Chandra Gochar Impact: ಸೆಪ್ಟೆಂಬರ್ 7ರಿಂದ 13ರವರೆಗೆ ತುಲಾ, ವೃಶ್ಚಿಕ, ಧನು ರಾಶಿಗಳಲ್ಲಿ ಸಂಚರಿಸಲಿರುವ ಚಂದ್ರನಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಉತ್ತಮ ಪರಿಣಾಮಗಳಾಗಲಿವೆ. ಸಂಪತ್ತಿಗೆ ಚಂದ್ರನೂ ಕಾರಣನಾಗಿರುವುದರಿಂದ ಗಳಿಕೆಯಲ್ಲಿ ಯಶಸ್ಸು, ಹಠಾತ್ ಆರ್ಥಿಕ ಲಾಭ ಮತ್ತು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ.
Moon Astrology: ಜುಲೈ 29 ರಿಂದ ಅಗಸ್ಟ್ 4 ರವರೆಗೆ, ಚಂದ್ರನು ಮೇಷ ಮತ್ತು ವೃಷಭ ರಾಶಿಯಲ್ಲಿ ಸಂಚರಿಸುತ್ತಾನೆ. ಪ್ರಸ್ತುತ ಮೇಷ ರಾಶಿಯಲ್ಲಿ ಸಂಚರಿಸುತ್ತಿರುವ ಮಂಗಳ ಮತ್ತು ವೃಷಭ ರಾಶಿಯಲ್ಲಿರುವ ಗುರು ಚಂದ್ರದೇವನಿಗೆ ಇಷ್ಟವಾದ ಗ್ರಹಗಳು.a
Gajakesari Yoga: ಗುರು-ಚಂದ್ರರ ಯುತಿಯಿಂದ ಶುಭಕರ ಗಜಕೇಸರಿ ಯೋಗ ನಿರ್ಮಾಣವಾಗಿದೆ. ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಮೂರು ರಾಶಿಯವರಿಗೆ ಬಂಗಾರದ ಸಮಯ ಎನ್ನಲಾಗುತ್ತಿದೆ.
Moon In Gemini: ನವೆಂಬರ್ ಮಾಸದ ಮೊದಲ ದಿನವೇ ಚಂದ್ರನು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಕೆಲವು ರಾಶಿಯವರ ದೃಷ್ಟಿಯಿಂದ ಅತ್ಯುತ್ತಮ ಸಮಯ ಎಂದು ಹೇಳಲಾಗುತ್ತಿದೆ.
Shani-Chandra Vishayoga: ಜ್ಯೋತಿಷ್ಯದಲ್ಲಿ ಶನಿಯನ್ನು ಬಹಳ ಮುಖ್ಯವಾದ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದು ನಿಧಾನ ವೇಗದಲ್ಲಿ ಚಲಿಸುವ ಏಕೈಕ ಗ್ರಹವಾಗಿದ್ದು, ಒಂದು ರಾಶಿಯಿಂದ ಇನ್ನೊಂದಕ್ಕೆ ಚಲಿಸಲು ಎರಡೂವರೆ ವರ್ಷಗಳು ಬೇಕಾಗುತ್ತದೆ. ಜನವರಿ 17 ರಂದು, ಶನಿಯು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದು, ಇದೀಗ ಅದೇ ರಾಶಿಯಲ್ಲಿ ನೆಲೆಸಿದ್ದಾನೆ.
Guru Chandra Yuti in Meen 2023 : ಗುರು-ಚಂದ್ರನ ಸಂಯೋಗವು ಗಜಕೇಸರಿ ಯೋಗವನ್ನು ಉಂಟುಮಾಡುತ್ತದೆ, ಇದು ಎಲ್ಲಾ 12 ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಮತ್ತೊಂದೆಡೆ, ಈ ಗಜಕೇಸರಿ ಯೋಗವು 3 ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಈ ಗಜಕೇಸರಿ ಯೋಗವು ಯಾವ ರಾಶಿಯವರಿಗೆ ಅಪಾರ ಹಣ, ಪ್ರಗತಿ ಮತ್ತು ಯಶಸ್ಸನ್ನು ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.