Flesh Eating Bacteria symptoms : ಎರಡು ವರ್ಷಗಳ ಕಾಲ ಜಗತ್ತನ್ನು ಬೆಚ್ಚಿಬೀಳಿಸಿದ ಕೋವಿಡ್ ಸಾಂಕ್ರಾಮಿಕದ ನಂತರ, ಹೆಚ್ಚು ಭಯಾನಕ ಕಾಯಿಲೆಯ ಪ್ರಕರಣಗಳು ಕ್ರಮೇಣ ಹೆಚ್ಚಾಗುತ್ತಿವೆ. ಸಧ್ಯ ಇಂತಹುದೇ ಒಂದು ಮಾರಕ ಬ್ಯಾಕ್ಟೀರಿಯಾ ಹೆಸರು ಮುನ್ನಲೆ ಬಂದಿದ್ದು, ಈ ಸೋಂಕು ಕೇವಲ 48 ಗಂಟೆಗಳಲ್ಲಿ ಕೊಲ್ಲುತ್ತದೆ.. ಹೆಚ್ಚಿನ ವಿವರ ಇಲ್ಲಿದೆ..
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ EPFO, ಮಹಾಮಾರಿ ಕೊವಿಡ್-19 ಪ್ರಕೋಪದ ಹಿನ್ನೆಲೆ ವಿಥ್ ಡ್ರಾ ಕ್ಲೈಮ್ ವಾಡುವ ಸಂದರ್ಭದಲ್ಲಿ EPF ಸದಸ್ಯರು ಯಾವುದೇ ರೀತಿಯ ದಾಖಲೆ ಅಥವಾ ಪ್ರಮಾಣಪತ್ರ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.
ಡಬ್ಲ್ಯುಎಚ್ಒನ ತಾಂತ್ರಿಕ ಮುಖ್ಯಸ್ಥೆ ಮಾರಿಯಾ ವ್ಯಾನ್ ಕಾರ್ಖೋವ್ ಸೋಮವಾರ ಜಿನೀವಾ ಪತ್ರಿಕಾಗೋಷ್ಠಿಯಲ್ಲಿ ಲಕ್ಷಣರಹಿತ ರೋಗಿಗಳ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ಇದು WHO ಈ ಮೊದಲು ನೀಡಿದ್ದ ಹೇಳಿಕೆಯನ್ನು ಹೊಡೆದು ಹಾಕಿದೆ.
ಸೂರ್ಯನ ಶಾಖದಿಂದಾಗಿ ಕೊರೊನಾವೈರಸ್ ಸಾಯಲಿದೆ ಎನ್ನುವ ಎಂದು ಅಮೆರಿಕಾದ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ. ಆದರೆ ಈ ಅಧ್ಯಯನ ಇದುವರೆಗೆ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ ಇನ್ನು ಬಾಹ್ಯ ಮೌಲ್ಯಮಾಪನಕ್ಕಾಗಿ ಕಾಯುತ್ತಿದೆ ಎನ್ನಲಾಗಿದೆ.
ಭಾರತದಲ್ಲಿ 14,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿ ಕನಿಷ್ಠ 480 ಜನರ ಸಾವಿಗೆ ಕಾರಣವಾಗಿರುವ ಕರೋನವೈರಸ್ ಸಾಂಕ್ರಾಮಿಕ ರೋಗವು ಒಂದು ದೊಡ್ಡ ಸವಾಲು ಜೊತೆಗೆ ಅದೊಂದು ಅವಕಾಶ ಕೂಡ ಆಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.