ಸಿದ್ದರಾಮಯ್ಯ
  • ಸಿಪಾಯಿಯ ಮಡದಿಯಾಗಲು ರೆಡಿಯಾದ ಗಿಣಿರಾಮ ಸಿರಿಯಲ್‌ನ ಸೀಮಾ ಅಲಿಯಾಸ್‌ ಕಾವೇರಿ ಬಾಗಲಕೋಟೆ
    kaveri Bagalkote
    ಸಿಪಾಯಿಯ ಮಡದಿಯಾಗಲು ರೆಡಿಯಾದ ಗಿಣಿರಾಮ ಸಿರಿಯಲ್‌ನ ಸೀಮಾ ಅಲಿಯಾಸ್‌ ಕಾವೇರಿ ಬಾಗಲಕೋಟೆ
  • Health From Spices : ಭಾರತೀಯ ಆಹಾರಕ್ರಮವು ಆರೋಗ್ಯಕರವಾದ ವಯೋವರ್ಧನೆಗೆ ಬೆಂಬಲ ಒದಗಿಸುವ ರೀತಿ
    Health Tips
    Health From Spices : ಭಾರತೀಯ ಆಹಾರಕ್ರಮವು ಆರೋಗ್ಯಕರವಾದ ವಯೋವರ್ಧನೆಗೆ ಬೆಂಬಲ ಒದಗಿಸುವ ರೀತಿ
  • Allergy Problems : ಅಲರ್ಜಿಗಳಿಂದ ದೂರವಿರಲು ಈ ಮನೆ ಮದ್ದುಗಳನ್ನು ಬಳಸಿ ...!
    Allergy
    Allergy Problems : ಅಲರ್ಜಿಗಳಿಂದ ದೂರವಿರಲು ಈ ಮನೆ ಮದ್ದುಗಳನ್ನು ಬಳಸಿ ...!
Quick Links Karnataka News | India News | World News | NRI News | Sports News | Entertainment News | Lifestyle News | Technology News | Astro News | Crime News | Photos

TRENDING TOPICS

  • Kannada
  • Coronavirus
  • Coronavaccine
  • Sushant Singh Rajput
  • Rhea Chakraborty
  • IPL 2020
Partner sites Zee News English| Zee News Hindi| Zee Biz English| Zee Biz Hindi| WION| DNA| Zee Marathi| Zee Hindustan Hindi| Zee Hindustan Tamil| Zee Hindustan Telugu| Zee Hindustan Malayalam| Zee Hindustan Kannada| Odisha| Zee Gujarati| Zee Bengali| Rajasthan| Bihar/JK| UP/UK| MP/CG| PHH| Salaam|
cookies policy| contact us| privacy policy| terms & conditions| legal| complaint| careers| where to watch| investor info| advertise with us
© 1998-2023 India Dot Com Private Limited. All rights reserved.