Salary Hike Calculation :ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹಂತ 1 ರಿಂದ ಹಂತ 10 ರವರೆಗಿನ ವೇತನ ಹೆಚ್ಚಳ ಮತ್ತು ಪಿಂಚಣಿ ಹೆಚ್ಚಳ ಎಷ್ಟು ಎನ್ನುವ ಲೆಕ್ಕಾಚಾರವನ್ನು ಇಲ್ಲಿ ಕಾಣಬಹುದು.
8th Pay commission: 8ನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಮುಂದಿನ ವರ್ಷ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಾಗಲಿದೆ. ಸದ್ಯದ ಮಾಹಿತಿಗಳ ಪ್ರಕಾರ ಶೇಕಡಾ 10ರಿಂದ 30ರಷ್ಟು ಹೆಚ್ಚಳ ಆಗಬಹುದು ಎಂದು ಹೇಳಲಾಗುತ್ತಿದೆ.
ಇದೀಗ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ ಹೊಸ ಸುದ್ದಿ ಬಂದಿದೆ. ಸರ್ಕಾರಿ ನೌಕರರ ನಿವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನುವ ಮಾತು ಕೇಳಿ ಬಂದಿದೆ.
ವೇತನ ಏರಿಕೆಗೆ ಮೂಲ ಕಾರಣವಾಗುವುದು ಫಿಟ್ಮೆಂಟ್ ಫ್ಯಾಕ್ಟರ್. ಅಂದರೆ, ಈ ಫಿಟ್ಮೆಂಟ್ ಅಂಶ ಕಡಿಮೆಯಿದ್ದರೆ, ವೇತನ ಕಡಿಮೆಯಾಗುತ್ತದೆ, ಫಿಟ್ಮೆಂಟ್ ಅಂಶ ಹೆಚ್ಚಿದ್ದರೆ, ವೇತನವೂ ಹೆಚ್ಚಾಗುತ್ತದೆ.
Central Govt employee salary : ಕೇಂದ್ರ ಸಚಿವ ಸಂಪುಟದ ಇತ್ತೀಚಿನ ನಿರ್ಧಾರದಿಂದ ನೌಕರರ ಮೂಲ ವೇತನದ ಶೇ.53ಕ್ಕೆ ಡಿಎ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ 2 ಭತ್ಯೆಗಳಲ್ಲಿ ಬದಲಾವಣೆಯಾಗಲಿದೆ... ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ ನೋಡಿ..
ಸೆಪ್ಟೆಂಬರ್ 2024 ರಲ್ಲಿ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆಯಲ್ಲಿ ಮುಂದಿನ ಹೆಚ್ಚಳವನ್ನು ಕೇಂದ್ರವು ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.
DA Arrears Latest news:ಕೇಂದ್ರ ಸರ್ಕಾರಿ ನೌಕರರು ಪಡೆಯುವ ತುಟ್ಟಿಭತ್ಯೆ ಮತ್ತು ಪಿಂಚಣಿದಾರರು ಪಡೆಯುವ ಡಿಆರ್ ಕುರಿತು ಒಳ್ಳೆಯ ಸುದ್ದಿ ಇದೆ. ಕರೋನಾ ಸಂದರ್ಭದಲಿ ಬಾಕಿ ಉಳಿಸಿ ಕೊಂಡಿರುವ ಡಿಎ, ಡಿಆರ್ ಯಾವಾಗ ನೌಕರರ ಕೈ ಸೇರಲಿದೆ ಎನ್ನುವ ಸಪೂರ್ಣ ವಿವರ ಇಲ್ಲಿದೆ.
7th Pay Commission Calculation : ಫೆಬ್ರವರಿ ಎಐಸಿಪಿಐ ಸೂಚ್ಯಂಕ ಸಂಖ್ಯೆಗಳು ಇನ್ನೂ ಹೊರಬಂದಿಲ್ಲ.ಹಾಗಾದರೆ ಅದನ್ನು ಶೂನ್ಯಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆಯೇ ಎಂಬುದು ಈಗಿರುವ ಪ್ರಶ್ನೆ.
7th Pay Commission DA arrears update : ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಎರಡು ದೊಡ್ಡ ಉಡುಗೊರೆ ನೀಡಲು ಸರ್ಕಾರ ಸಜ್ಜಾಗಿದೆ.
7th Pay Commission: ಸ್ವಲ್ಪ ಸಮಯದ ಹಿಂದೆ ಒಡಿಶಾ ಸರ್ಕಾರವು ತನ್ನ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ. ರಾಜ್ಯ ಸರ್ಕಾರದ ಈ ನಿರ್ಧಾರದ ನಂತರ ಈಗ ರಾಜ್ಯದ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಈ ಹಿಂದೆ ಶೇ.39ರಷ್ಟಿದ್ದ ಭತ್ಯೆ ಶೇ.42ಕ್ಕೆ ಏರಿಕೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.