ಬ್ಯಾಂಕ್ ಆಫ್ ಬರೋಡಾ 5 ವರ್ಷಗಳ ಅವಧಿಯ FD ಯೋಜನೆಯಲ್ಲಿ ಸಾಮಾನ್ಯ ನಾಗರಿಕರಿಗೆ ಶೇ.6.30, ಹಿರಿಯ ನಾಗರಿಕರಿಗೆ ಶೇ.6.90 ಮತ್ತು ಅತಿ ಹಿರಿಯ ನಾಗರಿಕರಿಗೆ ಶೇ.7.00ರಷ್ಟು ಬಂಪರ್ ಬಡ್ಡಿಯನ್ನ ನೀಡುತ್ತಿದೆ.
ಎಫ್‌ಡಿ ಖಾತೆಗಳಲ್ಲಿ ಗ್ರಾಹಕರು ಠೇವಣಿ ಮಾಡಿದ ಸಂಪೂರ್ಣ ಹಣವನ್ನ ನಿಗದಿತ ಅವಧಿಯ ನಂತರ ಸ್ಥಿರ ಬಡ್ಡಿಯೊಂದಿಗೆ ಮರಳಿ ಪಡೆಯುತ್ತಾರೆ. ಬ್ಯಾಂಕ್ ಆಫ್ ಬರೋಡಾ FD ಖಾತೆಗಳ ಮೇಲೆ 3.50% ರಿಂದ 7.20% ವರೆಗಿನ ಬಡ್ಡಿದರಗಳನ್ನ ನೀಡುತ್ತದೆ.
Bank Merger in India: ಕೇಂದ್ರ ಸರ್ಕಾರವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಸಣ್ಣ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ದೊಡ್ಡ ಬ್ಯಾಂಕುಗಳೊಂದಿಗೆ ವಿಲೀನಗೊಳಿಸುವ ಮಹತ್ವದ ಯೋಜನೆಯನ್ನು ಸರ್ಕಾರ ರೂಪಿಸಿದೆ. ಇದರಿಂದಾಗಿ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದ್ದು, 2027ರೊಳಗೆ ಈ ವಿಲೀನ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ಗುರಿ ಇದೆ.
FD ಖಾತೆಗಳಲ್ಲಿ ಗ್ರಾಹಕರು ನಿಗದಿತ ಅವಧಿಯ ನಂತರ ಸ್ಥಿರ ಬಡ್ಡಿಯೊಂದಿಗೆ ಸಂಪೂರ್ಣ ಅಸಲು ಮೊತ್ತವನ್ನ ಮರಳಿ ಪಡೆಯುತ್ತಾರೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಕನಿಷ್ಠ 7 ದಿನಗಳಿಂದ ಗರಿಷ್ಠ 10 ವರ್ಷಗಳವರೆಗೆ ಎಫ್‌ಡಿ ಖಾತೆಗಳನ್ನ ತೆರೆಯಬಹುದು.
Bank of Baroda 36 months FD: FD ಖಾತೆಗಳಲ್ಲಿ ಗ್ರಾಹಕರು ನಿಗದಿತ ಅವಧಿಯ ನಂತರ ಸ್ಥಿರ ಬಡ್ಡಿಯೊಂದಿಗೆ ಸಂಪೂರ್ಣ ಅಸಲು ಮೊತ್ತವನ್ನು ಮರಳಿ ಪಡೆಯುತ್ತಾರೆ. ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಹೂಡಿಕೆಯ ಮೇಲೆ ಉತ್ತಮ ಬಡ್ಡಿಯನ್ನು ನೀಡುತ್ತಿದೆ.
FD ಮಾಡುವ ಮೊದಲು ಸ್ವಲ್ಪ ಸಂಶೋಧನೆ ಮಾಡಬೇಕು. ಯಾವ ಬ್ಯಾಂಕ್ ಹೆಚ್ಚಿನ ಬಡ್ಡಿಯನ್ನು ನೀಡುತ್ತಿದೆ ಎಂಬುದನ್ನು ಕಂಡುಕೊಳ್ಳಬೇಕು. ಹೀಗೆ ಮಾಡುವುದರಿಂದ ನೀವು ಉತ್ತಮ ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ.
Bank of Baroda FD: ಬ್ಯಾಂಕ್ ಆಫ್ ಬರೋಡಾ ಎಫ್‌ಡಿ ಮೇಲೆ ಉತ್ತಮ ಲಾಭವನ್ನು ನೀಡುತ್ತಿದೆ. ಈ ಸರ್ಕಾರಿ ಬ್ಯಾಂಕಿನಲ್ಲಿ ನೀವು 2 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದರೆ, ನಿಮಗೆ 30,228 ರೂಪಾಯಿಗಳವರೆಗೆ ಸ್ಥಿರ ಬಡ್ಡಿ ಸಿಗುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಬ್ಯಾಂಕ್ ಆಫ್ ಬರೋಡಾದಲ್ಲಿ 7 ದಿನಗಳಿಂದ 10 ವರ್ಷಗಳವರೆಗೆ ಎಫ್‌ಡಿಗಳನ್ನು ಮಾಡಬಹುದು. ಈ ಸರ್ಕಾರಿ ಬ್ಯಾಂಕ್ 7 ರಿಂದ 14 ದಿನಗಳ ಅವಧಿಯ ಎಫ್‌ಡಿಗಳಿಗೆ ಶೇ.3.50ರಿಂದ ಶೇ.4ರವರೆಗೆ ಬಡ್ಡಿಯನ್ನು ಪಾವತಿಸುತ್ತಿದೆ.
Bank of Baroda Recruitment 2024: ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.
BOB 360 Scheme: ಬ್ಯಾಂಕ್ ಆಫ್ ಬರೋಡ ಜನವರಿ 15 ರಂದು ಬ್ಯಾಂಕಿನ ಅಲ್ಪಾವಧಿಯ ಚಿಲ್ಲರೆ ಅವಧಿಯ ಠೇವಣಿಗಳನ್ನು ಹೆಚ್ಚಿಸುಲು ಮತ್ತು ಠೇವಣಿಗಳ ವೆಚ್ಚವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಬಾಬ್ 360 ಎಂಬ ಠೇವಣಿ ಯೋಜನೆಯನ್ನು ಪ್ರಾರಂಭಿಸಿದೆ.
Saving Scheme Vs Bank FD: ನಿಮ್ಮ ಉಳಿತಾಯ ಹಣವನ್ನು ಯಾವ ಯೋಜನೆ ಅಡಿಯಲ್ಲಿ ಹೂಡಿದರೆ ಹೆಚಿನ ಆದಾಯ ಬರುತ್ತದೆ ನಿಮಗೆ ಗೊತ್ತೆ? ಸಣ್ಣ ಉಳಿತಾಯ ಯೋಜನೆ ಉತ್ತಮವಾ ಅಥವಾ ಬ್ಯಾಂಕ್ ಠೇವಣಿ ಉತ್ತಮವಾ? ಇದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ತಾಲ್ಲೂಕಿನ ಹೊಸಳ್ಳಿ ಗ್ರಾಮದ ದೂರುದಾರ ಮಂಜುನಾಥ ಕಾಂಬಳೆ ಅನ್ನುವವರ ಹೆಸರಿನಲ್ಲಿ ದಿ:26/03/1999 ರಂದು ಐದು ಸಾವಿರ ರೂಪಾಯಿ ಹಣವನ್ನು ಆಗಿನ ಧಾರವಾಡದ ದೇನಾ ಬ್ಯಾಂಕಿನಲ್ಲಿ ಖಾಯಂ ಠೇವಣಿ ಇಟ್ಟಿದ್ದರು. ಸದರಿ ದೇನಾ ಬ್ಯಾಂಕ ನಂತರ ಬ್ಯಾಂಕ್‍ಆಪ್ ಬರೋಡಾದಲ್ಲಿ ವಿಲೀನವಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.