DA Arrears for govt employees : ಜುಲೈ 2015 ರಿಂದ ಡಿಸೆಂಬರ್ 31, 2015 ರವರೆಗೆ ಬಾಕಿ ತುಟ್ಟಿ ಭತ್ಯೆಯನ್ನು ನೌಕರರ ಖಾತೆಗೆ ಜಮಾ ಮಾಡಲು ಪಂಜಾಬ್ ಸರ್ಕಾರ ಹಸಿರು ನಿಶಾನೆ ತೋರಿದೆ.
18 months DA Arrears latest news:ತುಟ್ಟಿಭತ್ಯೆಯ ಮೂರು ಕಂತುಗಳನ್ನು ಸರ್ಕಾರ ತಡೆ ಹಿಡಿದಿತ್ತು. 2021 ರ ಜೂನ್ ತಿಂಗಳಲ್ಲಿ ಮತ್ತೆ ತುಟ್ಟಿ ಭತ್ಯೆ ನೀಡುವುದನ್ನು ಆರಂಭಿಸಲಾಯಿತು. ತಡೆ ಹಿಡಿದಿರುವ ತುಟ್ಟಿಭತ್ಯೆ ಇದೀಗ ನೌಕರರ ಖಾತೆ ಸೇರಲಿದೆ ಎನ್ನಲಾಗಿದೆ.
7th pay commission: ಮೋದಿ ಸರಕಾರ ಇತ್ತೀಚೆಗೆ ಶೇ.4ರಷ್ಟು ಡಿಎ ಹೆಚ್ಚಿಸಿದೆ. ಅದರ ನಂತರ ಮೂಲ ವೇತನದಲ್ಲಿ ಬಂಪರ್ ಹೆಚ್ಚಳವಾಗುವುದು ಖಚಿತ. ಅಲ್ಲದೆ ಬಾಕಿ ಅರಿಯರ್ಸ್ ಮೊತ್ತವನ್ನು ಕೂಡಾ ಸರ್ಕಾರ ಶೀಘ್ರವೇ ಬಿಡುಗಡೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.
7th Pay Commission Latest News Today: ಚೈತ್ರ ನವರಾತ್ರಿ ಹಬ್ಬ ಹಾಗೂ ರಂಜಾನ್ ಹಬ್ಬದ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಭಾರಿ ಉಡುಗೊರೆ ಸಿಕ್ಕಿದೆ. ಡಿಎ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ತನ್ನ ಒಪ್ಪಿಗೆ ಸೂಚಿಸಿದೆ. ಈ ಬಾರಿ ಮೋದಿ ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆಯನ್ನು ಶೇ.4 ರಷ್ಟು ಹೆಚ್ಚಿಸಿದೆ. ಇದರಿಂದ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.42ಕ್ಕೆ ಏರಿಕೆಯಾದಂತಾಗಿದೆ.
7th Pay Commission Latest Update: ಒಂದು ವೇಳೆ ತುಟ್ಟಿಭತ್ಯೆ ಹೆಚ್ಚಾದರೆ, ಅದು ಜನವರಿ 1, 2023 ರಿಂದ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿಯನ್ನು ನೀಡಿದ್ದಾರೆ.
7th Pay Commission DA Arrears : ನೀವೇ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ ಅಥವಾ ನಿಮ್ಮ ಕುಟುಂಬದ ಯಾರಾದರೂ ಕೇಂದ್ರ ಉದ್ಯೋಗಿಯಾಗಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಹೌದು, 18 ತಿಂಗಳ ಬಾಕಿ ಉಳಿಸಿಕೊಂಡಿರುವ ಕೇಂದ್ರ ನೌಕರರು ಬಹುದಿನಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ.
ಶೀಘ್ರದಲ್ಲೇ 2 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ನೌಕರರ ಖಾತೆಗೆ ವರ್ಗಾಯಿಸುವ ನಿರೀಕ್ಷೆಯಿದೆ. ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರ ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುಲಿದೆ ಎಂದು ಹೇಳಲಾಗುತ್ತಿದೆ.
7th Pay Commission Latest News: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ ಪ್ರಕಟವಾಗಿದೆ.ವಾಸ್ತವದಲ್ಲಿ ಕಳೆದ 18 ತಿಂಗಳಿಂದ ಬರಬೇಕಿರುವ ಡಿಎ ಬಾಕಿ ಹಣ ಶೀಘ್ರದಲ್ಲಿಯೇ ನೌಕರರ ಖಾತೆ ಸೇರಲಿದೆ. ಈ ಕುರಿತು ಹೊಸ ಅಪ್ಡೇಟ್ ಪ್ರಕಟವಾಗಿದೆ.
7th Pay Commission: ಮಾಧ್ಯಮ ವರದಿಗಳ ಪ್ರಕಾರ, PM Modi ಆದಷ್ಟು ಬೇಗ ಇದಕ್ಕೆ ಪರಿಹಾರವನ್ನು ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ದೀಪಾವಳಿಯವರೆಗೆ ಕೇಂದ್ರ ಸರ್ಕಾರಿ ನೌಕರರಿಗೆ 18 ತಿಂಗಳ ತಡೆಹಿಡಿಯಲಾದ ಭತ್ಯೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗ ಸುದ್ದಿಯೆಂದರೆ ಕೇಂದ್ರ ನೌಕರರ ಹೆಚ್ಚಿದ ವೇತನವನ್ನು ಪಾವತಿಸಲಾಗಿದೆ. ಜುಲೈ ತಿಂಗಳ ಸಂಬಳದ ಜೊತೆಗೆ, ಶೇ.28 DR ಬಂದಿದೆ, ಸರ್ಕಾರವು ಕಳೆದ 18 ತಿಂಗಳುಗಳಿಂದ ಸ್ಥಗಿತಗೊಳಿಸಿದ್ದ DA ಹಣವನ್ನ ಜುಲೈ 1 ರಿಂದ ಇದನ್ನು ಮರುಸ್ಥಾಪಿಸಲಾಗಿದೆ. ಜುಲೈ 14 ರ ಕ್ಯಾಬಿನೆಟ್ ಸಭೆಯಲ್ಲಿ ಇದನ್ನು ಘೋಷಿಸಲಾಯಿತು.