SBI life insurance: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೀವೂ ಸಹ ಖಾತೆ ಹೊಂದಿರುವವರು ಈ ವಿಷಯದ ಬಗ್ಗೆ ತಿಳಿದಿರಬೇಕು. ಇಲ್ಲದಿದ್ದರೆ, ಅವರು ಅನೇಕ ಪ್ರಯೋಜನಗಳನ್ನು ಕಳೆದುಕೊಳ್ಳಬಹುದು.
EPFO News: ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ತನ್ನ ಭವಿಷ್ಯ ನಿಧಿ ಸದಸ್ಯರಿಗೆ ಹಲವು ವಿಧದ ಸೇವೆಗಳನ್ನು ಒದಗಿಸುತ್ತದೆ. ಅವುಗಳಲ್ಲಿ ಕೆಲವು ಯೋಜನೆಗಳನ್ನು ಇಪಿಎಫ್ಒ ಸದಸ್ಯರ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ರೂಪಿಸಲಾಗಿದ್ದು, ಈ ಬಗ್ಗೆ ಕೆಲವೇ ಕೆಲವು ಜನರಿಗಷ್ಟೇ ತಿಳಿದಿರುತ್ತದೆ. EPF ಫಾರ್ಮ್ 5IF ಅಂತಹ ಒಂದು ಪ್ರಯೋಜನವನ್ನು ನೀಡುವ ನಮೂನೆಯಾಗಿದೆ.
ಈ ವಿಮೆಯನ್ನು ಪ್ರಮುಖವಾಗಿರೈಲು ಅಪಘಾತಗಳು ಮತ್ತು ಸಂಬಂಧಿತ ಅಪಘಾತಗಳ ಸಂದರ್ಭದಲ್ಲಿ ಆರ್ಥಿಕ ರಕ್ಷಣೆಗಾಗಿ ಭಾರತೀಯ ರೈಲ್ವೆ ಪ್ರಾರಂಭಿಸಿದ ಐಚ್ಛಿಕ ಪ್ರಯಾಣ ವಿಮಾ ಯೋಜನೆಯ ಭಾಗವಾಗಿ ಆರಂಭಿಸಲಾಗಿದೆ.
2015ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಈ ಶುದ್ಧ ಅವಧಿ ವಿಮಾ (Pure Term Insurance) ಯೋಜನೆಯು ಯಾವುದೇ ಲಾಭ್ಯಾಂಶ ಅಥವಾ ಮೆಚ್ಯೂರಿಟಿ ಮೊತ್ತವನ್ನು ನೀಡದೆ, ಕೇವಲ ಮರಣ ರಕ್ಷಣೆಯ ಮೇಲೆ ಕೇಂದ್ರೀಕೃತವಾಗಿದೆ.
ಈ 4 ಕಾರ್ಮಿಕ ಸಂಹಿತೆಗಳ ಭಾಗವಾಗಿರುವ ಹಲವು ಮಹತ್ವದ ನಿರ್ಧಾರಗಳಲ್ಲಿ ಎಲ್ಲಾ ಕಾರ್ಮಿಕರಿಗೆ ಪಿಎಫ್, ಇಎಸ್ಐಸಿ, ವಿಮೆ ಮತ್ತು ಇತರ ಸಾಮಾಜಿಕ ಭದ್ರತಾ ಪ್ರಯೋಜನಗಳು ಸಿಗುತ್ತವೆ ಎಂದು ಸಚಿವಾಲಯ ತಿಳಿಸಿದೆ.
ಯಾವುದೇ ಪ್ರೀಮಿಯಂ ಪಾವತಿಸದೆ ನಿಮಗೆ 7 ಲಕ್ಷ ರೂ.ನ ಉಚಿತ ವಿಮೆ ಸಿಗುತ್ತದೆ. ಈ EDLI ಯೋಜನೆ ಅಂದರೆ ಏನು? ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನೀಡುವ ಉಚಿತ ಜೀವ ವಿಮೆಯ ಬಗ್ಗೆ ಸಂಪೂರ್ಣ ವಿವರಗಳು ಇಲ್ಲಿವೆ.
ಈಗ ಆರೋಗ್ಯ ವಿಮೆಯ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ ಹಾಗಾಗಿಅಪಘಾತ ಅಥವಾ ಅನಿರೀಕ್ಷಿತ ಪರಿಸ್ಥಿತಿಯ ಸಂದರ್ಭದಲ್ಲಿ ಆರ್ಥಿಕ ಹೊರೆ ಕಡಿಮೆ ಮಾಡುವ ವಿಚಾರದೊಂದಿಗೆ ಹಲವರು ವಿಮೆಯತ್ತ ಮುಖ ಮಾಡುತ್ತಿದ್ದಾರೆ.
Post Office Insurance Scheme : ಮಧ್ಯಮ ವರ್ಗದವರ ಒಳಿತಿಗಾಗಿಯೇ ಕೇಂದ್ರ ಸರ್ಕಾರ ವಿಮೆ ಯೋಜನೆಯೊಂದನ್ನು ಜಾರಿಗೊಳಿಸಿದ್ದು, ಇದರಿಂದ ಕಡಿಮೆ ಹೂಡಿಕೆಯಲ್ಲೂ 15 ಲಕ್ಷ ರೂ.ಗಳವರೆಗೆ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.
Crime News: ನಿರ್ಗತಿಕ ಅಳಿಯನ ಅಸ್ತಿಯ ಮೇಲೆ ಮಾವನ ಕಣ್ಣು ಬಿದ್ದಿತ್ತು. ಅಳಿಯನ ಜೊತೆ ನಾಟಕದ ಸ್ನೇಹ ಬೆಳೆಸಿ, ಸ್ನೇಹತರ ಜೊತೆ ಸೇರಿ ಎಣ್ಣೆ ಹೊಡೆಸುತ್ತಿದ್ದ ಮಾವ ತನ್ನ ಗ್ಯಾಂಗ್ ಜೊತೆ ಸೇರಿ ಅಳಿಯನಿಗೆ ಮಸಣದ ದಾರಿ ತೋರಿಸಿದ್ದಾರೆ. ಆದರೀಗ ಜೈಲು ಪಾಲಾಗಿರುವ ಮಾವನ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದದ್ದೇ ರೋಚಕ...
PMSBY Scheme: ಬಡ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ಸಹಾಯವಾಗಿರುವ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಪ್ರಮುಖವಾಗಿದೆ. ಮೋದಿ ಸರ್ಕಾರದ ಈ ಯೋಜನೆ ಲಕ್ಷಾಂತರ ಕುಟುಂಬಗಳಿಗೆ ಭದ್ರತೆ ಮತ್ತು ಆತ್ಮವಿಶ್ವಾಸ ನೀಡುತ್ತಿದೆ.
EPFO: ನೌಕರರು ಜೀವನವಿಡೀ ಸಂಪಾದಿಸಿ ಕೂಡಿಟ್ಟ ಇಪಿಎಫ್ಒ ಹಣ ಕೇವಲ ಪಿಎಫ್ ಖಾತೆದಾರರಿಗೆ ಮಾತ್ರವಲ್ಲ ಅವರನ್ನೇ ನಂಬಿರುವ ವೃದ್ಧ ಪೋಷಕರು, ಹೆಂಡತಿ, ಮಕ್ಕಳು ಎಲ್ಲರಿಗೂ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಆದರೆ, ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುವ ಸಣ್ಣ ಕೆಲಸವನ್ನು ನೀವು ಮಾಡದಿದ್ದರೆ ನಿಮ್ಮನ್ನೇ ನಂಬಿರುವ ನಿಮ್ಮ ಕುಟುಂಬಸ್ಥರು ಅಗತ್ಯವಿದ್ದಾಗ ಹಣಕ್ಕಾಗಿ ಪರಿತಪಿಸಬೇಕಾಗುತ್ತದೆ.
EPFO: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರು ಮತ್ತವರನ್ನು ನಂಬಿರುವ ಕುಟುಂಬದವರ ಜೀವನವನ್ನು ಮತ್ತಷ್ಟು ಸುಲಭಗೊಳಿಸಲು ಪ್ರಮುಖ ಬದಲಾವಣೆಗೆ ಮುಂದಾಗಿದೆ. ಇದರ ಅಡಿಯಲ್ಲಿ ಪಿಎಫ್ ಚಂದಾದಾರರು ಭವಿಷ್ಯ ನಿಧಿ ಸದಸ್ಯರು ಮತ್ತು ಪಿಂಚಣಿದಾರರಿಗೆ ಸಂಬಂಧಿಸಿದಂತೆ ದೊಡ್ಡ ಪರಿಹಾರವನ್ನು ನೀಡಿದೆ.
ಕ್ಲೈಮ್ ಸಲ್ಲಿಸುವಾಗ ಪಾಲಿಸಿ ಬಾಂಡ್, ಮರಣ ಪ್ರಮಾಣಪತ್ರ, ವೈದ್ಯಕೀಯ ದಾಖಲೆಗಳು, ಬ್ಯಾಂಕ್ ವಿವರಗಳು ಇತ್ಯಾದಿಗಳನ್ನು ಸಂಪೂರ್ಣವಾಗಿ ಸಲ್ಲಿಸಿ. ಇವುಗಳ ಕೊರತೆಯಿಂದ ಕ್ಲೈಮ್ ವಿಳಂಬವಾಗಬಹುದು
ಆರೋಗ್ಯ ವಿಮೆ ತೆಗೆದುಕೊಳ್ಳುವ ಮೊದಲು ಜಾಗರೂಕರಾಗಿರಿ. ಕೆಲವು ಕಂಪನಿಗಳು ಕಡಿಮೆ ಪ್ರೀಮಿಯಂ ತೋರಿಸಿ ಗ್ರಾಹಕರನ್ನು ವಂಚಿಸುತ್ತವೆ. ಕ್ಲೈಮ್ ಪಾವತಿಯಲ್ಲಿ ನಿರ್ಲಕ್ಷ್ಯ ತೋರುತ್ತವೆ. 'ಕೌನ್ಸಿಲ್ ಆಫ್ ಇನ್ಶುರೆನ್ಸ್ ಒಂಬುಡ್ಸ್ಮನ್' (CIO) ವರದಿಯಂತೆ, ಕೆಲವು ಕಂಪನಿಗಳ ವಿರುದ್ಧ ಹೆಚ್ಚಿನ ದೂರುಗಳಿವೆ.
Travel Insurance: ನಿಮ್ಮ ಜೇಬಿನಿಂದ ನಯಾ ಪೈಸೆ ಖರ್ಚಿಲ್ಲದೆ 10 ಲಕ್ಷ ರೂ.ವರೆಗೂ ವಿಮಾ ಸೌಲಭ್ಯವನ್ನು ಪಡೆಯಬಹುದು. ಹೇಗೆಂದು ತಿಳಿಯಲು ಮುಂದೆ ಓದಿ.
Post Office Insurance: ಸುರಕ್ಷಿತ ಹಾಗೂ ಭವಿಷ್ಯದ ದೃಷ್ಟಿಯಿಂದ ಹೂಡಿಕೆಗಾಗಿ ಯೋಚಿಸುತ್ತಿದ್ದರೆ ಪೋಸ್ಟ್ ಆಫೀಸ್ನ ಅತ್ಯುತ್ತಮ ಜೀವ ವಿಮಾ ಯೋಜನೆ ಕೂಡ ನಿಮಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು.
LPG Cylinder Insurance: ಎಲ್ಪಿಜಿ ಸಿಲಿಂಡರ್ನಲ್ಲಿ ತುಂಬಿರುವ ಅನಿಲವು ತುಂಬಾ ದಹನಕಾರಿಯಾಗಿರುತ್ತದೆ. ಎಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೂ ಸಹ ಹಲವು ಬಾರಿ ಅಪಘಾತ ಪಸಂಭವಿಸಿರುವಂತಹ ಹಲವು ಪ್ರಕರಣಗಳು ಆಗಾಗ್ಗೆ ಮುನ್ನಲೆಗೆ ಬರುತ್ತವೆ. ಅಂತಹ ಸಂದರ್ಭದಲ್ಲಿ ಅಪಘಾತದಿಂದ ಉಂಟಾದ ನಷ್ಟವನ್ನು ಗ್ರಾಹಕರು ವಿಮೆಯ ಮೂಲಕ ಸರಿದೂಗಿಸಬಹುದು.
New Financial year Rules Change:ಇಂದಿನಿಂದ ಎಂದರೆ 01 ಏಪ್ರಿಲ್ 2024ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಿದೆ. ಅದರ ಮೊದಲ ದಿನದಲ್ಲಿ ಗ್ಯಾಸ್ ಬೆಲೆಯಲ್ಲಿ ದೊಡ್ಡ ಪರಿಹಾರ ಕಂಡುಬಂದಿದೆ. 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಯನ್ನು ಕಡಿಮೆ ಮಾಡಲಾಗಿದ್ದು, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಷ್ಟೇ ಅಲ್ಲದೆ, ಇನ್ನೂ ಕೆಲವು ಪ್ರಮುಖ ನಿಯಮಗಳು ಕೂಡ ಬದಲಾಗಲಿವೆ.
Tax Saving:ವಿಮೆಯು ಹಣಕಾಸು ವ್ಯವಸ್ಥೆಗೆ ಸುರಕ್ಷತಾ ಜಾಲವಿದ್ದಂತೆ. ಇದು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಅಪಘಾತಗಳು, ಅನಾರೋಗ್ಯ ಅಥವಾ ಸಾವಿನಂತಹ ಅನಿರೀಕ್ಷಿತ ಘಟನೆಗಳಿಂದ ರಕ್ಷಿಸುತ್ತದೆ. ವಿಮೆಯನ್ನು ಖರೀದಿಸಿದಾಗ, ವಿಮಾ ಕಂಪನಿಗೆ ಪ್ರೀಮಿಯಂ ಪಾವತಿಸಲಾಗುತ್ತದೆ.