Simple Tips for Cleaning: ಸ್ವಚ್ಛವಾದ ಮನೆಯು ಸುಂದರವಾಗಿ ಮತ್ತು ಆಕರ್ಶಕವಾಗಿ ಕಾಣುತ್ತದೆ. ಮನೆಯ ಮಹಡಿಗಳನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಮಾಡಲು ಮನೆಯ ಮಹಿಳೆಯರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದರೆ ಇದು ಎಲ್ಲರಿಗೂ ಎಲ್ಲಾ ಸಮಯದಲ್ಲೂ ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಅನೇಕ ಬಾರಿ, ಕಲೆಗಳು ನೆಲದ ಮೇಲೆ ಜಿಡ್ಡಿನಂತೆ ಗಟ್ಟಿಯಾಗಿ ನೆಲಯೂರುತ್ತವೇ ಎಷ್ಟೇ ಬಾರಿ ಕೈ ಬಿದ್ದುಹೋಗುವ ಹಾಗೆ ಹೊರೆಸಿದರೂ ಕೂಡ ಆ ಕಲೆಗಳು ಮಾಯವಾಗುವುದಿಲ್ಲ. ಹಾಗಾದರೆ ಇಂತಹ ಕಲೆಗಳನ್ನು ಹೋಗಲಾಡಿಸುವುದು ಹೇಗೆ..? ಇಲ್ಲಿವೆ ನೋಡಿ ಸಿಂಪಲ್ ಟಿಪ್ಸ್
How to remove yellow stains from white clothes: ಮಳೆಗಾಲದಲ್ಲಿ ಕೆಸರು ಸಮಸ್ಯೆಯೂ ಒಂದು. ಎಷ್ಟೇ ಎಚ್ಚರಿಕೆ ವಹಿಸಿದರೂ ನಡೆಯುವಾಗ ಬಟ್ಟೆಯ ಮೇಲೆ ಒಂದಿಷ್ಟು ಮಣ್ಣು ಬೀಳುತ್ತದೆ. ಬಟ್ಟೆಯ ಮೇಲಿನ ಕೊಳೆಯನ್ನು ಬಹಳ ಸುಲಭವಾಗಿ ಹೋಗಲಾಡಿಸಲು ಈ ಟಿಪ್ಸ್ʼಗಳನ್ನು ಪ್ರಯತ್ನಿಸಿ.
Yellow stains on white clothes: ಕಾಸ್ಟಿಕ್ ಸೋಡಾ ಅಜೈವಿಕ ಸಂಯುಕ್ತವಾಗಿದ್ದು ಇದನ್ನು ಸೋಡಾ ಬೂದಿ ಎಂದೂ ಕರೆಯುತ್ತಾರೆ. ಕಾಸ್ಟಿಕ್ ಸೋಡಾವನ್ನು ಇತರ ಹಲವು ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದು ಘನ ಮತ್ತು ದ್ರವ ರೂಪಗಳಲ್ಲಿ ಬರುತ್ತದೆ. ಇದು ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ದೊರೆಯುತ್ತದೆ.
Furniture Cleaning Hacks: ಅನೇಕ ಜನರ ಮನೆಗಳಲ್ಲಿ ಪೀಠೋಪಕರಣಗಳು ಇರುತ್ತವೆ. ಇವುಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಜತೆಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಅವುಗಳನ್ನು ಸರಿಯಾಗಿ ನಿರ್ವಹಿಸುವುದು ಅಷ್ಟೇ ಮುಖ್ಯ. ಕಾಳಜಿ ವಹಿಸದಿದ್ದರೆ ಅವುಗಳು ಕೊಳಕು ಆಗುತ್ತವೆ. ನಂತರ ಗೀರುಗಳು ಬೀಳುವುದು, ಬಣ್ಣ ಬದಲಾಗುವ ಸಮಸ್ಯೆಗೆ ತುತ್ತಾಗುತ್ತವೆ. ಹೀಗಾಗಿ ಟೇಬಲ್, ಕುರ್ಚಿ, ಅಲ್ಮಿರಾ ಅಥವಾ ಯಾವುದೇ ಇತರ ಪೀಠೋಪಕರಣಗಳನ್ನು ಸುಲಭವಾಗಿ ಸ್ವಚ್ಛಗೊಳಿಸಲು ಇಲ್ಲಿ ಕೆಲವೊಂದು ಟಿಪ್ಸ್ ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.