Monoclonal Antibody Therapy: ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ, ಆಂಟಿಬಾಡಿಯ ಒಂದು 'ಕಾಪಿ'ಯಾಗಿದೆ. ಇದು ಒಂದು ವಿಶಿಷ್ಟ ಆಂಟಿಜನ್ ಅನ್ನು ಟಾರ್ಗೆಟ್ ಮಾಡುತ್ತದೆ. ಈ ಚಿಕಿತ್ಸಾ ಪದ್ಧತಿಯನ್ನು ಈ ಮೊದಲು ಎಬೋಲಾ ಹಾಗೂ HIV ರೋಗಿಗಳಲ್ಲಿ ಬಳಸಲಾಗಿದೆ.
ಇಂಡಿಯನ್ ಬ್ಯಾಂಕುಗಳ ಸಂಘ (ಐಬಿಎ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಈ ಪ್ರಕಟಣೆಗಳ ಪ್ರಕಾರ, ಸಂಬಳ ಪಡೆಯುವವರು, ಸಂಬಳ ಪಡೆಯದವರು ಮತ್ತು ಪಿಂಚಣಿದಾರರು ಸೇರಿದಂತೆ ವ್ಯಕ್ತಿಗಳು ಕೋವಿಡ್ ಚಿಕಿತ್ಸೆಗಾಗಿ (Covid-19 Treatment) ಅಸುರಕ್ಷಿತ ವೈಯಕ್ತಿಕ ಸಾಲಗಳನ್ನು ₹ 25,000 ದಿಂದ 5 ಲಕ್ಷದವರೆಗೆ ಈ ಸಾಲವನ್ನು ಪಡೆಯಬಹುದು.
ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ ವಿಪರೀತ ಬಿಲ್ಲಿಂಗ್ ಮಾಡಿದ್ದಕ್ಕಾಗಿ ರೋಗಿಗಳು ದೂರು ನೀಡಿರುವ ಹಿನ್ನಲೆಯಲ್ಲಿ ಈಗ ತೆಲಂಗಾಣದಲ್ಲಿನ 10 ಆಸ್ಪತ್ರೆಗಳ ಪರವಾನಿಗೆಯನ್ನ ರದ್ದುಗೊಳಿಸಲಾಗಿದೆ.ತೆಲಂಗಾಣದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರ ಕಚೇರಿ ಶನಿವಾರ 79 ಆಸ್ಪತ್ರೆಗಳಿಗೆ ನೋಟಿಸ್ ನೀಡಿದೆ.
ಕರೋನಾ ಚಿಕಿತ್ಸೆಯ ಸಂದರ್ಭದಲ್ಲಿ ಸುದೀರ್ಘ ಅವಧಿಗೆ ಸ್ಟೆರಾಯ್ಡ್ ಬಳಸಿದ ಪರಿಣಾಮ ಬ್ಲ್ಯಾಕ್ ಫಂಗಸ್ ಹೆಚ್ಚಲು ಕಾರಣ ಎನ್ನಲಾಗಿದೆ. ಅಶುದ್ಧ ಆಮ್ಲಜನಕ ಮತ್ತು ವೆಂಟಿಲೇಟರ್ ಬಳಕೆಯ ಪರಿಣಾಮ ಕೂಡಾ ಬ್ಲಾಕ್ ಫಂಗಸ್ ಎನ್ನಲಾಗಿದೆ ಡಯಾಬಿಟಿಸ್ ರೋಗಿಗಳಿಗೆ ಕರೋನಾ ಉಂಟಾದಾಗ ಸ್ಟೆರಾಯಿಡ್ ನೀಡಲಾಗುತ್ತದೆ.
Remdesivir is not effective in treating COVID-19 patients: ಕರೋನಾ ಸಾಂಕ್ರಾಮಿಕಕ್ಕೆ ಇನ್ನೂ ಯಾವುದೇ ನಿಖರವಾದ ಚಿಕಿತ್ಸೆ ಪತ್ತೆಯಾಗಿಲ್ಲ. ಕೆಲವು ದಿನಗಳ ಹಿಂದೆ ಪ್ಲಾಸ್ಮಾ ಚಿಕಿತ್ಸೆಯನ್ನು ಕರೋನಾ ಚಿಕಿತ್ಸೆಯ ಪ್ರೋಟೋಕಾಲ್ನಿಂದ ತೆಗೆದುಹಾಕಲಾಗಿದೆ.
Ivermectin 12mg In Corona Treatment - ಗೋವಾ ಸರ್ಕಾರ 18 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಎಲ್ಲಾ ಸೊಂಕಿತರಿಗೆ Ivermectin ಬಳಕೆಗೆ ಅನುಮತಿ ನೀಡಿದೆ. ಜ್ವರ ಗಂಭೀರ ಸ್ವರೂಪ ಪಡೆದುಕೊಳ್ಳಬಾರದು ಎಂಬುದು ಇದರ ಹಿಂದಿನ ಉದ್ದೇಶ.
Remdesivir Injection - ಕೇಂದ್ರ ಸರ್ಕಾರವು ರೆಮ್ಡಿಸಿವಿರ್ ಇಂಜೆಕ್ಷನ್ (Remdesivir Injection) ಬೆಲೆಯನ್ನು ಕಡಿಮೆಗೊಳಿಸಿ ದೇಶದ ಕರೋನಾ ರೋಗಿಗಳಿಗೆ ಹೆಚ್ಚಿನ ಪರಿಹಾರ ನೀಡಿದೆ. ಈ ಚುಚ್ಚುಮದ್ದಿನ ಬೆಲೆಯನ್ನು ಸರ್ಕಾರ (Modi Government)ಎರಡು ಸಾವಿರ ರೂಗಳಷ್ಟು ಕಡಿತ ಮಾಡಿದೆ
ವಿಶ್ವಾದ್ಯಂತ ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳ ಮಧ್ಯೆ, ವಿಜ್ಞಾನಿಗಳು ಕೇವಲ 24 ಗಂಟೆಗಳಲ್ಲಿ ಕರೋನಾದ ಸೋಂಕನ್ನು ನಿವಾರಿಸುವ ಔಷಧಿಯೊಂದನ್ನು ಕಂಡುಹಿಡಿದಿದ್ದಾರೆ. ಮೊಲ್ನುಪಿರಾವಿರ್ (Molnupiravir) ಹೆಸರಿನ ಈ ಔಷಧಿ ಕರೋನಾ ರೋಗಿಗಳಲ್ಲಿ ಸೋಂಕಿನ ಹರಡುವಿಕೆಯನ್ನು ತಡೆಯುವುದಲ್ಲದೆ, ಮುಂದೆ ಅವರಿಗೆ ಆಗುವ ಗಂಭೀರ ಕಾಯಿಲೆಗಳಿಂದಲೂ ಕೂಡ ರಕ್ಷಿಸುತ್ತದೆ.
ಕರೋನಾವೈರಸ್ ಚಿಕಿತ್ಸೆಯಲ್ಲಿ ಈಗ ಹೈಡ್ರಾಕ್ಸಿಕ್ಲೋರೋಕ್ವಿನ್ ಬದಲಿಗೆ ಐವರ್ಮೆಕ್ಟಿನ್ ಮಾತ್ರೆಗಳನ್ನು ಬಳಸಲಾಗುತ್ತದೆ. ಐವರ್ಮೆಕ್ಟಿನ್ ಮಾತ್ರೆಗಳನ್ನು ದೇಶದ ಅನೇಕ ಆಸ್ಪತ್ರೆಗಳಲ್ಲಿ ಹಾಗೂ ಏಮ್ಸ್, ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜು ಮತ್ತು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಬಳಸಲಾಗುತ್ತಿದೆ.
ಈ ವೆಂಟಿಲೇಟರ್ ಅನ್ನು ತಾಂತ್ರಿಕವಾಗಿ ಸುಮಾರು ಎರಡೂವರೆ ತಿಂಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆ. ಏಮ್ಸ್ ರಿಷಿಕೇಶ ಪರೀಕ್ಷೆಯಲ್ಲಿ ಸಂಪೂರ್ಣ ಸ್ಥಳೀಯ ವೆಂಟಿಲೇಟರ್ 'ಪ್ರಾಣವಾಯು' ಯಶಸ್ವಿಯಾಗಿದೆ.
ಕರೋನಾ ವೈರಸ್ ಚಿಕಿತ್ಸೆಗೆ ಲಸಿಕೆ ಬರಲು ಇನ್ನೂ ಸುಮಾರು 12 ರಿಂದ 18 ತಿಂಗಳುಗಳ ಕಾಲಾವಕಾಶ ಬೇಕಾಗಲಿದೆ. ಆದರೆ ಅಲ್ಲಿಯವರೆಗೆ ಈ ಕಾಯಿಲೆಗೆ ಹೇಗೆ ಚಿಕಿತ್ಸೆ ನೀಡಬೇಕು? ಎಂಬ ಪ್ರಶ್ನೆ ಇದೀಗ ವಿಶ್ವಾದ್ಯಂತ ವೈದ್ಯರಿಗೆ ಕಾಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.